ನಮಸ್ಕಾರ GUYS..... ಇಲ್ಲಿ ಕ್ಲಿಕ್ ಮಾಡಿ......
Stuff about movies..
Strictly my opinions.
ಕನಸುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ....ಆ ಕನಸುಗಳು ನಿಮಗಾಗಿ
Dreams can't be priced .... those dreams are for you
Cinifort kannada, which takes you to the world of Kannada movies.
We bring you the latest movie reviews, updates, and critics for Kannada language movies. All our reviews and ratings can help you make a choice.
Subscribe to our channel and learn more about the most loved Kannada movies, movies you must watch, and other exciting things.
🔴𝐃𝐎 𝐍𝐎𝐓 𝐂𝐋𝐈𝐂𝐊 𝐓𝐇𝐈𝐒 :- bit.ly/3FRMPfe
thecinifortKannada
enquiries : cinifortkannada@gmail.com
cinifort kannada
Presenting the First Look of 'Karunada Chakravarthy' Sri
@NimmaShivanna
’s ambitious project #GummadiNarasaiah  A powerful glimpse of an extraordinary and inspirational journey.  A
@parameshhivrale
directorial Produced by
@Pravallika_Arts
Production No.1 #NSureshReddy #NSR #DrShivaRajkumar #ParameshwarHivrale #satyagiduturi #satishmuthyala
@ArasuCreations
#Cinifort
2 months ago | [YT] | 3
View 0 replies
cinifort kannada
#News :
Finally #VijayDeverakonda and #RashmikaMandanna got engaged in a private ceremony attended only by family members. wedding is set for February 2026.
#CiniFort #CiniFortKannada
3 months ago | [YT] | 1
View 0 replies
cinifort kannada
#ಶ್ರೀಮುರುಳಿ ಅವರ ಮುಂದಿನ ಸಿನಿಮಾ #ಪರಾಕ್ ಮುಹೂರ್ತ ಬಂಡೆ ಮಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು....#PARAAK
Roaring Star @SRIMURALIII's #Paraak roars to life!
3 months ago | [YT] | 2
View 0 replies
cinifort kannada
ನಟ ಕೋಮಲ್ ಕುಮಾರ್ ಅಭಿನಯದ ಕೋಣ ಸಿನಿಮಾದ ಟ್ರೈಲರ್ 28ಕ್ಕೆ
3 months ago | [YT] | 3
View 0 replies
cinifort kannada
ನಮಸ್ಕಾರ! ನಮ್ದು ಒಂದು ಇರಲಿ
ನಾನು ಕಾಂತಾರ: ಅಧ್ಯಾಯ 1 ರ ಕನ್ನಡ ಟ್ರೇಲರ್ ಅನ್ನು ಬಿಡುಗಡೆ ಮಾಡುತ್ತೇನೆ. I will be launching the Kannada Trailer of Kantara: Chapter 1 on Monday 22nd Sept. #KantaraChapter1 #Kantara @hombalefilms @kantarafilm #KantaraChapter1onOct2 www.kantara.world/
3 months ago | [YT] | 0
View 0 replies
cinifort kannada
🎈The weight is over 🔥
First Look poster on behalf of “Baadshah’s Royal Birthday” celebration, on Sep 2nd @ 11:05 AM
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಲ್ಲಾ ರಂಗ ಭಾಷಾ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಸೆಪ್ಟಂಬರ್ 2ನೇ ತಾರೀಕು ನಿಮಗಾಗಿ
#BillaRangaBaasha #BRBFirstBlood
#ಕಿಚ್ಚಸುದೀಪ್
@kichchasudeepa @anupsbhandari @chaitanyaniran @niran_reddy @brbmovie @Primeshowtweets
4 months ago | [YT] | 1
View 0 replies
cinifort kannada
Introducing #GulshanDevaiah as ‘KULASHEKARA’ from the world of #KantaraChapter1.
'ಕುಲಶೇಖರ'ನಾಗಿ ಗುಲ್ಶನ್ ದೇವಯ್ಯ.
'कुलशेखर' के रूप में गुलशन देवैया.
'కులశేఖర'గా గుల్షన్ దేవయ్య.
‘குலஷேகரா’ ஆக குல்ஷன் தேவ்வையா.
‘കുലശേകരൻ’ ആയി ഗുൽഷൻ ദേവയ്യ.
কুলশেখরের চরিত্রে গুলশান দেওয়্যাইয়া.
In Cinemas #KantaraChapter1onOct2 🔥
#Kantara
4 months ago | [YT] | 1
View 0 replies
cinifort kannada
ನಿರ್ದೇಶಕ ಹಾಗೂ ತಮ್ಮ ಸೋದರ ದಿನಕರ್ ತೂಗುದೀಪ ಅವರ ಮೂಲಕ ನಟ ದರ್ಶನ್ ಅವರಿಂದ ಹೀಗೊಂದು ಕಳಕಳಿಯ ಮನವಿ.
ಎಲ್ಲರಿಗು ನಮಸ್ಕಾರ.
ನಿಮ್ಮ ಪ್ರೀತಿಯ ದರ್ಶನ್ ರವರು ನಿಮಗೆ ಕಳಿಸಿರುವ ಸಂದೇಶ.
ಕನ್ನಡ ಕಲಾಭಿಮಾನಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ ಪ್ರೀತಿಯ ದಾಸನ ಶಿರ ಸಾಷ್ಟಾಂಗ ನಮಸ್ಕಾರಗಳು.
ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಜೀವನ ಪರ್ಯಂತ ಆಭಾರಿ. ನಾನು ಎಲ್ಲೆ ಇದ್ದರು ಹೇಗೆ ಇದ್ದರು ನಿಮ್ಮಗಳ ಶ್ರೇಯೋಭಿಲಾಷೆಯನ್ನೆ ಬಯಸುತ್ತೇನೆ.
ಪ್ರಸಕ್ತ ವಿದ್ಯಮಾನ ಏನೇ ಇದ್ದರು, ನನ್ನ ನಂಬಿ ಕನಸು ಕಂಡಿರುವ ನಿರ್ದೇಶಕರ ಹಾಗು ನನ್ನ ಮೇಲೆ ಕೊಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ , ಹಾಗಾಗಿ ನನ್ನ “ ದಿ ಡೆವಿಲ್ “ ಚಿತ್ರದ ಎಲ್ಲಾ ಕೆಲಸ ಕಾರ್ಯಗಳು ಯಾವುದೆ ಅಡೆತಡೆಇಲ್ಲದೆ ಸಾಗಲಿ ಎಂಬುಂದು ನನ್ನ ಆಶಯ, ಹಾಗಾಗಿ ಅದಕ್ಕೆ ನನ್ನ ಸಂಪೂರ್ಣಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತೇದ್ದೇನೆ. ಹಾಗು ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ಧೃಡವಾಗಿನಂಬಿದ್ದೇನೆ.
"ಸಿನಿಮಾ ಒಂದು ಮನರಂಜನೆಯ ಮಾಧ್ಯಮ ಅದನ್ನ ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಬೇಕು.
ನಿಮ್ಮ ಪ್ರೀತಿಯ
ದಾಸ.
Dinakar Thoogudeepa
Thoogudeepa Groups
Thoogudeepa Darshan Foundation Karnataka
D Company Fans Association - R- Offcial
Thoogudeepa 'D' Team - R
Madhu V Chakravarthy
DBoss_Warriors
#dboos
#thedevil
4 months ago | [YT] | 3
View 0 replies
cinifort kannada
ನಟ ಕೃಷ್ಣ ಅಜಯ್ ರಾವ್ ಅವರ ಸಂಸಾರದ ಇತ್ತೀಚಿನ ಬೆಳವಣಿಗೆ ಅವರ ವೈಯಕ್ತಿಕ ವಿಚಾರ ಹಾಗೂ ನೋವಿನ ಸಂಗತಿ ಅದರ ವಿಚಾರವಾಗಿ ಕರ್ನಾಟಕ ಜನತೆಗೆ ಪತ್ರ ಬರೆಯುವ ಮುಖಾಂತರ ಕೆಲವೊಂದು ವಿಚಾರವನ್ನು ಹೇಳಿಕೊಂಡಿದ್ದಾರೆ...
ಅಂತೆಯೇ
ಅವರವರ ವೈಯಕ್ತಿಕ ಸಮಸ್ಯೆ ಅವರದ್ದು. ನಟ ಅಜಯ್ ರಾವ್ ಬಗೆಗೆ ಮಾತಾಡುವ ಹಕ್ಕು ನಮಗಿದೆ. ಆದರೆ ಸಂಸಾರಸ್ಥ ಅಜಯ್ ರಾವ್ ಬಗೆಗೆ
ಮಾತಾಡುವುದು ನಮಗೆ ಸಲ್ಲ.!
ಅವರಿಗೆ ಸರಿ ಅನಿಸಿದ್ದು ಮಾಡಲಿ. ಒಳ್ಳೆಯದಾಗಲಿ.
🙏🙏🙏🙏
#AjayRao
#ಕೃಷ್ಣ_ಅಜಯ್_ರಾವ್
#KrishnaAjayRao
5 months ago | [YT] | 0
View 0 replies
cinifort kannada
ಇದ್ರೇ ನೆಮ್ಮದಿಯಾಗ್ ಇರ್ಬೇಕು 💥🤙
The Devil First Single Song.💙💥
I bet you never Expected this 😈💥
The Devil First Single, #IdreNemdhiyaagIrbek Releasing on 15th August at 10:05AM 🔥😎💥
Darshan Thoogudeepa Srinivas BOSS.😍 #Darshan #ChallengingStarDarshan #BoxOfficeSulthan #dbossfans #dbosscraze #devilthehero
#Cinifort
#Cinifortkannada
#Thedevil
#DirectorPrakash
ಇದ್ರೇ ನೆಮ್ಮದಿಯಾಗ್ ಇರ್ಬೇಕು 💥🤙
💙💥
😎💥
Darshan Thoogudeepa Srinivas BOSS.😍 #Darshan #ChallengingStarDarshan #BoxOfficeSulthan #dbossfans #dbosscraze #devilthehero
#Cinifort
#Cinifortkannada
#Thedevil
#DirectorPrakash
5 months ago (edited) | [YT] | 7
View 0 replies
Load more