STUDY makes man PERFECT


STUDY GK4U

1 week ago | [YT] | 13

STUDY GK4U

3 weeks ago | [YT] | 4

STUDY GK4U

4 weeks ago | [YT] | 6

STUDY GK4U

sts.karnataka.gov.in/TET/ResultLogin.aspx

KAR-TET Result Out:
2025 ಡಿಸೆಂಬರ್ -07 ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ (KAR-TET ) ಪರೀಕ್ಷೆಯ ಫಲಿತಾಂಶವನ್ನು ಇಲಾಖೆಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!

1 month ago | [YT] | 4

STUDY GK4U

👉 KAR-TET ಪರೀಕ್ಷೆಯ ಟಿಪ್ಸ್......

★ ಪರೀಕ್ಷಾ ಕೊಠಡಿಗೆ ನಿಗದಿತ ವೇಳೆಯಲ್ಲಿ ಹೋಗಿ.

★ ನಗು ಮುಖದೊಂದಿಗೆ ಪರೀಕ್ಷಾ ಕೋಠಡಿ ಪ್ರವೇಶಿಸಿ

★ವಾಟರ್  ಬಾಟಲ್  ತೆಗೆದುಕೊಂಡು ಹೋಗಿ.

★ TET ಪ್ರಶ್ನೆ ಪತ್ರಿಕೆಯನ್ನು ಸಮಚಿತ್ತದಿಂದ ಸಂಪೂರ್ಣವಾಗಿ ಓದಿ.

★ ಪಶ್ನೆ ಪತ್ರಿಕೆಯನ್ನು ಪೂರ್ಣವಾಗಿ ಓದದೆ ಉತ್ತರ ಗುರುತಿಸಬೇಡಿ.

★  ಕೆಲವೊಮ್ಮೆ ಪ್ರಶ್ನೆಗಳು & ಉತ್ತರ ಆಯ್ಕೆಗಳು ರಿಪೀಟ್ ಆಗಿರುತ್ತವೆ.

★ ಹೊಸ ಪೆನ್ನನ್ನು ಬಳಸಬೇಡಿ (ಸ್ವಲ್ಪ ಬರೆದು ಹಳೆಯಾದಾಗಿದ್ದರೆ ಒಳ್ಳೆಯದು)

★ ಪರೀಕ್ಷೆಯಲ್ಲಿ ಪ್ರಶ್ನೆಗಳು  ನೋಡಲು ತುಂಬಾ ಸುಲಭ ಕಾಣುತ್ತವೆ. ಆದರೆ ಉತ್ತರದ ನಿರೀಕ್ಷೆಯೇ ಬೇರೆ ಇರುತ್ತದೆ.

★ ಆದ್ದರಿಂದ  ಆತುರದ ನಿರ್ಧಾರ ಬೇಡ.  ಮನಸ್ಸು ವಿಚಲಿತವಾಗದೇ ಪ್ರಶ್ನೆಗಳನ್ನು  ಸರಿಯಾಗಿ ಅರ್ಥ ಮಾಡಿಕೊಂಡು ಉತ್ತರ ಹಾಕಿ.

★ ಯಾವುದೇ ಪ್ರಶ್ನೆಗಳನ್ನು ಬಿಡಬೇಡಿ ಮೊದಲು 100% ಗೊತ್ತಿರುವ ಉತ್ತರಗಳನ್ನು ಮಾತ್ರ ಹಾಕಿ.

★ 150 ಪ್ರಶ್ನೆಗಳಿಗೆ 150 ನಿಮಿಷ ಸಮಯವಿರುತ್ತದೆ.

★ 1 ಪ್ರಶ್ನೆಗೆ ಒಂದು ನಿಮಿಷ ಸಮಯವಿರುತ್ತದೆ. ಸಮಯಪ್ರಜ್ಞೆ ಇರಲಿ

*ನಮ್ಮ ಚಾನಲ್ ವತಿಯಿಂದ ಟಿ ಇ ಟಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸ್ಪರ್ಧಾ ಮಿತ್ರರಿಗೂ ಶುಭವಾಗಲಿ...
ಯಶಸ್ಸು ನಿಮ್ಮದಾಗಲಿ..

ನಿಮ್ಮ ಎಲ್ಲ ಸ್ನೇಹಿತರಿಗೆ share ಮಾಡಿ  ಮತ್ತು status ಹಾಕುವದರ ಮೂಲಕ ಬೆಂಬಲಿಸಿ 🙏🏼🙏🏼

_ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮಲ್ಲಿರುವ ಎಲ್ಲಾ ಗ್ರೂಪ್ ಗಳಿಗೆ ತಪ್ಪದೇ ನಮ್ಮ ಚಾನೆಲ್ ಲಿಂಕ್ ಅನ್ನು ಶೇರ್ ಮಾಡಿ  ಹಾಗೂ ಫಾಲೋ ಮಾಡಿ 👍🙏👍

1 month ago | [YT] | 5

STUDY GK4U

TET LATEST NEWS

2 months ago | [YT] | 13

STUDY GK4U

2 months ago | [YT] | 5