ಕರ್ನಾಟಕದ ಸಮಸ್ತ ಜನತೆಗೆ ನನ್ನ ನಮಸ್ಕಾರಗಳು ನನ್ನ ಯೂಟ್ಯೂಬ್ ಚಾನೆಲ್ ಹೆಸರು @ ಶ್ರೀರಾಮನ ನೆರಳು ಕನ್ನಡ ಯುಟ್ಯೂಬ್ ಚಾನೆಲ್ ಆಗಿದ್ದು ನನ್ನ ಚಾನಲಲ್ಲಿ ನಾನು ಸ್ವರಚಿತ ಕವನ ಮತ್ತು ಸಜೆಶನ್ಸ್ ವಿಡಿಯೋ ಮತ್ತು ಟ್ರೆಂಡಿಂಗ್ ಆಲ್ ಶರ್ಟ್ ಮಾಡುತ್ತೇನೆ
ಇದು ಸಾಹಿತ್ಯ ಲೋಕವಾಗಿದ್ದು ನಾನೇ ನಾನೇ ಸ್ವರಚಿತ ಕವನ ಬರೆದು ಹಾಡಲು ಪ್ರಯತ್ನಿಸುತ್ತಿದ್ದೇನೆ ನಿಮ್ಮ ಸಹಕಾರ ಮತ್ತು ನಿಮ್ಮ ಆಶೀರ್ವಾದ ಸದಾಕಾಲ ಹೀಗೆ ಇರಲಿ ಎಂದು ಆಶಿಸುತ್ತೇನೆ ನೊಂದ ಮನಸ್ಸುಗಳಿಗೆ ಸಾಹಿತ್ಯ ಹಾಡು ಎಂಬುವುದು ಮನಸ್ಸನ್ನು ರಂಜಿಸುತ್ತದೆ ಪ್ಲೀಸ್ ನನ್ನ ವಿಡಿಯೋಗಳನ್ನು ನೋಡಿರಿ ಈ ಬಡ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸಿ ಉಳಿಸಿ ಬೆಂಬಲಿಸಿ ಅಂಗವಿಕಲಳು ನಾನು ಇರುತ್ತೇನೆ ಪ್ಲೀಸ್ ಸಪೋರ್ಟ್ ಮಾಡ್ರಿ 4000 ವಾಚ್ ಓವರ್ ಕಂಪ್ಲೀಟ್ ಆಗಿಲ್ಲ full ಪ್ಲೀಸ್ ಸಪೋರ್ಟ್ ಮೀ
ಇಂತಿ
ಸರಸ್ವತಿ ಅಪ್ಪಣ್ಣ ಭಜಂತ್ರಿ
ನಾನು ಯುವ ಕವಯಿತ್ರಿ
ಕರ್ನಾಟಕ ಜನತೆಯ ಆಶೀರ್ವಾದ ನನ್ನ ಮೇಲಿರಲಿ ನಿಮ್ಮೆಲ್ಲರ ಆಶೀರ್ವಾದವಿದ್ದರೆ ನಾನು ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇನೆ 🙏🙏
ಶ್ರೀರಾಮನ ನೆರಳು
ಎಲ್ಲರೂ ವಿಡಿಯೋ ನೋಡಿ ಸಪೋರ್ಟ್ ಮಾಡ್ರಿ @ಶ್ರೀ ರಾಮನ ನೆರಳು
1 month ago | [YT] | 1
View 0 replies
ಶ್ರೀರಾಮನ ನೆರಳು
ಸ್ಟಾರ್ ಸ್ಟಾರ್ ಯೂಟ್ಯೂಬ್ ಸ್ಟಾರ್ ನ್ಯೂ ನ್ಯೂ ಸ್ಟಾರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಫ್ಯಾನ್ಸ್ ನಾವು ಆಲ್ಬಮ್ ಸಾಂಗ್ ಸಂಜೆ 5:00 ಗಂಟೆಗೆ ಅಪ್ಲೋಡ್ ಮಾಡ್ತೇನೆ ದಯವಿಟ್ಟು ಈ ಸಾಂಗ್ ಅನ್ನು ಎಲ್ಲರೂ ಕೇಳಿ ಆನಂದಿಸಿ 🙏🙏
2 months ago | [YT] | 2
View 0 replies
ಶ್ರೀರಾಮನ ನೆರಳು
ಅನು ಎನ್ನುವವರ ಹೆಸರಿನವರಿಗೆ ಸಮರ್ಪಿಸುತ್ತಿದ್ದೇನೆ ಈ ಅನುಬಂಧ ಎನ್ನುವ ಕವನಗಳು ಹೇಗಿದೆ ಎಂದು ಕಾಮೆಂಟ ಮಾಡಿರಿ ✍️@ಶ್ರೀ ರಾಮನ ನೆರಳು 😊
2 months ago | [YT] | 1
View 0 replies
ಶ್ರೀರಾಮನ ನೆರಳು
ಈ ಬಡ ಕವಯಿತ್ರಿಗೆ ನಿಮ್ಮೆಲ್ಲರ ಬೆಂಬಲ ಪ್ರೋತ್ಸಾಹ ಮುಖ್ಯವಾದದ್ದು ನಾ ಬರೆಯುವ ಈ ಕವನ ಎಷ್ಟು ಜನರಿಗೆ ಇಷ್ಟವಾಗುತ್ತದೆ ನಿಮ್ಮೆಲ್ಲರ ವೋಟ್ ಆಧಾರದ ಮೇಲೆ ಈ ಕವನವನ್ನು ಬರೆದು ಹಾಡಲು ಇಚ್ಚಾಯಿಸುತ್ತೇನೆ 🙏🙏
2 months ago | [YT] | 1
View 0 replies
ಶ್ರೀರಾಮನ ನೆರಳು
My new post
2 months ago | [YT] | 0
View 0 replies
ಶ್ರೀರಾಮನ ನೆರಳು
@ಶ್ರೀರಾಮನನೆರಳು ಕನ್ನಡ ಯುಟ್ಯೂಬ್ ಚಾನೆಲ್ ಮೂರು ವರ್ಷದ ಸಂಭ್ರಮ ನಿಮ್ಮೆಲ್ಲರ ಸಪೋರ್ಟ್ ಹೀಗೆ ಇರ್ಲಿ ಹೀಗೆ ಸಪೋರ್ಟ್ ಮಾಡ್ತಾ ಇರಿ 🙏🙏
2 months ago | [YT] | 0
View 0 replies
ಶ್ರೀರಾಮನ ನೆರಳು
😊 today special day ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು @ಶ್ರೀ ರಾಮನ ನೆರಳು
2 months ago | [YT] | 3
View 0 replies
ಶ್ರೀರಾಮನ ನೆರಳು
@ಶ್ರೀರಾಮನನೆರಳು
2 months ago | [YT] | 1
View 0 replies
ಶ್ರೀರಾಮನ ನೆರಳು
@ಶ್ರೀರಾಮನನೆರಳು ಜಾಯಿನ್ ಮೆಂಬರ್ಶಿಪ್ ಜಾಯಿನ್ ಮೈ ಚಾನೆಲ್ ಅಂಡ್ ಸಪೋರ್ಟ್ ಮೈ ಚಾನೆಲ್ ಪ್ಲೀಸ್ ಸಪೋರ್ಟ್ ಮೀ 🙏🙏
2 months ago | [YT] | 0
View 0 replies
ಶ್ರೀರಾಮನ ನೆರಳು
@ಶ್ರೀರಾಮನನೆರಳು my new phots
2 months ago | [YT] | 3
View 0 replies
Load more