ಅನ್ನದಾನಂ ಪರಂ ದಾನಂ ವಿದ್ಯಾದಾನಂ ಅತಃ ಪರಂ |ಅನ್ನೇನ ಕ್ಷಣಿಕಾ ತೃಪ್ತಿಃ ಯವಜ್ಜಿವಂ ಕಾ ವಿದ್ಯಾಃ |

---

for any enquiries please contact
📬muttugoura@gmail.com


NIMMA ACADEMY

🍚🌾 ಅಕ್ಕಿಗೆ ಹೂಳುಪು ಕೊಡುವುದರಿಂದ ಅಥವಾ ಅಕ್ಕಿಯನ್ನು ಪದೇ ಪದೇ ತೊಳೆಯುವುದರಿಂದ _______ ವಿಟಮಿನ್ ಅನ್ನು ಕಳೆದುಕೊಳ್ಳುತ್ತದೆ

2 months ago | [YT] | 7

NIMMA ACADEMY

🗳️ಭಾರತದ ಮೊದಲ ಮಹಿಳಾ ಮುಖ್ಯ ಚುನಾವಣಾ ಆಯುಕ್ತರು ಯಾರು?

5 months ago | [YT] | 52

NIMMA ACADEMY

👨‍🌾🚜ಆಗಸ್ಟ್ 7 ಅನ್ನು 'ಸುಸ್ಥಿರ ಕೃಷಿ ದಿನ'(Sustainable Agriculture Day)ವೆಂದು ಯಾವ ರಾಜ್ಯ ಘೋಷಿಸಿದೆ?

5 months ago | [YT] | 37

NIMMA ACADEMY

🚨📢ಪ್ರತಿ ವರ್ಷ ಜೂನ್ 7ರಂದು 'ವಿಶ್ವ ಆಹಾರ ದಿನ'ವನ್ನಾಗಿ ಆಚರಿಸಲಾಗುತ್ತದೆ, ಹಾಗಾದರೆ 2025ರ ವಿಶ್ವ ಆಹಾರ ದಿನದ ಥೀಮ್ ಏನು?
(World Food Safety Day: June 7th, What is the theme of World Food Safety Day 2025?)

5 months ago | [YT] | 28

NIMMA ACADEMY

youtube.com/channel/UCpJ8oysc9lAL7Omc2W8fCyQ/join
🎉 ನಮ್ಮ ಚಾನೆಲ್‌ಗೆ ಬೆಂಬಲ ನೀಡಲು ಹಾಗೂ ವಿಶಿಷ್ಟ ವಿಷಯಗಳನ್ನು ಪಡೆಯಲು ಬಯಸುತ್ತೀರಾ?
👉 ಮೇಲಿನ JOIN ಬಟನ್ ಒತ್ತಿ ಸದಸ್ಯರಾಗಿರಿ!
🔓 ನಿಮಗೆ ಮಾತ್ರ ಮೀಸಲಾದ ವೀಡಿಯೋಗಳು, ಬೇಡ್ಜ್‌ಗಳು, ಇಮೋಜಿಗಳು ಮತ್ತು ಇನ್ನಷ್ಟು ಲಾಭಗಳು ಸಿಗುತ್ತವೆ!

5 months ago | [YT] | 2

NIMMA ACADEMY

ಈ ಕೆಳಗಿನ ಯಾವುದರ ಆಧಾರದ ಮೇಲೆ ಭಾರತದಲ್ಲಿ ರಾಜ್ಯಗಳ ಪುನ‌ರ್ ವಿಂಗಡಣೆಯನ್ನು ಮಾಡಲಾಯಿತು?

5 months ago | [YT] | 38

NIMMA ACADEMY

ವಿಶ್ವ ಸಾಗರಗಳ ದಿನ (World Oceans Day)ಯಾವ ದಿನ ಆಚರಿಸಲಾಗುತ್ತದೆ?

6 months ago | [YT] | 25

NIMMA ACADEMY

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೃದಯಘಾತ ಸಂಬಂಧಿತ ಪ್ರಕರಣಗಳ ಕಾರಣ ತಿಳಿಯಲು ಯಾರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ?

6 months ago | [YT] | 15

NIMMA ACADEMY

IAF ಇತ್ತೀಚೆಗೆ 'ಲ್ಯಾಂಡ್ ಅಂಡ್ ಗೋ' ಯುದ್ಧಾಭ್ಯಾಸವನ್ನು ಎಲ್ಲಿ ನಡೆಸಿತು?

6 months ago | [YT] | 21

NIMMA ACADEMY

ಆಮಶಂಕೆ (Anxiety) ಕೆಳಗಿನ ಯಾವುದರಿಂದ ಉಂಟಾಗುತ್ತದೆ?

6 months ago | [YT] | 10