🌸welcome to my channel karna hub🌸


Karna hub

🥳😍🥰😘

3 months ago | [YT] | 0

Karna hub

ಅಪಜಯದಿಂದ ನಿರಾಶೆಗೆ ಗುರಿಯಾಗಬಹುದು. ಆದರೆ ಮರಳಿ ಪ್ರಯತ್ನ ಮಾಡದಿದ್ದರೆ ಪತನ ತಪ್ಪದು.

1 year ago | [YT] | 0

Karna hub

Happy dasara 2024

1 year ago | [YT] | 10

Karna hub

ಟಾಟಾ ಸಂಸ್ಥೆಯ ಮೂಲಕ ದೇಶ ವಿದೇಶದಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ದೇಶದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ, ಕೋಟ್ಯಾಂತರ ಜನರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಯ ಆದಿಯಾಗಿ ಅನೇಕ ಗೌರವ ಪ್ರಶಸ್ತಿ ಪಡೆದು ಯುವಪೀಳಿಗೆಗೆ ಮಾದರಿಯಾಗಿದ್ದ ಶ್ರೀ ರಥನ್ ಟಾಟಾ ಅವರ ಅಗಲುವಿಗೆ ದೇಶಕ್ಕೆ ತುಂಬಲಾರದ ನಷ್ಟ...
ಹಿರಿಯರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬಸ್ಥರಿಗೆ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ...

ಓಂ ಶಾಂತಿ🙏🙏💐💐

1 year ago | [YT] | 1

Karna hub

Beautiful evening vibes 😎😎

1 year ago | [YT] | 1