ಹಲೋ ನಮಸ್ತೆ ವೀಕ್ಷಕರೆ, ಇದೇ ಮಾರ್ಚ್ 18 2025 ರಂದು ಭಿಕ್ಷುಕ ಭಗವಂತನಾದಾಗ ಎಂಬ ಪೂರ್ಣ ಕಿರುಚಿತ್ರವನ್ನು ಸಂಜೆ 6:05 ನಿಮಿಷಕ್ಕೆ ಬರಲಿದೆ ತಪ್ಪದೆ ನೋಡಿ ಇಷ್ಟವಾದಲ್ಲಿ ಸಬ್ಸ್ಕ್ರೈಬ್ ಮಾಡಿ, ಲೈಕ್ ಮಾಡಿ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಮುಂದಿನ ವಿಡಿಯೋಗಳಿಗಾಗಿ ಪ್ರೋತ್ಸಾಹಿಸಿರಿ.
ನಿಮ್ಮ ಆಶೀರ್ವಾದದ ಮೂಲಕ ಮತ್ತಷ್ಟು ಒಳ್ಳೊಳ್ಳೆಯ ಸಂದೇಶಭರಿತ ವಿಡಿಯೋಗಳನ್ನು ತರುತ್ತೆವೆ.
ನಮ್ಮ ಚಾನೇಲ್ ಅನ್ನು ಸಪೋರ್ಟ್ ಮಾಡುತ್ತಿರುವ ಎಲ್ಲಾ ನಮ್ಮ ಅಣ್ಣ ತಮ್ಮಂದಿರಗಿ ಶುಭ ಮುಂಜಾನೆ ಕೆಲವು ಕಾರಣಾಂತರಗಳಿಂದ ನಮ್ಮ ಚಾನೆಲ್ನಲ್ಲಿ ಬರುವ ವಿಡಿಯೋ ಶೂಟಿಂಗ್ ಅನ್ನು ನಿಲ್ಲಿಸಿದ್ದೆವು . ನಿಮಗೆ ಬೇಜಾರು ಉಂಟು ಮಾಡುವ ಯಾವುದೇ ನಮ್ಮ ಉದ್ದೇಶವಿಲ್ಲ ಆದಷ್ಟು ಬೇಗ ನಿಮಗೊಸ್ಕರ ಒಂದು ಒಳ್ಳೆಯ ಪ್ರಾಯೋಗಾತ್ಮಕವಾದಂತಹ ಕಥೆಯುಳ್ಳ ಸುಂದರವಾದ ಕಥೆಯನ್ನು ನಿಮ್ಮ ಮುಂದೆ ತರುತ್ತೆವೆ ಮತ್ತೊಮ್ಮೆ ನಿಮ್ಮ ಸಪೋರ್ಟ್ ಹಾಗೂ ನಿಮ್ಮ ಕಾಳಜಿಗೆ ನಾವು ಯಾವತ್ತೂ ಚಿರ ಋಣಿ
ಈಗಾಗಲೇ ಕೆಲವು ನಿಂತು ಹೋದ ಪ್ರಾಜೆಕ್ಟ್ ಗಳು ಪ್ರಾರಂಭಿಸಲು ಎಲ್ಲಾ ತರಹದ ತಯಾರಿಗಳು ನಡೆಯುತ್ತಿದ್ದು ಆದಷ್ಟು ಬೇಗ ನಿಮ್ಮ ಮುಂದೆ ತರುತ್ತೆವೆ.....
ಇಂತಿ ನಿಮ್ಮ ..................... ಸಚಿನ್ ಕೆಂಗನಾಳ ಹಾಗೂ ಕಲಾವಿದರ ತಂಡ ( ಜಮಖಂಡಿ )
Sachin Kenganal
2 months ago | [YT] | 6
View 0 replies
Sachin Kenganal
ಸಮಸ್ತ ಕನ್ನಡಿಗರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ 🙏🏻
2 months ago | [YT] | 1
View 0 replies
Sachin Kenganal
Something Is Coming After Long Gap... Stay Connected
3 months ago | [YT] | 0
View 0 replies
Sachin Kenganal
ಹಲೋ ನಮಸ್ತೆ ವೀಕ್ಷಕರೆ, ಇದೇ ಮಾರ್ಚ್ 18 2025 ರಂದು ಭಿಕ್ಷುಕ ಭಗವಂತನಾದಾಗ ಎಂಬ ಪೂರ್ಣ ಕಿರುಚಿತ್ರವನ್ನು ಸಂಜೆ 6:05 ನಿಮಿಷಕ್ಕೆ ಬರಲಿದೆ ತಪ್ಪದೆ ನೋಡಿ ಇಷ್ಟವಾದಲ್ಲಿ ಸಬ್ಸ್ಕ್ರೈಬ್ ಮಾಡಿ, ಲೈಕ್ ಮಾಡಿ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಮುಂದಿನ ವಿಡಿಯೋಗಳಿಗಾಗಿ ಪ್ರೋತ್ಸಾಹಿಸಿರಿ.
ನಿಮ್ಮ ಆಶೀರ್ವಾದದ ಮೂಲಕ ಮತ್ತಷ್ಟು ಒಳ್ಳೊಳ್ಳೆಯ ಸಂದೇಶಭರಿತ ವಿಡಿಯೋಗಳನ್ನು ತರುತ್ತೆವೆ.
ಇಂತಿ ನಿಮ್ಮ
SACHIN KENGANAL AND TEAM
9 months ago | [YT] | 1
View 0 replies
Sachin Kenganal
ಸಮಸ್ತ ಕರುನಾಡಿಗೆ ಹಾಗೂ ಸಬ್ಸ್ಕ್ರೈಬರ್ಸ್ ಗಳಿಗೆ ಹೋಳಿ ಹಬ್ಬದ ಶುಭಾಶಯಗಳು #happy #holi #holifestival
10 months ago | [YT] | 3
View 0 replies
Sachin Kenganal
ಬರ್ರಿ ಮಾತಾಡುವ ,ಬರುವ ರವಿವಾರ 11.00Pm ನಾನು ಮತ್ತು ನಮ್ಮ ತಂಡ ಎಲ್ಲರೂ ನಿಮ್ಮ ಸಲುವಾಗಿ ಲೈವ್ ಬರಲಿದ್ದೆವೆ.
1 year ago | [YT] | 3
View 0 replies
Sachin Kenganal
ನಮ್ಮ ಚಾನೇಲ್ ಅನ್ನು ಸಪೋರ್ಟ್ ಮಾಡುತ್ತಿರುವ ಎಲ್ಲಾ ನಮ್ಮ ಅಣ್ಣ ತಮ್ಮಂದಿರಗಿ ಶುಭ ಮುಂಜಾನೆ ಕೆಲವು ಕಾರಣಾಂತರಗಳಿಂದ ನಮ್ಮ ಚಾನೆಲ್ನಲ್ಲಿ ಬರುವ ವಿಡಿಯೋ ಶೂಟಿಂಗ್ ಅನ್ನು ನಿಲ್ಲಿಸಿದ್ದೆವು . ನಿಮಗೆ ಬೇಜಾರು ಉಂಟು ಮಾಡುವ ಯಾವುದೇ ನಮ್ಮ ಉದ್ದೇಶವಿಲ್ಲ ಆದಷ್ಟು ಬೇಗ ನಿಮಗೊಸ್ಕರ ಒಂದು ಒಳ್ಳೆಯ ಪ್ರಾಯೋಗಾತ್ಮಕವಾದಂತಹ ಕಥೆಯುಳ್ಳ ಸುಂದರವಾದ ಕಥೆಯನ್ನು ನಿಮ್ಮ ಮುಂದೆ ತರುತ್ತೆವೆ ಮತ್ತೊಮ್ಮೆ ನಿಮ್ಮ ಸಪೋರ್ಟ್ ಹಾಗೂ ನಿಮ್ಮ ಕಾಳಜಿಗೆ ನಾವು ಯಾವತ್ತೂ ಚಿರ ಋಣಿ
ಈಗಾಗಲೇ ಕೆಲವು ನಿಂತು ಹೋದ ಪ್ರಾಜೆಕ್ಟ್ ಗಳು ಪ್ರಾರಂಭಿಸಲು ಎಲ್ಲಾ ತರಹದ ತಯಾರಿಗಳು ನಡೆಯುತ್ತಿದ್ದು ಆದಷ್ಟು ಬೇಗ ನಿಮ್ಮ ಮುಂದೆ ತರುತ್ತೆವೆ.....
ಇಂತಿ ನಿಮ್ಮ
.....................
ಸಚಿನ್ ಕೆಂಗನಾಳ ಹಾಗೂ ಕಲಾವಿದರ ತಂಡ ( ಜಮಖಂಡಿ )
1 year ago | [YT] | 5
View 1 reply
Sachin Kenganal
https://youtu.be/zc4-GqopGko?si=8dKNp...
1 year ago | [YT] | 1,033
View 6 replies
Sachin Kenganal
ಲವ್ ಕಿರು ಚಿತ್ರದ ಟ್ರೈಲರ್ ನಿಮ್ಮ ಮುಂದೆ ಇಂದು ಬೆಳಿಗ್ಗೆ 11:05 ಕ್ಕೆ ಬರಲಿದೆ ನೋಡಿ ಸಹಕರಿಸಿ ಇಷ್ಟವಾದಲ್ಲಿ ಸಬ್ಸ್ಕ್ರೈಬ್ ಮಾಡಿ ಲೈಕ್ , ಶೇರ್ ಮಾಡಿ ತಪ್ಪದೆ ಕಾಮೆಂಟ್ ಮಾಡಿ
1 year ago | [YT] | 1,137
View 5 replies
Sachin Kenganal
Watch On...
2 years ago | [YT] | 21
View 3 replies