ನಮಸ್ಕಾರ ಸ್ನಹಿತರೇ 🙏
ಎಲ್ಲರಿಗೂ ನನ್ನ ಹಂಸ ಜಗತ್ತಿಗೆ ಸ್ವಾಗತ ಸುಸ್ವಾಗತ, ನನ್ನ ಹೆಸರು ಕವಿತಾ ಲಕ್ಷ್ಮಣ. ಹಂಸ ಜಗತ್ತಿನಲ್ಲಿ ನಮ್ಮ ಭಾರತೀಯ ಕಲೆ ಸಂಸ್ಕೃತಿ ರಂಗೋಲಿ ನನಗೆ ತಿಳಿದಿರುವ ಸಾಂಪ್ರದಾಯಿಕ ವಿಚಾರಗಳನ್ನು, ಮೋಟಿವೇಷನಲ್ ವಿಡಿಯೋಗಳನ್ನು, ಬ್ಯೂಟಿ ಟಿಪ್ಸ್ಗಳನ್ನು, ಅಡುಗೆಮನೆಯ ಟಿಪ್ಸ್ ಗಳನ್ನು, ಕಸುತಿ ಟೈಲರಿಂಗ್, ಸೀರೇ ಕುಚ್ಚಿನ ಬಗ್ಗೆ, ಟ್ರಾವೆಲ್ ವಿಡಿಯೋಗಳನ್ನೂ ನನ್ನ ಹಂಸ ಜಗತ್ತಿನಲ್ಲಿ ಮಾಡಲಾಗುವುದು.
ಇದಕ್ಕೆ ನಿಮ್ಮೆಲ್ಲರ ಸಹಕಾರ ಬೆಂಬಲ ಬೇಕೆಂದು ಕೇಳಿಕೊಳ್ಳುತ್ತೆನೆ. ದಯವಿಟ್ಟು ನನ್ನ ಹಂಸ ಜಗತ್ತನ್ನು ಪ್ರೋತ್ಸಾಯಿಸಿ ಬೆಂಬಲಿಸಿ.


Hamsa Jagattu

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 🎉🎉

1 year ago | [YT] | 5

Hamsa Jagattu

Many more happy returns of the day muddu Magale stay blessed and happy forever chinni🎉🎉🎉🎉🎉🎉❤️ ❤️❤️

1 year ago | [YT] | 3