This creator name is Pattabhirama channel name was ABC NEWS KARNATAKA & now changed to sakkath suddi ,please encourage & support for our growth. please subscribe our channel
ಎರಡನೇ ವಾರದಲ್ಲೂ ಮುಂದುವರೆದಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ "ದಿ ಡೆವಿಲ್" ಚಿತ್ರದ ಯಶಸ್ಸಿನ ಓಟ .
ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ದಿ ಡೆವಿಲ್" ಚಿತ್ರ ಕಳೆದ ಡಿಸೆಂಬರ್ 11 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯ ದಿನ ಬೆಳಗ್ಗೆ6.30ರ ಮೊದಲ ಪ್ರದರ್ಶನದಿಂದಲೇ ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಅದ್ಭುತ ಆರಂಭ ಕಂಡ ಈ ಚಿತ್ರ ಗಳಿಕಯಲ್ಲೂ ಉತ್ತಮವಾಗಿದೆ. ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಮಹಿಳೆಯರು ಉತ್ತಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಚಿತ್ರದ ಟ್ರೇಲರ್ ಸಹ ಟ್ರೆಂಡಿಂಗ್ ನಲ್ಲಿ ಮೊದಲನೇ ಸ್ಥಾನದಲ್ಲಿದೆ. ಚಿತ್ರದ ಕಥೆಗೆ ಹಾಗೂ ದರ್ಶನ್ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಬರುವ ಅನಿರೀಕ್ಷಿತ ತಿರುವುಗಳನ್ನು ಜನರು ಇಷ್ಟಪಡುತ್ತಿದ್ದಾರೆ.ಒಟ್ಟಿನಲ್ಲಿ ಕರ್ನಾಟಕದಾದ್ಯಂತ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕನ್ನಡ ಚಿತ್ರಪ್ರೇಮಿಗಳು ತೋರುತ್ತಿರುವ ಈ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ಎನ್ನುತ್ತಾರೆ ನಿರ್ದೇಶಕ ಪ್ರಕಾಶ್ ವೀರ್ ಹಾಗೂ ಕಾರ್ಯಕಾರಿ ನಿರ್ಮಾಪಕಿ ತಶ್ವಿನಿ ವೀರ್. #darshan#devil @darshanthoogudeepashrinivas
❤️ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ ❤️ . ಕೇವಲ ಕನ್ನಡದಲ್ಲೇ ಚಿತ್ರ ಮಾಡಿ, ಕನ್ನಡ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಿ, ಕನ್ನಡ ಉಳಿಸಿ ಬಳಸಿ ಬೆಳೆಸುತ್ತಿರುವ ಕನ್ನಡ ಚಿತ್ರರಂಗದ ನಟ ದರ್ಶನ್ ಇವರ ಸಿನಿಮಾ ಡೆವಿಲ್ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ಇನ್ನು ಯಾರ್ ಯಾರು ಸಿನಿಮಾ ನೀಡಿಲ್ಲ ನಿಮ್ಮ ಕುಟುಂಬ ಸಮೇತರಾಗಿ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ.. #DBoss#darshan#DevilTheHero#darshanthoogudeepasrinivas#kannada#abcnewskarnataka Darshan Thoogudeepa Srinivas ABC News Karnataka
ಗೆದ್ದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೆಗಾ ಬ್ಲಾಕ್ಬಸ್ಟರ್ "ದಿ ಡೆವಿಲ್" ಎಲ್ಲೆಡೆ ಹೌಸ್ ಫುಲ್ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದ್ದು ಚಿತ್ರದ ನಾಯಕಿ ರಚನಾ ರೈ ರವರು ನಾಳೆ ರಾಮನಗರ, ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರಿನ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ.
1. ರಾಮನಗರ ಶಾನ್ ಚಿತ್ರಮಂದಿರದ ಬೆಳಿಗ್ಗೆ 10:30ಕ್ಕೆ 2. ಚನ್ನಪಟ್ಟಣ ಶಿವಾನಂದ ಚಿತ್ರಮಂದಿರ 11:30ಕ್ಕೆ 3. ಮಂಡ್ಯ ಮಹಾವೀರ್ ಚಿತ್ರಮಂದಿರ ಮಧ್ಯಾನ 2ಗಂಟೆಗೆ 4. ಮೈಸೂರಿನ ಸಂಗಮ್ ಚಿತ್ರಮಂದಿರ ಸಂಜೆ 5 ಗಂಟೆಗೆ
ABC NEWS KARNATAKA
—"ಅಮಲು ಏರಿದೆ"—
ಶರಣ್ ಹೀರೊ/ ಯೋಗರಾಜ್ ಭಟ್ ಕಾಂಬೋ..
ಹೊಸವರ್ಷದ ಅದ್ಭುತ ಅಮಲು ಗೀತೆ..
Pancharangi YouTube Channel ನಲ್ಲಿ
https://youtu.be/wKQ0iPzRJOM?si=Dh2OF...
ವಿ. ಸೂ;"ಡಿಗ್ನಿಫೈಡ್ ಕುಡುಕರಿಗೆ ಮಾತ್ರ!" ಚಿಯರ್ಸ್..🥂..!
@realsharaan
@yogarajbhatofficial
7 hours ago | [YT] | 1
View 0 replies
ABC NEWS KARNATAKA
youtube.com/shorts/QxhfWk_yUu...
3 days ago | [YT] | 0
View 0 replies
ABC NEWS KARNATAKA
ಜೂನಿಯರ್ ಚಾಲೆಂಜಿಂಗ್ ಸ್ಟಾರ್ ಜೊತೆ ಸುಲ್ತಾನ ದರ್ಶನ್ ಇವರಿಬ್ಬರ ಜುಗಲ್ಬಂದಿಯಲ್ಲಿ ಸಿನಿಮಾ ಬಂದ್ರೆ ಹೇಗಿರುತ್ತೆ ಕಾಮೆಂಟ್ ಮಾಡಿ
#darshan #vinishdarshan #darshansonvinish #DBoss @abcnewskarnataka2812
1 week ago | [YT] | 739
View 0 replies
ABC NEWS KARNATAKA
ವಿಜಯಲಕ್ಷ್ಮಿ ದರ್ಶನ್ ರವರು ಸೆಲಿಬ್ರಿಟೀಸ್ ಜೊತೆ ಸಿನಿಮಾ ನೋಡಲು ಬರ್ತಿದ್ದಾರೆ
#darshan #darshanthoogudeepasrinivas #DevilTheHero #darshandevil #darshanfans #dbossfans #vijaylakshmidarshan #abcnewskarnataka Darshan Thoogudeepa Srinivas @abcnewskarnataka2812
1 week ago | [YT] | 546
View 1 reply
ABC NEWS KARNATAKA
ಎರಡನೇ ವಾರದಲ್ಲೂ ಮುಂದುವರೆದಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ "ದಿ ಡೆವಿಲ್" ಚಿತ್ರದ ಯಶಸ್ಸಿನ ಓಟ .
ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ದಿ ಡೆವಿಲ್" ಚಿತ್ರ ಕಳೆದ ಡಿಸೆಂಬರ್ 11 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯ ದಿನ ಬೆಳಗ್ಗೆ6.30ರ ಮೊದಲ ಪ್ರದರ್ಶನದಿಂದಲೇ ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಅದ್ಭುತ ಆರಂಭ ಕಂಡ ಈ ಚಿತ್ರ ಗಳಿಕಯಲ್ಲೂ ಉತ್ತಮವಾಗಿದೆ. ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಮಹಿಳೆಯರು ಉತ್ತಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಚಿತ್ರದ ಟ್ರೇಲರ್ ಸಹ ಟ್ರೆಂಡಿಂಗ್ ನಲ್ಲಿ ಮೊದಲನೇ ಸ್ಥಾನದಲ್ಲಿದೆ. ಚಿತ್ರದ ಕಥೆಗೆ ಹಾಗೂ ದರ್ಶನ್ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಬರುವ ಅನಿರೀಕ್ಷಿತ ತಿರುವುಗಳನ್ನು ಜನರು ಇಷ್ಟಪಡುತ್ತಿದ್ದಾರೆ.ಒಟ್ಟಿನಲ್ಲಿ ಕರ್ನಾಟಕದಾದ್ಯಂತ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕನ್ನಡ ಚಿತ್ರಪ್ರೇಮಿಗಳು ತೋರುತ್ತಿರುವ ಈ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ಎನ್ನುತ್ತಾರೆ ನಿರ್ದೇಶಕ ಪ್ರಕಾಶ್ ವೀರ್ ಹಾಗೂ ಕಾರ್ಯಕಾರಿ ನಿರ್ಮಾಪಕಿ ತಶ್ವಿನಿ ವೀರ್.
#darshan #devil @darshanthoogudeepashrinivas
1 week ago | [YT] | 642
View 0 replies
ABC NEWS KARNATAKA
❤️ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ ❤️
.
ಕೇವಲ ಕನ್ನಡದಲ್ಲೇ ಚಿತ್ರ ಮಾಡಿ, ಕನ್ನಡ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಿ, ಕನ್ನಡ ಉಳಿಸಿ ಬಳಸಿ ಬೆಳೆಸುತ್ತಿರುವ ಕನ್ನಡ ಚಿತ್ರರಂಗದ ನಟ ದರ್ಶನ್
ಇವರ ಸಿನಿಮಾ ಡೆವಿಲ್ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ಇನ್ನು ಯಾರ್ ಯಾರು ಸಿನಿಮಾ ನೀಡಿಲ್ಲ ನಿಮ್ಮ ಕುಟುಂಬ ಸಮೇತರಾಗಿ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ..
#DBoss #darshan #DevilTheHero #darshanthoogudeepasrinivas #kannada #abcnewskarnataka Darshan Thoogudeepa Srinivas ABC News Karnataka
2 weeks ago (edited) | [YT] | 640
View 3 replies
ABC NEWS KARNATAKA
ಗೆದ್ದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೆಗಾ ಬ್ಲಾಕ್ಬಸ್ಟರ್ "ದಿ ಡೆವಿಲ್" ಎಲ್ಲೆಡೆ ಹೌಸ್ ಫುಲ್ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದ್ದು ಚಿತ್ರದ ನಾಯಕಿ ರಚನಾ ರೈ ರವರು ನಾಳೆ ರಾಮನಗರ, ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರಿನ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ.
1. ರಾಮನಗರ ಶಾನ್ ಚಿತ್ರಮಂದಿರದ ಬೆಳಿಗ್ಗೆ 10:30ಕ್ಕೆ
2. ಚನ್ನಪಟ್ಟಣ ಶಿವಾನಂದ ಚಿತ್ರಮಂದಿರ 11:30ಕ್ಕೆ
3. ಮಂಡ್ಯ ಮಹಾವೀರ್ ಚಿತ್ರಮಂದಿರ ಮಧ್ಯಾನ 2ಗಂಟೆಗೆ
4. ಮೈಸೂರಿನ ಸಂಗಮ್ ಚಿತ್ರಮಂದಿರ ಸಂಜೆ 5 ಗಂಟೆಗೆ
#RachanaRai #darshan #DevilTheHero #BoxOfficeSultan #ChallengingStarDarshan #BlockbusterTheDevil #GiganticHit #abcnewskarnataka ABC News Karnataka Darshan Thoogudeepa Srinivas
2 weeks ago | [YT] | 459
View 1 reply
ABC NEWS KARNATAKA
1st day collection 13.8 CR
BOX OFFICE SULTANA
#TheDevil #darshan #dboss #rachanarai #devilcollection @abcnewskarnataka2812
2 weeks ago | [YT] | 386
View 0 replies
ABC NEWS KARNATAKA
ಡೆವಿಲ್ ಸಿನಿಮಾದಲ್ಲಿ ದರ್ಶನ್ ನಟನೆಯ ಯಾವ ಪಾತ್ರ ನಿಮಗೆ ಇಷ್ಟ
#darshan #dboss #devil #devilthehero @darshanthoogudeepa_shrinivas @abcnewskarnataka2812
2 weeks ago | [YT] | 60
View 0 replies
ABC NEWS KARNATAKA
ದರ್ಶನ್ ನಟನೆಯ ಡೆವಿಲ್ ಸಿನಿಮಾ ನೋಡಿದ್ರ ನಿಮ್ಮ ಅನಿಸಿಕೆ
#devilthehero #darshan #dboss #darshandevil
2 weeks ago | [YT] | 50
View 0 replies
Load more