🧡ಕಲಿಯುಗ🧡
ನೈಜ ಘಟನೆಗಳ ಅಪರಾಧ ಕತೆಗಳ ಮತ್ತು ಅಚ್ಚರಿ ಹುಟ್ಟಿಸುವ ವಾಸ್ತವಗಳ ಜಗತ್ತು.
ಇಲ್ಲಿ ನೀವು ಕೇಳುವ ಪ್ರತಿಯೊಂದು ಕಥೆಯೂ ನಿಜ ಜೀವನದಿಂದ ಪ್ರೇರಿತವಾಗಿದೆ.
ಕ್ರೈಂ ಸ್ಟೋರಿಗಳು, ಅಸಾಧಾರಣ ಘಟನೆಗಳು, ಅನ್ಯ ದೇಶಗಳ ಫ್ಯಾಕ್ಟ್ಸ್ ಹಾಗೂ ನಿಜ ಘಟನೆಗಳ ವಿಶ್ಲೇಷಣೆಗಳನ್ನು ಕನ್ನಡದಲ್ಲಿ ಸರಳವಾಗಿ ನಿಮಗೆ ತಲುಪಿಸುವ ಪ್ರಯತ್ನ ಇದು.
ದ್ವನಿಯ ಮೂಲಕ ಕಥೆ ಹೇಳುವ ನೂತನ ಶೈಲಿಯ ಪ್ರಯೋಗ.
ಇದು ಕೇವಲ ಒಂದು ಯೂಟ್ಯೂಬ್ ಚಾನೆಲ್ ಅಲ್ಲ – ಒಂದು ನಿಜವಾದ ಅನುಭವ.
👉 Subscribe ಮಾಡಿ
👉 ಕಲಿಯುಗ ಕುಟುಂಬದ ಭಾಗವಾಗಿರಿ 🤍