Kannadiga Creation

ಕನ್ನಡವೇ ನನ್ನುಸಿರು 💛❤️
ಗಾಂಚಲಿ ಬಿಡಿ ಕನ್ನಡ ಮಾತಾಡಿ

ವಾಟ್ಸಪ್ಪ್ ನಂಬರ :- 9019989373


Kannadiga Creation

ಹೇಗಿದೆ

3 years ago | [YT] | 109

Kannadiga Creation

ನನ್ನ ಚಾನೆಲ ಕನ್ನಡಿಗ ಕ್ರಿಯೇಷನ್ ಬದಲಿಗೆ ಕರುನಾಡ ಸೇವಕ ಅಂತ ಮಾಡಬೇಕು ಅಂತ ಅಂತ್ಕೊಂಡಿದಿನಿ ಇದಕ್ಕೆ ನಿಮ್ಮ್ ಒಪ್ಪಿಗೆ

4 years ago | [YT] | 21

Kannadiga Creation

ಕ್ಯಾಲೆಂಡರ್ ಚೇಂಜ್ ಆಗಿರಬಹುದು
ಹೊಸ ವರ್ಷ ಬಂದಿಬಹುದು
ಆದ್ರೆ ನನ್ನ ಜೀವನ ನನ್ನ ನಿಯತ್ತು ನನ್ನ ಕನಸು ನನ್ನ ಪ್ರಾಣ ಸ್ನೇಹಿತರು ನನ್ನ ಶತ್ರು ನಾನು ಪ್ರೀತಿಸೊ ಜನರು ಯಾವತ್ತು ಚೇಂಜ್ ಆಗಲ್ಲ

ಎಲ್ಲರಿಗೂ ಕ್ಯಾಲೆಂಡರ ಪ್ರಕಾರ ಹೊಸ ವರುಷದ ಶುಭಾಶಯಗಳು 😄

ನಾವ್ ಖುಷಿಯಾಗಿರೋದಲ್ಲ ಜೀವನ ನಮ್ಮ್ ಜೊತೆ ಇರೋರನ್ನ ಖುಷಿಯಾಗಿದೊಡೆ ಜೀವನ

4 years ago | [YT] | 11

Kannadiga Creation

ಕ್ರಾಂತಿ ಮೂವಿ ಯಾವ್ದ್ ವಿಷಯದ ಬಗ್ಗೆ ಸ್ಟೋರಿ ಇರ್ಬಹುದು ಅಂತ ನಮಗೆ ಊಹೆ ಇತ್ತು ಅದೇ ತರಹ ನಮ್ಮ್ ಊಹೆ ಸರಿಯಾತ್ತು
ಕ್ರಾಂತಿ ಮೂವಿ ಒಂದು ಅಕ್ಷರ ಕ್ರಾಂತಿಗೆ ಸಂಬಂಧ ಪಟ್ಟಿರೋ ಮೂವಿ ಇದೆ ಅಂತ ಹರಿ ಕೃಷ್ಣ ಅವ್ರು ಅಫೀಷಿಯಲ್ ಆಗಿ ಹೇಳಿದ್ದಾರೆ 💪
💪 ಜೈ ಡಿ ಬಾಸ್ 💪 #Kranti
‪@dcompany171‬ ‪@DBeatsMusicWorld‬ ‪@AnandAudio‬ ‪@LahariMusicIndia‬ ‪@LahariMusicIndia‬ ‪@ShivaputraYasharadhaCS01‬

4 years ago (edited) | [YT] | 136