Mysore updates .Traveling. Wildlife . Heritage building .food, positive vibes, gratitud elephants.mysurudasara2024 updates,temples


Pure souls

ಶುಭ ಮಂಗಳವಾರದ ತಾಯಿ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಸನ್ನಿಧಿಯ ಉತ್ಸವ ಮೂರ್ತಿಯ ದರ್ಶನ ಅನುಗ್ರಹ ಆಶೀರ್ವಾದದೊಂದಿಗೆ, ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ,ಒಳ್ಳೆಯದನ್ನೇ ಬಯಸೋಣ,

3 days ago | [YT] | 358

Pure souls

ಅಮ್ಮನವರ ಇಂದಿನ ವಿಶೇಷ ಅಲಂಕಾರ ದರ್ಶನ ಅನುಗ್ರಹ ಆಶೀರ್ವಾದದೊಂದಿಗೆ ಕಷ್ಟದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಒಳ್ಳೆಯದಾಗಲಿ, ಒಳ್ಳೆಯದನ್ನೇ ಬಯಸೋಣ,

4 days ago | [YT] | 244

Pure souls

ಶುಭ ದಿನದ ಅಮಾವಾಸ್ಯೆಯ ಪ್ರಯುಕ್ತ ಅಮ್ಮನವರ ದೇವಾಲಯದ ಸನ್ನಿಧಿಯ ದರ್ಶನ ಅನುಗ್ರಹ ಆಶೀರ್ವಾದದೊಂದಿಗೆ.❤️✨🙏

3 weeks ago | [YT] | 336

Pure souls

ಶ್ರೀ ಪ್ರಸನ್ನ ಪಾರ್ವತಿ ಸಮೇತ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ಚಿಕ್ಕಜಾತ್ರಾ ಮಹೋತ್ಸವದ ಪ್ರಯುಕ್ರ ಶಯನೋತ್ಸವ ವಿಜೃಂಭಣೆಯಿಂದ ನೆರವೇರಿತು.❤️🙏

4 weeks ago | [YT] | 361

Pure souls

*🙏🔱ಇಂದಿನ ಉತ್ಸವ ಮೂರ್ತಿಯ ಅಲಂಕಾರ 🔱🙏*

1 month ago | [YT] | 316

Pure souls

ಕೋಟೆ ಆಂಜನೇಯ ಸ್ವಾಮಿ❤️🙏

1 month ago | [YT] | 158

Pure souls

*🙏🔱ಇಂದಿನ ಉತ್ಸವ ಮೂರ್ತಿಯ ಅಲಂಕಾರ 🔱🙏*

1 month ago | [YT] | 268

Pure souls

ಅಮ್ಮ ಕಾಪಾಡು❤️🧿🙏

1 month ago | [YT] | 225

Pure souls

ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಸನ್ನಿಧಿಯ ಉತ್ಸವ ಮೂರ್ತಿಯ ಮಂಗಳಾರತಿಯ ದರ್ಶನ❤️🙏

1 month ago | [YT] | 226

Pure souls

Today Chamundi hills 🐆

1 month ago | [YT] | 10