ನನ್ನ ಮಗನು ಜಾಣನವನು ಹಾಲುಗೆನ್ನೆಯ ಹೊಳೆವ ಚಂದ್ರನವನು ಮುಂಜಾನೆಯೇ ಎದ್ದು ನಿತ್ಯಕರ್ಮಗಳ ಮುಗಿಸಿ ಓದಲು ಕುಳಿತು ಕೊಳ್ಳುವನು ಬುದ್ಧಿ ಹೇಳುವ ಬುದ್ಧನವನು ಶಾಲೆಯಲ್ಲಿ ನಡೆದ ಘಟನೆಗಳೇಳಿ ನನ್ನ ಪ್ರಶ್ನಿಸುವನು
ಪೂಜೆಗೆ ಕುಳಿತರೆ ಪೂಜಾರಿಯವನು ಹೇಳಿದ ಕೆಲಸ ಚಾಚು ತಪ್ಪದೇ ಮಾಡುವ ಮಗನು ತಾಯಿಯ ಪ್ರೀತಿಯ ಮುದ್ದು ಮಗನು ತಾಯಿ ಹೇಳುವ ಮುನ್ನವೇ ಎಲ್ಲ ಕೆಲಸ ಮಾಡುವನು ನಿರ್ದಿಷ್ಟ ಗುರಿಯನು ಹೊಂದಿ ಶ್ರದ್ಧೆಯಿಂದ ಓದಿ ಅಂಕಗಳಿಸುವನು
ಅವನು ನನ್ನ ಗೆಳೆಯನು ಓದಿ ಕೊಡಲಿಲ್ಲವೆಂದು ಅವನಮ್ಮನಿಗೆ ಹೇಳಿ ನನ್ನ ಹೆದರಿಸುವನು ಅವಳ ಅಕ್ಕನೊಡನೆ ಗೆಳೆಯನಾಗಿ ಆಟವಾಡಿ ಚಿತ್ರ ಬಿಡಿಸಿ ನಲಿವನು ಆಂಜನೇಯನೆಂದರೆ ಬಲು ಪ್ರೀತಿಯು ಅವನಮ್ಮನಿಗೆ ಅವನೇ ದೂತನು ನನ್ನ ಮಗನು ಕಲಿಸಿದ ಹ್ಹೀ ಹ್ಹೀ.....ಹ್ಹೀ ಎಂಬ ನಗುವಿನಿಂದ ಎದೆಯಲಿ ತುಂಬಿದ್ದ ದುಃಖ ದುಡುಗ ದುಮ್ಮಾನದ ಗೊಡ್ಡು ಮೋಡ ಕರಗಿ ಮಳೆಯ ಸುರಿಸಿ ತಂಪನೆರೆದು ಆರಾಮ ನೀಡಿತು ನೀವು ಈ ನಗುವ ಪ್ರಯತ್ನಿಸಿ ತಮಗೂ ತಂಪು ಆರಾಮು ನೀಡಲಿ...
KRN ASANDI
With wife
1 month ago | [YT] | 4
View 0 replies
KRN ASANDI
ಸ್ಪೋರ್ಟ್ಸ್ ಪೋರ್ಟಲ್ ನಲ್ಲಿ ಲಾಗಿನ್ ಆಗುವಾಗ ಆಗದಿದ್ದರೆ ಅನುಸರಿಸಬೇಕಾದ ಕ್ರಮ
1.USER ID : DISE CODE
2.PASSWORD:
DISE CODE ಅನ್ನು ಎರಡೂ ಬಾರಿ ನಮೂದಿಸಿ ಬೇಕು.
3.ನಿಮ್ಮ PASSWORD ಬದಲಾಗಿರುವ ಬಗ್ಗೆ ಸಂದೇಶ ಬರುತ್ತದೆ .🤝🙏
5 months ago | [YT] | 0
View 0 replies
KRN ASANDI
ನನ್ನ ಮಗನು ಜಾಣನವನು
ಹಾಲುಗೆನ್ನೆಯ ಹೊಳೆವ ಚಂದ್ರನವನು
ಮುಂಜಾನೆಯೇ ಎದ್ದು ನಿತ್ಯಕರ್ಮಗಳ
ಮುಗಿಸಿ ಓದಲು ಕುಳಿತು ಕೊಳ್ಳುವನು
ಬುದ್ಧಿ ಹೇಳುವ ಬುದ್ಧನವನು
ಶಾಲೆಯಲ್ಲಿ ನಡೆದ ಘಟನೆಗಳೇಳಿ
ನನ್ನ ಪ್ರಶ್ನಿಸುವನು
ಪೂಜೆಗೆ ಕುಳಿತರೆ ಪೂಜಾರಿಯವನು
ಹೇಳಿದ ಕೆಲಸ ಚಾಚು ತಪ್ಪದೇ ಮಾಡುವ ಮಗನು
ತಾಯಿಯ ಪ್ರೀತಿಯ ಮುದ್ದು ಮಗನು
ತಾಯಿ ಹೇಳುವ ಮುನ್ನವೇ
ಎಲ್ಲ ಕೆಲಸ ಮಾಡುವನು
ನಿರ್ದಿಷ್ಟ ಗುರಿಯನು
ಹೊಂದಿ ಶ್ರದ್ಧೆಯಿಂದ ಓದಿ ಅಂಕಗಳಿಸುವನು
ಅವನು ನನ್ನ ಗೆಳೆಯನು
ಓದಿ ಕೊಡಲಿಲ್ಲವೆಂದು ಅವನಮ್ಮನಿಗೆ
ಹೇಳಿ ನನ್ನ ಹೆದರಿಸುವನು
ಅವಳ ಅಕ್ಕನೊಡನೆ ಗೆಳೆಯನಾಗಿ
ಆಟವಾಡಿ ಚಿತ್ರ ಬಿಡಿಸಿ ನಲಿವನು
ಆಂಜನೇಯನೆಂದರೆ ಬಲು ಪ್ರೀತಿಯು
ಅವನಮ್ಮನಿಗೆ ಅವನೇ ದೂತನು
ನನ್ನ ಮಗನು ಕಲಿಸಿದ ಹ್ಹೀ ಹ್ಹೀ.....ಹ್ಹೀ
ಎಂಬ ನಗುವಿನಿಂದ ಎದೆಯಲಿ ತುಂಬಿದ್ದ
ದುಃಖ ದುಡುಗ ದುಮ್ಮಾನದ
ಗೊಡ್ಡು ಮೋಡ ಕರಗಿ ಮಳೆಯ ಸುರಿಸಿ
ತಂಪನೆರೆದು ಆರಾಮ ನೀಡಿತು
ನೀವು ಈ ನಗುವ ಪ್ರಯತ್ನಿಸಿ
ತಮಗೂ ತಂಪು ಆರಾಮು ನೀಡಲಿ...
ಇಂತಿ KRN
1 year ago (edited) | [YT] | 2
View 0 replies
KRN ASANDI
Vibes
1 year ago | [YT] | 7
View 0 replies
KRN ASANDI
Devirammana Betta Bindiga mallenahalli chikkamagaluru
1 year ago | [YT] | 6
View 0 replies
KRN ASANDI
Shakuna ranganatha swamy betta SAKHARAYAPATTANA
1 year ago | [YT] | 8
View 0 replies