Jai shrirama jai Hanuman is a unique YouTube channel.We uploading history,mythology, and travel videos.
Please subscribe to get instant updates on unknown facts.
ಪ್ರಿಯ ಬಂಧುಗಳೇ...
ಜೈ ಶ್ರೀರಾಮ್ ಜೈ ಹನುಮನ್
JAI SRI RAM JAI HANUMAN
YOU TUBE & FACE BOOK Channel ಗೆ ತಮ್ಮೆಲ್ಲರಿಗೂ ಸ್ವಾಗತ.
ನಮ್ಮ ಜೀವನದಲ್ಲಿ ಎನಾನು ತಿಳಿಯಬೇಕೊ
ಕಲಿಯಬೇಕೊ ಅವುಗಳ ಬಗ್ಗೆ ಮಾಡಲು ಪ್ರಯತ್ನ ಮಾಡುತ್ತೆನೆ.ಅಂದರೆ ದೇವತೆಗಳ ಬಗ್ಗೆ.
ಸಾಧಕರ ಬಗ್ಗೆ. ಕಲಿಕೆ ಕೇಂದ್ರದ ಬಗ್ಗೆ. ಬರವಣಿಗೆಯ ಬಗ್ಗೆ ಅಂದರೆ ಕವಿತೆ ಕಾದಂಬರಿ.ಹಾಡು.ತಿಳಿದು ಕೊಳ್ಳವ ಬಗ್ಗೆ. ಪ್ರವಾಸ ತಾಣಗಳ ಬಗ್ಗೆ. ಅಂಗವಿಕಲರಿಗೆ ಸಹಾಯ ಹಾಗು ಬಡವರಿಗೆ ಸಹಾಯ ಮಾಡುವುದರ ಬಗ್ಗೆ. ಸಿನಿಮಗಳ ಬಗ್ಗೆ. ಹೀಗೆ ಆನೇಕ ರೀತಿಯ ಬಗ್ಗೆಗಳ ಬಗ್ಗೆ ಮಾಡಲು ಪ್ರಯತ್ನ ಮಾಡುತ್ತೆನೆ.ನಮ್ಮ ಚಾನಲ್ಗೆ Subscribe ಮಾಡಿ Please.
Jai sri ram jai hanuman ಜೈ ಶ್ರೀ ರಾಮ್ ಜೈ ಹನುಮಾನ್
ಒಂದೊಂದು ಶೋಗಳ ಮೂಲಕ ಬಿಗ್ ಬಾಸ್ ಗೆ ಬಂದ ಗಿಲ್ಲಿ ವೋಟ್ ಗಳು ಮೂಲಕ ಗೆಲ್ಲುವ ಸ್ಪರ್ಧೆ ಯಲ್ಲಿ ಕೇವಲ ಸಾವಿರ ಅಲ್ಲ ಲಕ್ಷ ಅಲ್ಲ ಕೋಟಿ ಕೋಟಿ ಹೆಚ್ಚು ವೋಟ್ ಗಳು ಮೂಲಕ ಗೆದ್ದು ಕೋಟ್ಯಧಿಪತಿ ಆಗಿ ಕೋಟಿ ಕೋಟಿ ಅಭಿಮಾನಿಗಳನ್ನ ಮನಸ್ಸನ್ನ ಗೆದಿದ್ದಾರೆ ಒಂದು ಸಣ್ಣ ಹಳ್ಳಿಯಿಂದ ಬಂದು ಒಬ್ಬ ದೊಡ್ಡ ಸ್ಟಾರ್ ಜೊತೆ ನಿಂತು ಗೆದಿರುವುದು ನಿಜಕೂ ಗ್ರೇಟ್ ಗೆಲ್ಲಿ ಎಲೆಕ್ಷನ್ ಗೆ ನಿಲ್ಲು ಗಿಲ್ಲಿ ಜನಗಳಿಗೆ ಒಳ್ಳೆಯ ಕೆಲಸ ಮಾಡು ಮುಖ್ಯ ಮಂತ್ರಿ ಆಗೋದ್ರಲ್ಲಿ ಯಾವುದೇ ಅನುಮಾನ ವಿಲ್ಲ ಭ್ರಷ್ಟಾಚಾರ ನಿಲ್ಲಿಸು ರಾಮರಾಜ್ಯ ಕಟ್ಟು..
1 day ago | [YT] | 2
View 0 replies
Jai sri ram jai hanuman ಜೈ ಶ್ರೀ ರಾಮ್ ಜೈ ಹನುಮಾನ್
ಮಗುವಿನ ಬಾಲ್ಯದ ನೆನಪು ಮಾಡಿಕೊಂಡಾಗ ಹೇಗಿರುತ್ತೆ
1 week ago | [YT] | 0
View 0 replies
Jai sri ram jai hanuman ಜೈ ಶ್ರೀ ರಾಮ್ ಜೈ ಹನುಮಾನ್
ಹೊಸ ವರ್ಷ ಎಲ್ಲರ ಬಾಳಲ್ಲಿ ಬೆಳಕು ಚೆಲ್ಲಲ್ಲಿ 01/01/2026 ರ ಶುಭಾಶಯಗಳು ಅಂದು ಕೊಂಡಿದೆಲ್ಲ ಆಗಲಿ. 🎂
2 weeks ago | [YT] | 0
View 0 replies
Jai sri ram jai hanuman ಜೈ ಶ್ರೀ ರಾಮ್ ಜೈ ಹನುಮಾನ್
ಎಲ್ಲರಿಗೂ ಶ್ರೀ ಕೃಷ್ಣ ಜನ್ಮಷ್ಠಾಮಿಯ ಶುಭಾಶಯಗಳು ಭಗವಂತನ ಪ್ರೀತಿ ಎಲ್ಲರಿಗೂ ಸಿಗಲಿ ಭಗವಂತನ ಈ ಬಟ್ಟೆಯ ವೇಷದಿಂದಾಗಿ ಮನೆಯಲ್ಲಿ ಮಕ್ಕಳಿಗೂ ವೇಷವನ್ನು ಧರಿಸಿ ಭಗವಂತನನ್ನು ಮಗುವಿನಲ್ಲಿ ಕಾಣುತ್ತಾರೆ ಭಗವಂತನ ಪ್ರೀತಿಯನ್ನು ಮಗುವಿನಲ್ಲಿ ಕಂಡು ಸಂತಸ ಪಡುತ್ತಾರೆ ಈ ಕೃಷ್ಣ ವೇಷ ಎಂದೆಂದಿಗೂ ಮಸದೆ ಇರುವ ವೇಷ ಆಗಿದೆ ಕೃಷ್ಣನ ಬಾಲ್ಯದ ಕಥೆಯನ್ನು ಕೇಳಿದರೆ ಮಕ್ಕಳು ಆಡುವಾಗ ಕೃಷ್ಣನ ನೆನಪು ಬರುತ್ತದೆ ಅಲ್ವಾ
5 months ago | [YT] | 12
View 0 replies
Jai sri ram jai hanuman ಜೈ ಶ್ರೀ ರಾಮ್ ಜೈ ಹನುಮಾನ್
ಪ್ರಿಯಾ ಬಂಧುಗಳೇ ಮನುಷ್ಯನ ಜೀವನದಲ್ಲಿ ಆಕಶ್ಮಿಕಾವಾಗಿ ಅಪಘಾತಗಳು ಸಂಭಾವಿಸುತ್ತವೆ ಹಾಗೆಯೇ ಮನುಷ್ಯನ ದೇಹದಲ್ಲಿ ಆರೋಗ್ಯದ ಸಮಸ್ಯೆಗಳು ನಮ್ಮಗೆ ಗೊತ್ತಾಗದಂತ್ತೆ ಬಂದು ಬಿಟ್ಟಿರುತ್ತದೆ ಕೆಲ ಸಮಸ್ಯೆಗಳು ಡಾಕ್ಟರ್ ಯಿಂದ ಬಗ್ಗೆ ಹರಿಯುತ್ತವೆ ಇನ್ನು ಕೆಲ ಸಮಸ್ಯೆ ಗಳು ದೇವರಿಂದ ಬಗ್ಗೆ ಹರಿಯುತ್ತವೆ ಹೀಗೆ ಯಾರಿಂದಾನಾದರೂ ಸಮಸ್ಯೆಗೆ ಪರಿಹಾರ ಇದ್ದೆ ಇರುತ್ತದೆ ದೊಡ್ಡವರು ಹೇಳಿದ ಹಾಗೆ ಅಂದರೆ ತಾಳಿದವನು ಬಾಳಿಯಾನು ಇದರ ಅರ್ಥ ಇಷ್ಟೇ ಎಲ್ಲಾದರೂ ಪರಿಹಾರ ಇದ್ದೆ ಇರುತ್ತದೆ, ಚಿಂತೆ ಮಾಡುವುದರಿಂದ ಪರಿಹಾರ ಆಗುವುದಿಲ್ಲ ಒಬ್ಬರ ಬಳಿ ನೋವು ಹಂಚಿ ಕೊಳ್ಳುವುದರಿಂದ ಮನಸ್ಸಿಗೆ ಸಮಾಧಾನ ಸಿಗುತ್ತದೆ ಈ ಪೈಲ್ಸ್ ಗೆ ನಾರಾಯಣಚಾರ್ ಅವರಿಂದ ಪರಿಹಾರ ಸಿಗಲ್ಲಿದೆ ಒಂದು ಪುಟ್ಟ ಗ್ರಾಮದಲ್ಲಿ ವಾಸವಾಗಿದ್ದರೆ ವಿಡಿಯೋ ದಲ್ಲಿ ವಿಳಾಸವನು ತಿಳಿಸುತ್ತೇನೆ ಕರ್ನಾಟಕ ಮೂಲೆ ಮೂಲೆಯಿಂದ ಇವರನ ಹುಡುಕಿಕೊಂಡು ಜನ ಬರುತ್ತಾರೆ ಇವರು ಮಾಧ್ಯಮ ಗಳಿಗೆ ಪರಿಚಯವಾಗಿಲ್ಲ ಆಗಿದ್ದರೆ ಒಂದು ಉಂಗುರದ ಬೆಲೆ 1500 ಆಗಿದೆ, ಮಾಧ್ಯಮದ ಪರಿಚಯ ಆದರೆ ತುಂಬಾನೇ ಡಿಮ್ಯಾಂಡ್ ಬರುವುದರಲ್ಲಿ ಅನುಮಾನವೇ ಇಲ್ಲ, ಎಲ್ಲರೂ ದೇವರನು ಪೊಜಿಸಿ ಬದುಕುತ್ತಾರೆ ಹಾಗೆಯೇ ಇವರು ಕೂಡ ದೇವರ ಆಶೀರ್ವಾದ ಪಡೆದು ಉಂಗುರ ಹಾಕ್ಕುತ್ತಾರೆ ವಿಡಿಯೋ ಗಾಗಿ ಕಾಮೆಂಟ್ ಮಾಡಿ 🙏
6 months ago | [YT] | 6
View 2 replies
Jai sri ram jai hanuman ಜೈ ಶ್ರೀ ರಾಮ್ ಜೈ ಹನುಮಾನ್
ಪ್ರೀತಿಯ ರೈತ ಬಾಂಧವರೇ ಕೆಲವೊಮೆ ನಮ್ಮಗೆ ಮಾಹಿತಿಗಳು ಗಾಳಿಯಲ್ಲಿ ಬಂದಂತೆ ಸಂದೇಶಗಳು ಬರುತ್ತವೆ ನಮ್ಮಗೆ ಒಳ್ಳೆಯದು ಅನಿಸಿದರೆ ಅದನ್ನ ಮಾಡುವುದು ಒಳ್ಳೆಯದು ಈ ಒಂದು ಜಾಹಿರಾತು ಸಿಕ್ಕಿದೆ ಅದನ್ನ ಯೂಟ್ಯೂಬ್ ಗೆ ಹಾಕಿದ್ದೇನೆ ಸಸಿಗಳು ಸಿಕ್ಕಿದರೆ ಹಾಕಿ ನೀವು ಹಾಕಿದು ನಿಮ್ಮಮಕ್ಕಳಿಗೆ ಅಥವಾ ಮೊಮ್ಮಕ್ಕಳಿಗೆ ಭವಿಷ್ಯ ದಲ್ಲಿ ಬಾರಿ ಬೆಲೆ ಸಿಗಲಿದೆ ಅದರಲ್ಲೂ ಶ್ರೀ ಗಂಧ ಮರ ಅಂದರೆ ಬಾರಿ ಪ್ರಸಿದ್ದಿ ಪಡೆದಿದೆ ಮರ ಇದ್ದರೆ ಮನುಷ್ಯ ನಿಗೆ ಆಕ್ಸಿಜನ್ ಹೆಚ್ಚು ಸಿಗುತ್ತದೆ ಹಾಗೂ ಮಳೆ ಚೆನ್ನಾಗಿ ಬರುತ್ತದೆ ಆ ಸ್ಥಳ ಸೌಂದರ್ಯವನ್ನು ಹೆಚ್ಚುಸುತ್ತದೆ ಆ ಜಾಗ ಪ್ರಸಿದ್ಧ ಆಗುತ್ತದೆ ಗಿಡವನು ಬೆಳಸಿ ಪರಿಸರ ಉಳಿಸಿ ಗಿಡ ಬೆಳೆಸಿದರೆ ಭವಿಷ್ಯ ದಲ್ಲಿ ಆದಾಯ ನಿಮ್ಮದಾಗಿಸಿಕೊಳ್ಳಿ 🙏
6 months ago | [YT] | 4
View 0 replies
Jai sri ram jai hanuman ಜೈ ಶ್ರೀ ರಾಮ್ ಜೈ ಹನುಮಾನ್
ಕಾಲ ಚಕ್ರದ ಪ್ರೀತಿ
1 year ago | [YT] | 11
View 4 replies
Jai sri ram jai hanuman ಜೈ ಶ್ರೀ ರಾಮ್ ಜೈ ಹನುಮಾನ್
ಎಸ್. ಎಂ. ಕೃಷ್ಣ ರವರು ನಿಧನರಾಗಿದ್ದಾರೆ ಅವರಿಗೆ ಭಾವ ಪೂರ್ಣ ಶ್ರದ್ದಾಂಜಲಿ ನಮನ ಸಲ್ಲಿಸೋಣ..
1 year ago | [YT] | 12
View 0 replies
Jai sri ram jai hanuman ಜೈ ಶ್ರೀ ರಾಮ್ ಜೈ ಹನುಮಾನ್
ಶಬರಿಮಲೆ ಅಯ್ಯಪ್ಪ ಸ್ವಾಮಿಯ ದಿನಚರಿ
1 year ago | [YT] | 13
View 0 replies
Jai sri ram jai hanuman ಜೈ ಶ್ರೀ ರಾಮ್ ಜೈ ಹನುಮಾನ್
ನಾಲ್ಕು ಜನರಿಗೆ ಶೇರ್ ಮಾಡಿ ಯಾರಿಗಾದರೂ ಉಪಯೋಗ ಆಗಬಹುದು
1 year ago | [YT] | 3
View 0 replies
Load more