ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ (Commissioner) ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ದಯಾನಂದ್ ಸರ್ ಅವರನ್ನು ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ವತಿಯಿಂದ ಅಭಿನಂದಿಸಲಾಯಿತು.❤️
ಇತ್ತೀಚಿನ ದಿನಗಳಲ್ಲಿ Online ,social media ಗಳಲ್ಲಿ ಹಣ ವಂಚನೆ ಮಾಡುತ್ತಿದ್ದಾರೆ ಅದರ ವಿರುದ್ಧ ಸೂಕ್ತ ಜಾಗೃತಿ ಮೂಡಿಸಲು ಆಯುಕ್ತರೊಂದಿಗೆ ಚರ್ಚಿಸಲಾಯಿತು.
ಇಂದು ಜಯನಗರದ SSMRV College ನಲ್ಲಿ ನಡೆದ summer camp 2023 ನಲ್ಲಿ ಭಾಗಿಯಾದ ಕ್ಷಣ..
ಸೌಲಭ್ಯವಿಲ್ಲದ ಮಕ್ಕಳು(Underprivileged kids) ಮತ್ತು ಇತರ ಬಡ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಲೆಂದು ಶುರುವಾಗಿರುವ Hands 4 Society ಹಾಗೂ Rotaract club of Bangalore Aagneya ಎಂಬ ಸಂಸ್ಥೆಯ ಜೊತೆಗೂಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೀತಿಯಿಂದ ಕೈಜೋಡಿಸಿದ್ದಾರೆ ಶಿಕ್ಷಣ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ,ಸರಿಯಾದ ಶಿಕ್ಷಣದಿಂದಷ್ಟೇ ಮನುಷ್ಯ ಸರಿಯಾದ ಬದುಕು ಕಟ್ಟಿಕೊಳ್ಳಲು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಸಾಧ್ಯ ..ನಿಮ್ಮ ಸುತ್ತಲಿನ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.ಅಜ್ಞಾನ ಅಳಿಸಿ ಎಲ್ಲೆಡೆ ಜ್ಞಾನದ ದೀಪ ಹಚ್ಚೋಣ.♥️. Thank you for inviting me to such a great event #bajathamfoundation#anubhagya#aravprajwal
ಶ್ರೀ ಸಿದ್ಧಗಂಗ ಊಟದ ಮನೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿ ಆದ ಕ್ಷಣ..
ಲಲ್ಲು ಮತ್ತು ಸ್ನೇಹಿತರಿಂದ ನಿರಂತರ ಸೇವೆ ಸದಾ ಸಮಾಜಕ್ಕೆ ಒಳ್ಳೆಯದ್ದು ಮಾಡ್ಬೇಕು ಅನ್ನುವ ಅವರ ಯೋಜನೆ ಬಹಳ ಮೆಚ್ಚುವಂತದ್ದು ಸಕಲವೂ ಶುಭವಾಗಲಿ ..ಬಡವರಿಗೆ, ಮಧ್ಯಮವರ್ಗದವರಿಗಾಗಿ ಆರಂಭವಾಗಿರುವ ಶ್ರೀ ಸಿದ್ಧಗಂಗಾ ಊಟದ ಮನೆಯಲ್ಲಿ ಕೇವಲ 20 ರೂಗೆ ಊಟ ನೀಡಲಾಗುತ್ತದೆ..
Bajatham Foundation
ವಿಶ್ವಚಿತ್ರರಂಗದ ಅಭಿನಯ ಅಧಿಪತಿ ನಟಸಾರ್ವಭೌಮ ಡಾ || ರಾಜ್‍ಕುಮಾರ್ ಅವರನ್ನು ಅವರ ಜನ್ಮದಿನೋತ್ಸವದಂದು ಹೆಮ್ಮೆಯಿಂದ ನೆನೆಯೋಣ 💐
ನೀವು ಹಾಕಿಕೊಟ್ಟ ಸರಳತೆಯ ದಾರಿಯಲ್ಲಿ ನಾವು ಸಹ ನಡೆಯುವ ಪ್ರಯತ್ನ ಮಾಡುತ್ತೇವೆ 🙏
#DrRajkumar #birthdayanniversary #blessed
1 year ago | [YT] | 2
View 0 replies
Bajatham Foundation
ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ (Commissioner) ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ದಯಾನಂದ್ ಸರ್ ಅವರನ್ನು ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ವತಿಯಿಂದ ಅಭಿನಂದಿಸಲಾಯಿತು.❤️
ಇತ್ತೀಚಿನ ದಿನಗಳಲ್ಲಿ Online ,social media ಗಳಲ್ಲಿ ಹಣ ವಂಚನೆ ಮಾಡುತ್ತಿದ್ದಾರೆ ಅದರ ವಿರುದ್ಧ ಸೂಕ್ತ ಜಾಗೃತಿ ಮೂಡಿಸಲು ಆಯುಕ್ತರೊಂದಿಗೆ ಚರ್ಚಿಸಲಾಯಿತು.
2 years ago | [YT] | 2
View 0 replies
Bajatham Foundation
ಇಂದು ಜಯನಗರದ SSMRV College ನಲ್ಲಿ ನಡೆದ summer camp 2023 ನಲ್ಲಿ ಭಾಗಿಯಾದ ಕ್ಷಣ..
ಸೌಲಭ್ಯವಿಲ್ಲದ ಮಕ್ಕಳು(Underprivileged kids) ಮತ್ತು ಇತರ ಬಡ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಲೆಂದು ಶುರುವಾಗಿರುವ Hands 4 Society ಹಾಗೂ Rotaract club of Bangalore Aagneya ಎಂಬ ಸಂಸ್ಥೆಯ ಜೊತೆಗೂಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೀತಿಯಿಂದ ಕೈಜೋಡಿಸಿದ್ದಾರೆ ಶಿಕ್ಷಣ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ,ಸರಿಯಾದ ಶಿಕ್ಷಣದಿಂದಷ್ಟೇ ಮನುಷ್ಯ ಸರಿಯಾದ ಬದುಕು ಕಟ್ಟಿಕೊಳ್ಳಲು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಸಾಧ್ಯ ..ನಿಮ್ಮ ಸುತ್ತಲಿನ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.ಅಜ್ಞಾನ ಅಳಿಸಿ ಎಲ್ಲೆಡೆ ಜ್ಞಾನದ ದೀಪ ಹಚ್ಚೋಣ.♥️.
Thank you for inviting me to such a great event
#bajathamfoundation #anubhagya #aravprajwal
2 years ago | [YT] | 3
View 0 replies
Bajatham Foundation
ಶ್ರೀ ಸಿದ್ಧಗಂಗ ಊಟದ ಮನೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿ ಆದ ಕ್ಷಣ..
ಲಲ್ಲು ಮತ್ತು ಸ್ನೇಹಿತರಿಂದ ನಿರಂತರ ಸೇವೆ ಸದಾ ಸಮಾಜಕ್ಕೆ ಒಳ್ಳೆಯದ್ದು ಮಾಡ್ಬೇಕು ಅನ್ನುವ ಅವರ ಯೋಜನೆ ಬಹಳ ಮೆಚ್ಚುವಂತದ್ದು ಸಕಲವೂ ಶುಭವಾಗಲಿ ..ಬಡವರಿಗೆ, ಮಧ್ಯಮವರ್ಗದವರಿಗಾಗಿ ಆರಂಭವಾಗಿರುವ ಶ್ರೀ ಸಿದ್ಧಗಂಗಾ ಊಟದ ಮನೆಯಲ್ಲಿ ಕೇವಲ 20 ರೂಗೆ ಊಟ ನೀಡಲಾಗುತ್ತದೆ..
#ಸರ್ವಂಪುನೀತಂ #anubhagya #aravprajwal
2 years ago | [YT] | 2
View 0 replies
Bajatham Foundation
YOUR VOTE IS YOUR VOICE 🗳️
2 years ago | [YT] | 3
View 0 replies
Bajatham Foundation
Bajatham Foundation’s logo ♥️
2 years ago | [YT] | 2
View 2 replies
Bajatham Foundation
Thank you @HYBRID NEWS KANNADA & Team ♥️
3 years ago | [YT] | 0
View 0 replies