We are the supporters / promoters of good kannada cinemas, watch out for exclusive news, updates, reviews and Live Report of Kannada Movies and of course exciting contest where you win free goodies

ಕನಸೆಲ್ಲ ನನಸಾಯ್ತು, ಮುಗಿಲೆತ್ತರಕ್ಕೆ ಕನ್ನಡ ಸಿನಿಮಾ ಬೆಳೆದಾಯ್ತು, ಎಲ್ಲೆಲ್ಲೂ ಕನ್ನಡವೇ ಕಂಡಾಯ್ತು 🙏

Follow us on twitter @NamCinena

Like us on facebook - www.facebook.com/NamCinemacom

Follow us on Instagram - instagram.com/NamCinema

Website will be re-launched very soon - www.namcinema.com


NamCinema

ಸ್ಟೈಲಿಶ್ ಮಾಸ್ ಎಂಟರ್ಟೈನರ್ #ರಾಣಾ ಬಿಡುಗಡೆಗೆ ಐದೇ ದಿನ ಬಾಕಿ 😊

#Raana is picking up speed, will meet you in theatres in just 5 days💥

#NamCinema #Raana
#5DaysToGoForRaana
#RaanaStrikesOnNov11

3 years ago | [YT] | 0

NamCinema

ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ #ಬನಾರಸ್ 🧡

#NamCinema #Banaras #BanarasMovie #BanarasMovieReview #BanarasTheFilm #Zaidkhan #NKProductions #NamCinema #TilakrajBallal #SonalMonteiro #Jayathirtha #Ajaneeshloknath #ReleasingOnNov04th #kvnproductions
#jaysoorya

3 years ago | [YT] | 1

NamCinema

#ಬನಾರಸ್ ವಿಮರ್ಶೆ 🌟🌟🌟

ಮನುಷ್ಯ ಅಂದ್ಮೇಲೆ ತಪ್ಪಾಗೋದು ಸಹಜ. ಆದರೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಪಡದೆ ಕ್ಷಮೆ ಕೇಳದೇ ಇರೋದು ದೊಡ್ಡ ತಪ್ಪು. ತಪ್ಪನ್ನು ಒಪ್ಪಿ ಕ್ಷಮೆ ಕೇಳಿ ಹಗುರಾಗಲು ಬನಾರಸ್ ಗೆ ಬರುವ ನಾಯಕ ಸಿದ್ಧಾರ್ಥ್ ಗೆ ನೀರು ಕೇಳಿದರೆ ಜಲಪಾತ ಸಿಕ್ಕಿಬಿಡುವ ಅಧೃಷ್ಟ ಬರುತ್ತೆ, ಆದರೆ ಟೈಮ್ ಅನ್ನೋದು ಅವನ ಬಾಳಲ್ಲಿ ಎಂಥಾ ಆಡುತ್ತೆ ಅಂದ್ರೆ.. ಜಯತೀರ್ಥ ಅವರ "ಬನಾರಸ್" ಚಿತ್ರದ ಮೊದಲಾರ್ಧ ಒಂದು ಬ್ಯೂಟಿಫುಲ್ ಲವ್ ಸ್ಟೋರಿ ಕಟ್ಟಿಕೊಟ್ಟರೆ, ದ್ವಿತೀಯಾರ್ಧ Time Loop ಥ್ರಿಲ್ಲರ್ mode ನಲ್ಲಿ ಪ್ರೇಕ್ಷಕನನ್ನು ಆವರಿಸಿಕೊಳ್ಳುತ್ತೆ. ಅದ್ವೈತ್ ಗುರುಮೂರ್ತಿ ಅವರ ಕ್ಯಾಮೆರಾ ಕಣ್ಣಲ್ಲಿ ಅರಳುವ ಕಾಶಿ, ಅಜನೀಶ್ ಲೋಕನಾಥ್ ಸಂಗೀತ ರಾಶಿ ನೋಡುಗನನ್ನು ಮಂತ್ರಮುಗ್ಧನನ್ನಾಗಿಸುತ್ತೆ. ಸಂಭಾಷಣೆಗಳು ದೃಶ್ಯದ ಭಾವ ತೀವ್ರತೆ ಹೆಚ್ಚಿಸಿ ಮನಮುಟ್ಟುತ್ತವೆ. ಝೈದ್ ಖಾನ್ ಮೊದಲ ಸಿನಿಮಾದಲ್ಲೇ ಭೇಷ್ ಎನ್ನುವಂತೆ ನಟಿಸಿ ಅಚ್ಚರಿ ಮೂಡಿಸಿದರೆ, ನಾಯಕಿ ಸೋನಲ್, ದೇವರಾಜ್, ಸುಜಯ್ ಶಾಸ್ತ್ರೀ, ಅಚ್ಯುತ್ ಕುಮಾರ್, ಸಪ್ನಾ ದೀಕ್ಷಿತ್ ತಮ್ಮ ಅತ್ಯುತ್ತಮ ಅಭಿನಯದೊಂದಿಗೆ ದೃಶ್ಯಗಳನ್ನು ಅಂದಗೊಳಿಸಿದ್ದಾರೆ. Climax ನಲ್ಲಿ Time Loop ಗೆ ಕೊಟ್ಟಿರೋ ಲಾಜಿಕ್ ಒಬ್ಬಬ್ಬರಿಗೆ ಒಂದೊಂದು ರೀತಿ ತೋಚಬಹುದು, ಆದರೆ ಬನಾರಸ್ ಒಂದು ಒಳ್ಳೆಯ ಸಿನಿಮಾ ಎಂಬುದರಲ್ಲಿ ಅನುಮಾನವೇ ಇಲ್ಲ. ತಪ್ಪದೇ ನೋಡಿ..

#NamCinema #Banaras #BanarasMovie #BanarasMovieReview #BanarasTheFilm #Zaidkhan #NKProductions #NamCinema #TilakrajBallal #SonalMonteiro #Jayathirtha #Ajaneeshloknath #ReleasingOnNov04th #kvnproductions
#jaysoorya

3 years ago | [YT] | 1

NamCinema

ಬ್ಯಾಚುಲರ್ ಹುಡುಗರ ಕಷ್ಟ ಸುಖಗಳು, ಹೆತ್ತು ಹೊತ್ತ ಪೋಷಕರ ಫೀಲಿಂಗ್ಸ್ ಗಳು, ಹದಿಹರೆಯದ ಹುಡುಗಿಯರ ಆಸೆಗಳ ಮೇಲೆ ಬೆಳಕು ಚೆಲ್ಲೋ "ದಿಲ್ ಪಸಂದ್" ಚಿತ್ರದ ಟ್ರೈಲರ್ Trending 🌟


#NamCinema

3 years ago | [YT] | 0

NamCinema

ಬನಾರಸ್ ನ ಮಾಯಾ ಜಗತ್ತಿನ
ಪ್ರವೇಶಕ್ಕೆ ಕ್ಷಣಗಣನೆ ಶುರು.





#BanarasTheFilm #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th #kvnproductions
#jaysoorya

3 years ago | [YT] | 0