Roast Videos|Educational videos
ಕನ್ನಡಿಗ | ಅಭಿಯಂತರ
Please write to
frustratedkannadigayt@gmail.com for Enquiry/Promotions/suggestions.
Note: strictly we do not promote betting/gambling by applications or by any means
ಸೂಚನೆ: ನಾವು ಆ್ಯಪ್ ಅಥವಾ ವೆಬ್ಸೈಟ್ ಆಧಾರಿತ ಯಾವುದೇ ಬೆಟ್ಟಿಂಗ್ ಅಥವಾ ಜೂಜಾಟವನ್ನು ಬೆಂಬಲಿಸುವುದಿಲ್ಲ.
Frustrated kannadiga
ಇವುಗಳಲ್ಲಿ ಮುಂದಿನ ವಿಡಿಯೋ ಯಾವುದರ ಬಗ್ಗೆ ಬೇಕು
ಆಯ್ಕೆ ಮಾಡಿ.
2 months ago | [YT] | 12
View 5 replies
Frustrated kannadiga
ನಿಮ್ಮ ಪ್ರಕಾರ ಈ RSS ಅಂದ್ರೆ ಏನು
ರಾಷ್ಟ್ರ ಸೇವಕರ? ಹಿಂದೂ ರಕ್ಷಕರ? ಅಥವಾ ಕೋಮುವಾದಿ ಸಂಘಟನೆಯಾ?
ನಿಮ್ಮ ಅಭಿಪ್ರಾಯ ತಿಳಿಸಿ...
ಸಿಗೋಣ ಅತಿ ಶೀಘ್ರದಲ್ಲಿ ಇನ್ನೊಂದು ವಿಡಿಯೋನೊಂದಿಗೆ...
2 months ago | [YT] | 177
View 64 replies
Frustrated kannadiga
ವಿಡಿಯೋ ನೋಡುದ್ರಾ?
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ....
2 months ago | [YT] | 13
View 0 replies
Frustrated kannadiga
ಇತ್ತೀಚೆಗೆ ಉತ್ತರ ಕರ್ನಾಟಕದ ಸ್ನೇಹಿತರೊಬ್ಬರನ್ನ ಮಾತನಾಡಿಸಿದಾಗ ಅನ್ನಿಸಿದ್ದು, ದಕ್ಷಿಣ ಕರ್ನಾಟಕದಲ್ಲಿ ವಾಸವಾಗಿರುವ ನಾವೇ ಪುಣ್ಯವಂತರು.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈಗಲೂ ಕನಿಷ್ಠ ಮೂಲಭೂತ ಸೌಕರ್ಯಗಳು ಕೂಡ ಇಲ್ಲದಿರುವುದು ಕೇಳಿ ಆಶ್ಚರ್ಯ ಆಯಿತು.
ನೀವು ಉತ್ತರ ಕರ್ನಾಟಕ ಭಾಗದವರಾಗಿದ್ದರೆ ನಿಮ್ಮ ಊರಿನ ಸಮಸ್ಯೆಗಳ ಬಗ್ಗೆ ತಿಳಿಸಿ.
ಇವುಗಳ ಬಗ್ಗೆ ಚರ್ಚಿಸೋಣ ಅತಿ ಶೀಘ್ರದಲ್ಲಿ....
3 months ago | [YT] | 120
View 14 replies
Frustrated kannadiga
ಇಂದು ರಾತ್ರಿ 9 ಗಂಟೆಗೆ
ಬನ್ನಿ ಮಾತಾಡೋಣ....
3 months ago | [YT] | 88
View 6 replies
Frustrated kannadiga
ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿ ಮತ್ತು ಅಧಿಕಾರಿಯನ್ನು ಇಂಟರ್ವ್ಯೂ ಮಾಡೋ ಪ್ರಯತ್ನದಲ್ಲಿದ್ದೇವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಿ, ಅದಕ್ಕೆ ಉತ್ತರ ಪಡೆಯುವ ಪ್ರಯತ್ನ ಮಾಡುತ್ತೇವೆ.
4 months ago | [YT] | 200
View 108 replies
Frustrated kannadiga
Banni matadona 10:15 ke
Live nalli
4 months ago | [YT] | 344
View 12 replies
Frustrated kannadiga
https://youtu.be/JaZAU0-pDgw?si=Y3_hR...
ಧರ್ಮ ಕ್ಷೇತ್ರಕ್ಕೆ ಅಂಟಿರುವ ಮಸಿಯನ್ನು ಒರೆಸುವ ಸಣ್ಣ ಪ್ರಯತ್ನ ಮಾಡಿದ್ದೀವಿ.
Gave an interview today to the Telugu media about the ongoing incidents in dharmastala
Please do check out
4 months ago | [YT] | 24
View 2 replies
Frustrated kannadiga
ಸತ್ಯಾಸತ್ಯತೆಗಳ ಹುಡುಕಾಟದಲ್ಲಿ ಜೊತೆಯಾಗಿ
ಸಾಕಷ್ಟು ವಿಚಾರಗಳಿದೆ ಬನ್ನಿ ಮಾತಾಡೋಣ. ಇಂದು ರಾತ್ರಿ 8 ಗಂಟೆಗೆ.
Join me on YouTube live to discuss various topics related to the dharmastala case at 8PM
4 months ago | [YT] | 265
View 31 replies
Frustrated kannadiga
https://youtu.be/Qsmzl-iyx_s
ವಿಡಿಯೋ ಡಿಲೀಟ್ ಆಗುವ ಎಲ್ಲಾ ಸಾಧ್ಯತೆಗಳಿವೆ, ಆಗಲೇ ಶೇರ್ ಬಟನ್ ಕಾಣೆಯಾಗಿದೆ.
ಸ್ವಲ್ಪ ಹೊತ್ತಿನ ಮುಂಚೆ ಬಂದ ಮಾಹಿತಿ ನಮ್ಮ ವಿಡಿಯೋದ ಲಿಂಕ್ ಕೆಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಓಡಾಡುತ್ತಿದೆ ಅಂತೆ.
ಒಂದು ವಿಡಿಯೋ ಇಷ್ಟೊಂದು ಭಯ ಹುಟ್ಟಿಸುತ್ತೆ ಅಂದ್ರೆ
ಅರ್ಥಮಾಡಿಕೊಳ್ಳಿ ಇದರ ಸತ್ಯಾಸತ್ಯತೆ ಏನು ಅಂತ.
ಒಂದು ವಿಡಿಯೋ ಡಿಲೀಟ್ ಮಾಡಿಸಿದ ತಕ್ಷಣ ಸತ್ಯ ನಿಂತು ಹೋಗುತ್ತೆ ಅಂತ ಅನ್ಕೊಂಡಿದ್ರೆ ಅದು ಮುಟ್ಟಾಳತನ.
ಅರೆ ನಿದ್ರಾವಸ್ಥೆಯಲ್ಲಿರುವ ಜನಗಳೇ ಈಗಲಾದರೂ ಅರ್ಥಮಾಡಿಕೊಳ್ಳಿ.
9 months ago (edited) | [YT] | 114
View 19 replies
Load more