ಝೈದ್ ಖಾನ್ ನಾಯಕನಾಗಿ ನಟಿಸಿರುವ ʻಬನಾರಸ್ʼ ಸಿನಿಮಾ ದೇಶಾದ್ಯಂತ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ಮೊದಲ ದಿನವೇ ಎಲ್ಲಾ ಭಾಷೆಯಲ್ಲೂ 3 ಕೋಟಿ ಕಲೆಕ್ಷನ್ ಮಾಡಿದೆ. ಇಂದು ಕೂಡ ಎಲ್ಲಾ ಭಾಷೆಯಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಕೃಷಿ ತಾಪಂಡ ಮತ್ತು ಕಾವ್ಯ ಶೆಟ್ಟಿ ಅವರೊಡನೆ ಲೂಸ್ ಮಾದ ಯೋಗೇಶ್ ಅವರು ಸಖತ್ ರೋಮ್ಯಾಂಟಿಕ್ ಅವತಾರದಲ್ಲಿ ಕಾಣಿಸಿಕೊಂಡಿರುವ "ಲಂಕೆ" ಚಿತ್ರವು Amazon Prime Videoದಲ್ಲಿ 7 Million+ ವೀಕ್ಷಣೆಯನ್ನು ಪಡೆದು ಸೌಂಡ್ ಮಾಡುತ್ತಿದೆ.
ಬೆಳಕಿನ ಕವಿತೆಗೆ ದಿನವೊಂದು ಬಾಕಿ! ಬನಾರಸ್ನ ಬಹು ನಿರೀಕ್ಷಿತ ಬೆಳಕಿನ ಕವಿತೆ ಎಂಬ ಮೋಹಕ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಒಂದು ಹಾಡಿಗೆ ಈ ಪರಿಯಾಗಿ ಕಾಯುವಿಕೆ ಸೃಷ್ಟಿಯಾಗಿರೋದು ನಿಜಕ್ಕೂ ಬನಾರಸ್ ದಾಖಲೆಗಳಲ್ಲೊಂದು. ನಿಮ್ಮ ಕಾತುರ ಕೈಗೂಡುವ ಘಳಿಗೆ ಹತ್ತಿರಾಗಿದೆ!
ಬೆಳಕಿನ ಕವಿತೆಗೆ ದಿನವೊಂದು ಬಾಕಿ! ಬನಾರಸ್‌ನ ಬಹುನಿರೀಕ್ಷಿತ ಬೆಳಕಿನ ಕವಿತೆ ಎಂಬ ಮೋಹಕ ವೀಡಿಯೋ ಸಾಂಗ್ ಬಿಡುಗಡೆಗೆ ಇನ್ನು ಒಂದೇ ದಿನ ಬಾಕಿ ಉಳಿದುಕೊಂಡಿದೆ. ಒಂದು ಹಾಡಿಗೆ ಈ ಪರಿಯಾಗಿ ಕಾಯುವಿಕೆ ಸೃಷ್ಟಿಯಾಗಿರೋದು ನಿಜಕ್ಕೂ ಬನಾರಸ್ ದಾಖಲೆಗಳಲ್ಲೊಂದು. ನಿಮ್ಮ ಕಾತರ ಕೈಗೂಡುವ ಘಳಿಗೆ ಹತ್ತಿರಾಗಿದೆ.
ಬೆಳಕಿನ ಕವಿತೆಗೆ ಕ್ಷಣಗಣನೆ! ಬನಾರಸ್ ಬೆಳಕಿನ ಕವಿತೆ ನಿಮ್ಮ ಮುಂದೆ ಅನಾವರಣಗೊಳ್ಳಲು ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಚೆಂದದ ಕವಿತೆಯೊಂದು ವೀಡಿಯೋ ಸಾಂಗ್ ಆಗುವ ಅಚ್ಚರಿಗೀಗ ಕ್ಷಣಗಣನೆ ಶುರುವಾಗಿದೆ.
ಬನಾರಸ್‌ನ ಬೆಳಕಿನ ಕವಿತೆ! ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಆರಂಭಿಕವಾಗಿ ಗಮನಸೆಳೆದಿದ್ದೇ ಹಾಡಿನ ಮೂಲಕ. ಮಾಯಗಂಗೆ ಎಂಬ ಹಾಡು ಈ ಕ್ಷಣಕ್ಕೂ ಗುಂಗು ಹಿಡಿಸಿ ಕಾಡುತ್ತಲೇ ಇದೆ. ಹೀಗಿರುವಾಗಲೇ ಬೆಳಕಿನ ಕವಿತೆ ಎಂಬ ಸಮ್ಮೋಹಕ ವೀಡಿಯೋ ಸಾಂಗ್ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಕಾಯುವ ರೋಮಾಂಚನ ನಿಮ್ಮದಾಗಲಿ!
ಡಿಬಾಸ್ ಸಾರಥ್ಯದಲ್ಲಿ ಬನಾರಸ್ ಜಾತ್ರೆ! ಝೈದ್ ಖಾನ್ ನಟಿಸಿರೋ ಬನಾರಸ್ ಚಿತ್ರಕ್ಕೆ ದರ್ಶನ್ ಸಾಥ್ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯಲಿರೋ ಬನಾರಸ್ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಡಿ ಬಾಸ್ ಭಾಗಿಯಾಗಲಿದ್ದಾರೆ. ಅಲ್ಲಿ ಸ್ಯಾಂಡಲ್‌ವುಡ್ಡಿನ ತಾರಾ ದಂಡು ನೆರೆಯಲಿದೆ. ಇದು ನಿಜಕ್ಕೂ ಬನಾರಸ್ ಜಾತ್ರೆಯಿದ್ದಂತೆ. ಆ ಬೆರಗನ್ನು ಕಣ್ತುಂಬಿಕೊಳ್ಳಲು ರೆಡಿಯಾಗಿ!
ಬನಾರಸ್ ಸಿನಿಮಾವನ್ನು ತಮಿಳುನಾಡಿನ ಸಮಸ್ತ ಸಿನಿಮಾ ಪ್ರೇಮಿಗಳಿಗೆ ವಿತರಿಸುವ ಜವಾಬ್ದಾರಿ ಶಕ್ತಿ ಫಿಲಂ ಫ್ಯಾಕ್ಟರಿ ಪಾಲಾಗಿದೆ. ವಿತರಣಾ ವಲಯದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಈ ಸಂಸ್ಥೆಯ ಸಹಯೋಗದಲ್ಲಿ ಬನಾರಸ್ ತಮಿಳುನಾಡಿನಲ್ಲಿ ತೆರೆಕಾಣಲಿದೆ.
Sandalwood Clips
ರಾಮನ ಎದೆಯಲ್ಲಿ Play ಆದ ಕ್ಯಾಸೆಟ್ ನಿಮ್ಮೆಲ್ಲರ ಮನ ಮುಟ್ಟಿ, ಸತ್ಯ ಹೆಗ್ಗಡೆ ಸ್ಟುಡಿಯೋಸ್ ನಲ್ಲಿ 10K+ ವೀವ್ಸ್ ದಾಟಿದೆ😍🙏
bit.ly/3YicEwP
Watch "Repairy Ramanna" shortfilm crossed 10K+ views on Satya Hegde Studios YT Channel.
Please do Watch, Share and Comments your valuable feedbacks.
Subscribe Satya Hegde studios for more updates
Digital Partner - Silly Monks Network
#RepairyRamanna #SatyaHegdeStudios #GayathriPictures #OutNow #Kannada #ShortFilm #Retro #LoveStory #NewRelease #SupportNewArtists #Sillymonks
3 years ago | [YT] | 166
View 1 reply
Sandalwood Clips
ಝೈದ್ ಖಾನ್ ನಾಯಕನಾಗಿ ನಟಿಸಿರುವ ʻಬನಾರಸ್ʼ ಸಿನಿಮಾ ದೇಶಾದ್ಯಂತ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ಮೊದಲ ದಿನವೇ ಎಲ್ಲಾ ಭಾಷೆಯಲ್ಲೂ 3 ಕೋಟಿ ಕಲೆಕ್ಷನ್ ಮಾಡಿದೆ. ಇಂದು ಕೂಡ ಎಲ್ಲಾ ಭಾಷೆಯಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
#BanarasTheFilm #Zaidkhan #NKProductions #TilakrajBallal #SonalMonteiro #Jayathirtha #Ajaneeshloknath #InCenemas #jaysoorya #SGVDigital
3 years ago | [YT] | 509
View 1 reply
Sandalwood Clips
'ಫಾರ್ REGN' ಫಸ್ಟ್ ಲುಕ್ ಅನಾವರಣ..!
ನಿಶ್ಚಲ್ ಫಿಲಮ್ಸ್ ಬ್ಯಾನರ್‌ನಲ್ಲಿ ನವೀನ್ ರಾವ್ ನಿರ್ಮಿಸಿರುವ, ನವೀನ್ ದ್ವಾರಕನಾಥ್ ನಿರ್ದೇಶನದ, ಪೃಥ್ವಿ ಅಂಬರ್-ಮಿಲನಾ ನಾಗರಾಜ್ ಅಭಿನಯದ 'ಫಾರ್ REGN' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ನೋಡಿ, ಪ್ರೀತಿಯಿಂದ ಹರಸಿ ಹಾರೈಸಿ!
Watch 👉https://youtu.be/vT9EGXpsMTQ
#FirstLook #ForRegistration
#InTheaters10Feb
#PruthviAmbaar #MilanaNagaraj
#NaveenDwarakanath
#NaveenRao
#NischalFilms
#ZeroBitrate
3 years ago | [YT] | 328
View 0 replies
Sandalwood Clips
ಕೃಷಿ ತಾಪಂಡ ಮತ್ತು ಕಾವ್ಯ ಶೆಟ್ಟಿ ಅವರೊಡನೆ ಲೂಸ್ ಮಾದ ಯೋಗೇಶ್ ಅವರು ಸಖತ್ ರೋಮ್ಯಾಂಟಿಕ್ ಅವತಾರದಲ್ಲಿ ಕಾಣಿಸಿಕೊಂಡಿರುವ "ಲಂಕೆ" ಚಿತ್ರವು Amazon Prime Videoದಲ್ಲಿ 7 Million+ ವೀಕ್ಷಣೆಯನ್ನು ಪಡೆದು ಸೌಂಡ್ ಮಾಡುತ್ತಿದೆ.
bit.ly/LankePrimeVideo
#Lanke #7MillionStreams #LooseMadaYogesh #SanchariVijay #KrishiThapanda #KavyaShetty #SharathLohitashva #KarthikSharma #RamprasadMD #PatelShrinivasNagawara #SurekhaRamprasad #AmazonPrime #TheGreatEntertainers
3 years ago | [YT] | 289
View 1 reply
Sandalwood Clips
ಬೆಳಕಿನ ಕವಿತೆಗೆ ದಿನವೊಂದು ಬಾಕಿ!
ಬನಾರಸ್ನ ಬಹು ನಿರೀಕ್ಷಿತ ಬೆಳಕಿನ ಕವಿತೆ ಎಂಬ ಮೋಹಕ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಒಂದು ಹಾಡಿಗೆ ಈ ಪರಿಯಾಗಿ ಕಾಯುವಿಕೆ ಸೃಷ್ಟಿಯಾಗಿರೋದು ನಿಜಕ್ಕೂ ಬನಾರಸ್ ದಾಖಲೆಗಳಲ್ಲೊಂದು. ನಿಮ್ಮ ಕಾತುರ ಕೈಗೂಡುವ ಘಳಿಗೆ ಹತ್ತಿರಾಗಿದೆ!
#BanarasTheFilm #Zaidkhan #NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th #jaysoorya
3 years ago | [YT] | 287
View 1 reply
Sandalwood Clips
ಬೆಳಕಿನ ಕವಿತೆಗೆ ದಿನವೊಂದು ಬಾಕಿ!
ಬನಾರಸ್‌ನ ಬಹುನಿರೀಕ್ಷಿತ ಬೆಳಕಿನ ಕವಿತೆ ಎಂಬ ಮೋಹಕ ವೀಡಿಯೋ ಸಾಂಗ್ ಬಿಡುಗಡೆಗೆ ಇನ್ನು ಒಂದೇ ದಿನ ಬಾಕಿ ಉಳಿದುಕೊಂಡಿದೆ. ಒಂದು ಹಾಡಿಗೆ ಈ ಪರಿಯಾಗಿ ಕಾಯುವಿಕೆ ಸೃಷ್ಟಿಯಾಗಿರೋದು ನಿಜಕ್ಕೂ ಬನಾರಸ್ ದಾಖಲೆಗಳಲ್ಲೊಂದು. ನಿಮ್ಮ ಕಾತರ ಕೈಗೂಡುವ ಘಳಿಗೆ ಹತ್ತಿರಾಗಿದೆ.
#BanarasTheFilm #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
#jaysoorya
3 years ago | [YT] | 295
View 1 reply
Sandalwood Clips
ಬೆಳಕಿನ ಕವಿತೆಗೆ ಕ್ಷಣಗಣನೆ!
ಬನಾರಸ್ ಬೆಳಕಿನ ಕವಿತೆ ನಿಮ್ಮ ಮುಂದೆ ಅನಾವರಣಗೊಳ್ಳಲು ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಚೆಂದದ ಕವಿತೆಯೊಂದು ವೀಡಿಯೋ ಸಾಂಗ್ ಆಗುವ ಅಚ್ಚರಿಗೀಗ ಕ್ಷಣಗಣನೆ ಶುರುವಾಗಿದೆ.
#BanarasTheFilm #Belakinakavithe #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
#dbeats #dbeatsmusicworld
3 years ago | [YT] | 261
View 0 replies
Sandalwood Clips
ಬನಾರಸ್‌ನ ಬೆಳಕಿನ ಕವಿತೆ!
ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಆರಂಭಿಕವಾಗಿ ಗಮನಸೆಳೆದಿದ್ದೇ ಹಾಡಿನ ಮೂಲಕ. ಮಾಯಗಂಗೆ ಎಂಬ ಹಾಡು ಈ ಕ್ಷಣಕ್ಕೂ ಗುಂಗು ಹಿಡಿಸಿ ಕಾಡುತ್ತಲೇ ಇದೆ. ಹೀಗಿರುವಾಗಲೇ ಬೆಳಕಿನ ಕವಿತೆ ಎಂಬ ಸಮ್ಮೋಹಕ ವೀಡಿಯೋ ಸಾಂಗ್ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಕಾಯುವ ರೋಮಾಂಚನ ನಿಮ್ಮದಾಗಲಿ!
#BanarasTheFilm #Belakinakavithe #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
#dbeats #dbeatsmusicworld
3 years ago | [YT] | 197
View 0 replies
Sandalwood Clips
ಡಿಬಾಸ್ ಸಾರಥ್ಯದಲ್ಲಿ ಬನಾರಸ್ ಜಾತ್ರೆ!
ಝೈದ್ ಖಾನ್ ನಟಿಸಿರೋ ಬನಾರಸ್ ಚಿತ್ರಕ್ಕೆ ದರ್ಶನ್ ಸಾಥ್ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯಲಿರೋ ಬನಾರಸ್ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಡಿ ಬಾಸ್ ಭಾಗಿಯಾಗಲಿದ್ದಾರೆ. ಅಲ್ಲಿ ಸ್ಯಾಂಡಲ್‌ವುಡ್ಡಿನ ತಾರಾ ದಂಡು ನೆರೆಯಲಿದೆ. ಇದು ನಿಜಕ್ಕೂ ಬನಾರಸ್ ಜಾತ್ರೆಯಿದ್ದಂತೆ. ಆ ಬೆರಗನ್ನು ಕಣ್ತುಂಬಿಕೊಳ್ಳಲು ರೆಡಿಯಾಗಿ!
#BanarasTheFilm #PreReleaseEvent #DBoss #Zaidkhan #ShailajaNag #Dbeats
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
3 years ago | [YT] | 195
View 0 replies
Sandalwood Clips
ಬನಾರಸ್ ಸಿನಿಮಾವನ್ನು ತಮಿಳುನಾಡಿನ ಸಮಸ್ತ ಸಿನಿಮಾ ಪ್ರೇಮಿಗಳಿಗೆ ವಿತರಿಸುವ ಜವಾಬ್ದಾರಿ ಶಕ್ತಿ ಫಿಲಂ ಫ್ಯಾಕ್ಟರಿ ಪಾಲಾಗಿದೆ. ವಿತರಣಾ ವಲಯದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಈ ಸಂಸ್ಥೆಯ ಸಹಯೋಗದಲ್ಲಿ ಬನಾರಸ್ ತಮಿಳುನಾಡಿನಲ್ಲಿ ತೆರೆಕಾಣಲಿದೆ.
#BanarasTheFilm #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
#sakthifilmfactory
#jaysoorya
3 years ago | [YT] | 150
View 0 replies
Load more