ಅಂಗವಿಕಲರ ಅಂತರಾಳ - Angavikalara Antarala

"ಅಂಗವಿಕಲರ ಸಮಸ್ಯೆ ಮತ್ತು ಸೌಲಭ್ಯಗಳನ್ನು ತಿಳಿಸುವ ವಾಹಿನಿ"

ಹೆಚ್ಚಿನ ಮಾಹಿತಿಗಾಗಿ : angavikalaraantharala@gmail.com


ಅಂಗವಿಕಲರ ಅಂತರಾಳ - Angavikalara Antarala

ಗ್ರಾಮೀಣ ಅಂಗವಿಕಲರ ಪುನರ್ವಸತಿ ಯೋಜನೆಯಿಂದ ವಿಕಲಚೇತನರಿಗೆ ಆಗುವ ಅನುಕೂಲ/ಅನಾನುಕೂಲ

1 year ago | [YT] | 46

ಅಂಗವಿಕಲರ ಅಂತರಾಳ - Angavikalara Antarala

"ಅಂಗವಿಕಲರ ಅಂತರಾಳ " YouTube channel ಗೆ ಮೊಟ್ಟಮೊದಲ ಕಾಣಿಕೆ ನೀಡಿರುವವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಿದನೂರಿನಲ್ಲಿನ ಬೆನ್ನು ಹುರಿ ಅಪಘಾತ ಒಳಗಾಗಿರುವ ಶರಣಬಸವ ಅವರು, ಅವರಿಗೆ ದೇವರು‌ ಆಯರಾರೋಗ್ಯ ಭಾಗ್ಯ ನೀಡಲಿ ಎಂದು ನಮ್ಮ "Angavikalar Antarala " YouTube channel ವತಿಯಿಂದ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸುತ್ತೇವೆ.

2 years ago | [YT] | 18