Hi thank you for visiting my profile..
I am Meenakshi from Karnataka 💗...I do video on cooking, gardening, happy events, etc . This is all in one channel.
So please like my videos, and do subscribe to my channel and press the bell icon to get notified with all the new videos.. A waiting for your love and support.
Jurney of youtube ☺️👇🏻
29/12/2023
50 Sub~
01/06/2024
150 Sub~
25/09/2024
222 sub~
Meenakshi P
#ghiblify #trendingghiblistyle ❤️
3 weeks ago (edited) | [YT] | 14
View 2 replies
Meenakshi P
Happy Ugadi 💓💓💐💐💞💞
4 weeks ago | [YT] | 10
View 3 replies
Meenakshi P
Start your day with drinks that boost immunity...😍❤️😋
1 month ago (edited) | [YT] | 7
View 2 replies
Meenakshi P
https://youtu.be/thhoXdEtmtI?si=HUwUK... uttara Karnataka special food..#goddukhara #redchillichutni
1 month ago | [YT] | 6
View 1 reply
Meenakshi P
#Amaryllisilly 🧡🧡🧡🧡🧡
1 month ago | [YT] | 8
View 3 replies
Meenakshi P
💚Wish 💛 you 🧡 Happy 💜Holi 💙
1 month ago | [YT] | 10
View 4 replies
Meenakshi P
#ಮುರುಗಲ ಹಣ್ಣು / ಕೋಕಂ
ಮುರುಗಲ ಹಣ್ಣು, ಕೋಕಂ ಅಥವಾ ಪುನರ್ಪುಳಿ ಬೆಳೆಯು ಭಾರತದ ಪಶ್ಚಿಮಘಟ್ಟ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದು ಪ್ಲಾಂಟೇಶನ್ ಬೆಳೆಯಾಗಿ ಬೆಳೆಯಲು ಸೂಕ್ತವಾದ ಮೈನರ್ ಹಣ್ಣು ಅಥವಾ ಸಾಂಬಾರು ಬೆಳೆ. ಇದರ ಉಗಮ ಸ್ಥಾನ ಭಾರತ.
1) ಕೋಕಂ ತಿರುಳನ್ನು ಹುಣಸೆ ಹುಳಿಗೆ ಪರ್ಯಾಯವಾಗಿ ಬಳಸಬಹುದು.
ಪ್ರತಿ ೧೦೦ ಗ್ರಾಂ ತಿರುಳಿನಿಂದ ೮೦ ಗ್ರಾಂ ತೇವಾಂಶ,
೨.೪ ಗ್ರಾಂ ಆಂತೊಸಯನಿನ್,
೧.೦ ಗ್ರಾಂ ಸಸಾರಜನಕ,
೧.೭ ಗ್ರಾಂ ಟ್ಯಾನಿನ್,
೪.೧ ಗ್ರಾಂ ಸಕ್ಕರೆ,
೦.೯ ಗ್ರಾಂ ಪೆಕ್ಟಿನ್
ಮತ್ತು ೫.೯ ಗ್ರಾಂ ಆರ್ಗಾನಿಕ್ ಆಮ್ಲ ದೊರೆಯುತ್ತದೆ.
೨] ಇದನ್ನು ಆಹಾರದಲ್ಲಿ ಬಳಕೆ ಮಾಢಬಹುದು.ಸಿರಪ್, ಇದರ ಸಿಪ್ಪೆಗಳಿಂದ- ಪಾನೀಯ, ಸಾರು, ತಂಬುಳಿಗಳ ರೂಪದಲ್ಲಿ ಬಳಸುತ್ತಾರೆ. ಮಹಾರಾಷ್ಟ್ರದ ಕೊಂಕಣ್ ಪ್ರದೇಶ ಮತ್ತು ಗೋವಾಗಳಲ್ಲಿ ಹಣ್ಣಿನ ಸಿಪ್ಪೆಯನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ.
**** ಹಣ್ಣಿಗೆ ಬಾಯಾರಿಕೆ ನೀಗುವ ವಿಶೇಷ ಗುಣವಿದೆ.👍🏻👍🏻
ಮಣ್ಣಿನ ಪಾತ್ರೆಯಲ್ಲಿ ಪುನರ್ಪುಳಿ ಹಣ್ಣಿನ ಒಣ ಸಿಪ್ಪೆಗಳನ್ನು ಹಾಕಿಟ್ಟು, ಹತ್ತಿಬಟ್ಟೆಯಿಂದ ಮಡಕೆಯ ಬಾಯನ್ನು ಬಿಗಿದಿಟ್ಟರೆ ಮೂರು ವರುಷವಾದರೂ ತಾಜಾ ಆಗಿಯೇ ಉಳಿಯುತ್ತದೆ ಎನ್ನಲಾಗಿದೆ.....ಸಂಗ್ರಹ...
1 month ago | [YT] | 12
View 3 replies
Meenakshi P
New. Video link 🔗 🔗👇🏻https://youtu.be/6gKjJOh2QNU?si=_MuxH... #kachori #alookachori #eveningsnackrecipe #NorthKarnatakafoodrecipes
1 month ago | [YT] | 8
View 1 reply
Meenakshi P
French fries 🍟❤
1 month ago | [YT] | 10
View 2 replies
Meenakshi P
#ಚಳಿಗಾಲದಲ್ಲಿ_ಚರ್ಮದ_ಆರೈಕೆ...
ಚರ್ಮಗಳಲ್ಲಿ ಸೂಕ್ಷ್ಮ ಚರ್ಮ , ಒಣಗಿದ ಚರ್ಮ, ಎಣ್ಣೆಯುಕ್ತ ಚರ್ಮ ಅಂತೆಲ್ಲ ಚರ್ಮದ ಪ್ರಕಾರಗಳು ಇರುತ್ತವೆ ಅಲ್ಲವೇ.. ಎಲ್ಲರದೂ ಒಂದೇ ರೀತಿಯ ತ್ವಚೆ ಇರುವುದಿಲ್ಲ..ಮತ್ತು ಇವು ಆಯಾ ಪ್ರದೇಶದ ಹವಾಮಾನಕ್ಕೆ ಚಳಿಗಾಲದಲ್ಲಿ ತಮ್ಮ ರೂಪವನ್ನು ತೋರಿಸುತ್ತವೆ..
ಚಳಿಗಾಲ ಮುಗೀತಾ ಬಂದ್ರು ಇನ್ನೂ ಕೈ ಕಾಲು ಮುಖ ದಲ್ಲಿ ತುರಿಕೆ, ಉರಿತ, ಒರಟುತನ ತ್ವಚೆ ಕೆಂಪಾಗುವುದು ಹೀಗೆ ಕೆಲವು ಕಾರಣಗಳಿಂದ ಕಿರಿ ಕಿರಿ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಾವೆಲ್ಲ ಕೆಲಸದ ಒತ್ತಡ ಜಾಸ್ತಿ , ನಮಗೆ ಚರ್ಮದ ಆರೈಕೆ ಮಾಡಲು ಸಮಯ ಇಲ್ಲ ಅನ್ನುವವರು ಕೆಲವೊಂದು ಟಿಪ್ಸ್ ಗಳನ್ನು ಬಳಸಿ ಸ್ವಲ್ಪ ಮಟ್ಟಿಗೆ ತ್ವಚೆಯ ಆರೈಕೆ ಮಾಡಿಕೊಳ್ಳಬಹುದು.. ಕೆಲವು ಸುಲಭ ಉಪಾಯಗಳು.. ಹೀಗಿವೆ..👇🏻👇🏻
#ಸುಲಭ_ಉಪಾಯಗಳು
೧.. ಅತೀ ಹೆಚ್ಚಾದ ಬಿಸಿ ನೀರಿನಿಂದ ಸ್ನಾನ ಮಾಡಿದೆ ಇರುವುದು ಉತ್ತಮ.. ಸ್ನಾನದ ನೀರು ಹದವಾದ ಬಿಸಿ ಇರುವಂತೆ ನೋಡಿಕೊಳ್ಳುವುದು.
೨.. ವಾರದಲ್ಲಿ ಕನಿಷ್ಠ ಪಕ್ಷ 3 ಬಾರಿಯಾದರೂ ಎಣ್ಣೆಯನ್ನು ಬಳಸಿ ಅಭ್ಯಂಗ ಸ್ನಾನ ಮಾಡುವುದು..
೩.. ಸುಗಂಧ ಭರಿತ ಸೋಪುಗಳಿಗಿಂತ ಕಡಲೆಹಿಟ್ಟನ್ನು ಬಳಸುವುದೇ ಉತ್ತಮ.. ಸ್ವಲ್ಪ ಮೊಸರು ಇಲ್ಲವೇ ನಿಯರಿನಲ್ಲಿ ಕಲಸಿ ಈ ಮಿಶ್ರಣ ಬಳಿಸುವುದು ಉತ್ತಮ..
೪..ಚಳಿಗಾಲದಲ್ಲಿ ಹೆಚ್ಚಾಗಿ ಬಾಯಾರಿಕೆ ಕಡಿಮೆ..ಹಾಗಂತ ನೀರು ಕುಡಿಯುವುದನ್ನು ಮರೆಯಬಾರದು.. ಯಥೇಚ್ಛವಾಗಿ ನೀರು ಸೇವಿಸುವುದು...
೫.. ಕರಿದ ತಿಂಡಿಗಳು ಹಾಗೂ ಚಾಟ್, ಮಸಾಲ, ಸೇವನೆ ಮಾಡಲೇ ಬಾರದು...
೬.. ರಾತ್ರಿ ಮಲಗುವ ಮುನ್ನ ಒಮ್ಮೆ ಚೆನ್ನಾಗಿ ಮುಖವನ್ನು ತೊಳೆದು ವಿಟಮಿನ್ ಇ ಆಯಿಲ್ ಅನ್ನು ಕೊಬ್ಬರಿ ಎಣ್ಣೆ ಅಥವಾ ರೋಸ್ ವಾಟರ್ ಜೊತೆ ಬೆರೆಸಿ ಹಚ್ಚಿಕೊಳ್ಳುವುದು...
೭.. ದಿನಕ್ಕೆ ಒಂದು ಬಾರಿಯಾದರೂ ಗ್ರೀನ್ ಟೀ ಕುಡಿಯುವುದು ತುಂಬಾ ಒಳ್ಳೆಯದು...
೮..ರಾತ್ರಿ 12 ರಿಂದ 20 ಒಣ ದ್ರಾಕ್ಷಿ ಗಳುನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಅಭ್ಯಾಸ ಒಳ್ಳೆಯದು..
ಮತ್ತೆ ನೀವು ಯಾವ ಯಾವ ಸುಲಭ ಉಪಾಯಗಳುಗನ್ನು ಮಾಡುತ್ತಿರುವಿರಿ ಎಂದು ಕಾಮೆಂಟ್ ಮಾಡಿ... ಧನ್ಯವಾದಗಳು 🙏🏻
@meenaschannel9580
...ಮೀನಾಕ್ಷಿ ಪಾಟೀಲ.
1 month ago | [YT] | 10
View 0 replies
Load more