We the NEWS 24 Kannada is a news-based organization catering to the entire section of society with a social outlook and public interest. News24 is for a value system that includes truth, unbiased, impartiality, and reliability. News24 seeks to integrate quality resources with the latest technologies to put together and deliver a thought-provoking experience - simple, crisp, and bold.
#news #india #media #breakingnews #music#viral #trending #politics #noticias #fashion #tv #sports #business #currentaffairs #entertainment #info #live #kannada
V News24 Kannada
ಮುಂಬೈ ದಾಳಿಯ ನೆನಪಿಗಾಗಿ ಯಲಹಂಕ ರೋಟರಿ ಕ್ಲಬ್ ಆಯೋಜಿಸಿದ್ದ ಮೇಣದಬತ್ತಿ ಮೆರವಣಿಗೆ, ಯಲಹಂಕ ಹೊಸ ಪಟ್ಟಣದಲ್ಲಿ Rotaract club Yelahanka,CRPF, NCC, ಮತ್ತು BSF ಸೈನಿಕರು ಭಾಗವಹಿಸಿದ್ದರು.
1 month ago | [YT] | 3
View 0 replies
V News24 Kannada
ಮುಂಬೈ ದಾಳಿಯ ನೆನಪಿಗಾಗಿ ಯಲಹಂಕ ರೋಟರಿ ಕ್ಲಬ್ ಆಯೋಜಿಸಿದ್ದ ಮೇಣದಬತ್ತಿ ಮೆರವಣಿಗೆ, ಯಲಹಂಕ ಹೊಸ ಪಟ್ಟಣದಲ್ಲಿ Rotaract club Yelahanka,CRPF, NCC, ಮತ್ತು BSF ಸೈನಿಕರು ಭಾಗವಹಿಸಿದ್ದರು.
1 month ago | [YT] | 3
View 0 replies
V News24 Kannada
ಮುಂಬೈ ದಾಳಿಯ ನೆನಪಿಗಾಗಿ ಯಲಹಂಕ ರೋಟರಿ ಕ್ಲಬ್ ಆಯೋಜಿಸಿದ್ದ ಮೇಣದಬತ್ತಿ ಮೆರವಣಿಗೆ, ಯಲಹಂಕ ಹೊಸ ಪಟ್ಟಣದಲ್ಲಿ Rotaract club Yelahanka,CRPF, NCC, ಮತ್ತು BSF ಸೈನಿಕರು ಭಾಗವಹಿಸಿದ್ದರು.
1 month ago | [YT] | 1
View 0 replies
V News24 Kannada
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಜಿನಕನಹಳ್ಳಿ ಗ್ರಾಮದಲ್ಲಿ ಮನೆಯೊಂದರ ಬಾಗಿಲನ್ನು ಜಖಂ ಮಾಡಿ ದುರ್ಷ್ಕಮಿಗಳು ಒಳನುಗ್ಗಿ 8 ಲಕ್ಷ ನಗದು, 118 ಗ್ರಾಮ್ ಚಿನ್ನಾಭರಣ ಹಾಗೂ 750 ಗ್ರಾಮ್ ಬೆಳ್ಳಿ ಪದಾರ್ಥಗಳನ್ನು ಕಳ್ಳತನ ಮಾಡಿರುವ ಘಟನೆ ನೆನ್ನೆ ರಾತ್ರಿ ಜರುಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ
ಜಿನಕನಹಳ್ಳಿ ಗ್ರಾಮದ ರಾಚೇಗೌಡ ರವರ ಮಗ ಗಾರೆಕೆಲಸ ಕಾರ್ಮಿಕ ಶಿವಣ್ಣ ಎನ್ನುವರ ಮನೆಯಲ್ಲಿ ಕಳ್ಳತನ ನಡೆದಿರುವುದು. ಈತ ಮನೆಯ ಬಾಗಿಲು ಹಾಕಿಕೊಂಡು ತನ್ನ ಹೆಂಡತಿ ರಾಜಮ್ಮ ಜೊತೆ ನ.22 ರಂದು ಬೆಂಗಳೂರಿನಲ್ಲಿದ್ದ ಶಬರಿಮಲೆ ದೇವಸ್ಥಾನಕ್ಕೆ ಹೋಗಲು ಮಗ ರಾಜೇಶ್ ಮನೆಗೆ ಹೋಗಿದ್ದಾಗ ಜಿನಕನಹಳ್ಳಿ ಮನೆಯಲ್ಲಿ ಯಾರು ಇಲ್ಲದಿರುವ ಗಮನಿಸಿದ್ದ ಯಾರೋ ಕಳ್ಳರು ಇವರ ಮನೆಯ ಬಾಗಿಲು ಮುರಿದು ರೋಮ್ ನಲ್ಲಿನಬೀರುನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿ ಪದಾಧಿಕಾರಿಗಳು ಹಾಗೂ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿರುತ್ತಾರೆ.
ಮಂಗಳವಾರ ಬೆಳಿಗ್ಗೆ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ್ದ ಅಕ್ಕಪಕ್ಕದ ಮನೆಯವರು 112 ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಚಲುವರಾಜು, ಹೆಡ್ ಕಾನ್ಸಟೇಬಲ್ ವಿನೋದ್, ಸೋಮಶೇಖರ್ ತೆರಳಿ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚುದಾರರನ್ನು ಕರೆಯಿಸಿ ಮಹಜರ್ ನಡೆಸಿದ್ದಾರೆ.
ಈ ಸಂಬಂಧ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕಳ್ಳರ ಪತ್ತೆಗೆ ಕ್ರಮಜರುಗಿಸಿದ್ದಾರೆ. #vnews24kannada
1 month ago | [YT] | 1
View 0 replies
V News24 Kannada
ಬೀದಿ ನಾಯಿಗಳಿಗೆ ಆಹಾರವಾಗಬೇಕಿದ್ದ ಅಪರೂಪದ ಉಡ ರಕ್ಷಣೆ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಬೀದಿನಾಯಿಗಳಿಂದ ಉಡವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಮೆಲ್ಲಹಳ್ಳಿ ಗ್ರಾಮದ ಮಲ್ಲು ಎಂಬುವವರ ಮನೆಯೊಳಗೆ ಬೀದಿ ನಾಯಿಗಳ ಉಪಟಳದಿಂದ ಪಾರಾಗಿ ಬಂದು ಸೇರಿಕೊಂಡಿದ್ದ ಉಡವನ್ನು ಸಂತೇಮರಹಳ್ಳಿ ಸ್ನೇಕ್ ಮಹೇಶ್ ರವರು ರಕ್ಷಣೆ ಮಾಡಿದರು.
ಮಲ್ಲಹಳ್ಳಿ ಗ್ರಾಮದ ಮಲ್ಲು ರವರ ಮನೆಯಯೊಳಗೆ ಉಡ ಬಂದಿರುವ ಸುದ್ದಿಯನ್ನು ಉರಗ ತಜ್ಞ ಮಹೇಶ್ ರವರಿಗೆ ದೂರವಾಣಿ ಮೂಲಕ ತಿಳಿಸಿದಾಗ, ಸ್ಥಳಕ್ಕೆ ಬಂದ ಸ್ನೇಕ್ , ಉಡವನ್ನು ಹಿಡಿದು, ಸುರಕ್ಷಿತವಾಗಿ ಕಾಡಿನೊಳಗೆ ಬಿಟ್ಟಿದ್ದಾರೆ.
1 month ago | [YT] | 3
View 0 replies
V News24 Kannada
ಶ್ರೀರಾಮ ನವಮಿಯ ಶುಭಾಶಯಗಳು
#SriRamaNavami #RamaNavami #HinduFestival #RamNavamiWishes #VNewsKannada24 #HappyRamaNavami #LordRama #FestivalGreetings #IndianFestivals #HinduTraditions
8 months ago | [YT] | 0
View 0 replies