ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಬಿಜೆಪಿ ಬೃಹತ್ "ಧರ್ಮಸ್ಥಳ ಚಲೋ" ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ "ಏಷ್ಯಾನೆಟ್ ಸುವರ್ಣ ನ್ಯೂಸ್" ಗೆ ತಿಳಿಸಿದ್ದಾರೆ. ಈ ಬೃಹತ್ ಸಮಾವೇಶದಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಶಾಸಕರು, ಮಾಜಿ ಶಾಸಕರು, ಸಂಸದರು ಸೇರಿದಂತೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಹಿಂದೂ ಧ್ವಜವನ್ನು ಬಳಸಿ ನಡೆಯಲಿರುವ ಈ ಕಾರ್ಯಕ್ರಮವು, ಧರ್ಮಸ್ಥಳದ ಪರವಾಗಿ ಬೃಹತ್ ಶಕ್ತಿ ಪ್ರದರ್ಶನವಾಗಲಿದೆ ಎಂದು ಅವರು ಹೇಳಿದ್ದಾರೆ.
Dhananjaya N Dhanu

Suvarna News |
ಕನ್ನಡ ಸುದ್ದಿ |
Asianet Suvarna
ಸುದ್ದಿ |
ಇತ್ತೀಚಿನ ಕನ್ನಡ ಸುದ್ದಿ |
Suvarna News 24x7 |
ಕನ್ನಡ ಲೈವ್ ನ್ಯೂಸ್ |
ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: youtube.com/li...
#ಧರ್ಮಸ್ಥಳಕೇಸ್
#ಶ್ರೀವಿಶ್ವನಾಥ್
#ಬಿಜೆಪಿ #ಸುವರ್ಣಸುದ್ದಿ
#ಕನ್ನಡ ಸುದ್ದಿ
#ಏಷ್ಯಾನೆಟ್ ಸುವರ್ಣಸುದ್ದಿ
#ಕರ್ನಾಟಕ ರಾಜಕೀಯ
WhatsApp
https://whatsapp.com/c...
YouTube -
/ @asianetsuvarnanews
ವೆಬ್‌ಸೈಟ್ https://kanada.asian...
4 months ago | [YT] | 0
View 0 replies