I make Short Movie & Comedy videos in kannada
My business mail : balaamurta@gmail.com



Balu Pawar

ತಂಗಿ ಕೆಟ್ಟು ತವರು ಸೇರಬಾರದು
https://youtu.be/8Ns9MQ8X-D4?si=euHux...

1 month ago | [YT] | 56

Balu Pawar

Official Announcement From Balu Pawar and Team:


ಆತ್ಮೀಯ ಪ್ರೇಕ್ಷಕರಿಗೆ ಬಾಲು ಪವಾರ್ ತಂಡದ ವತಿಯಿಂದ ನಮಸ್ಕಾರಗಳು🙏🙏

ನಿಮ್ಮ ಸಹಕಾರ ಮತ್ತು ಪ್ರೋತ್ಸಾಹದಿಂದ ನಮ್ಮ
ಯುಟ್ಯೂಬ್ ಚಾನೆಲ್ ಇವತ್ತು 50000 subscribers ಗಳಿಸುವುದರ ಮೂಲಕ
ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.

ನಿಮ್ಮ ಪ್ರೀತಿ ಮತ್ತು ವಿಶ್ವಾಸ 🫶❤️ನಮ್ಮ ಮೇಲೆ ಹೀಗೆ ಸದಾ ಇರಲಿ ಹಾಗೂ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನ ರೀತಿಯ ಕಂಟೆಂಟ್😇ಗಳನ್ನು ತರುವುದರ ಮೂಲಕ ನಿಮ್ಮನ್ನು ರಂಜಿಸುತ್ತೇವೆ.✊

ಧನ್ಯವಾದಗಳು 🫡
ಇಂತಿ ನಿಮ್ಮ
ಬಾಲು☺️

7 months ago | [YT] | 138

Balu Pawar

Official Announcement From Balu Pawar and Team:


ಆತ್ಮೀಯ ಪ್ರೇಕ್ಷಕರಿಗೆ ಬಾಲು ಪವಾರ್ ತಂಡದ ವತಿಯಿಂದ ನಮಸ್ಕಾರಗಳು🙏🙏

ನಿಮ್ಮ ಸಹಕಾರ ಮತ್ತು ಪ್ರೋತ್ಸಾಹದಿಂದ ನಮ್ಮ
ಯುಟ್ಯೂಬ್ ಚಾನೆಲ್ ಇವತ್ತು 40000 subscribers ಗಳಿಸುವುದರ ಮೂಲಕ
ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.

ನಿಮ್ಮ ಪ್ರೀತಿ ಮತ್ತು ವಿಶ್ವಾಸ 🫶❤️ನಮ್ಮ ಮೇಲೆ ಹೀಗೆ ಸದಾ ಇರಲಿ ಹಾಗೂ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನ ರೀತಿಯ ಕಂಟೆಂಟ್😇ಗಳನ್ನು ತರುವುದರ ಮೂಲಕ ನಿಮ್ಮನ್ನು ರಂಜಿಸುತ್ತೇವೆ.✊

ಧನ್ಯವಾದಗಳು 🫡
ಇಂತಿ ನಿಮ್ಮ
ಬಾಲು☺️

9 months ago | [YT] | 60

Balu Pawar

ಮೊಟ್ಟಮೊದಲಿಗೆ ಎಲ್ಲರಿಗೂ ನಮಸ್ಕಾರಗಳು

ನೋಡಿ ಸ್ನೇಹಿತರೆ ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹದಿಂದ
ನಮ್ಮ ಬಾಲು ಪವರ್ ಯೌಟ್ಯೂಬ್ ಚಾನೆಲ್ ಇವತ್ತು
30,000 ಸಬ್ಸ್ಕ್ರೈಬರ್ ಗಳನ್ನು ಗಳಿಸುವುದರ ಮೂಲಕ ಒಂದು ಮೈಲಿಗಲ್ಲನ್ನು ದಾಟಿದೆ ಎಂದು ನಂಬಿದ್ದೇವೆ.

ಹಾಗೆಯೇ ಇವತ್ತು ನಮ್ಮ ಜವಾಬ್ದಾರಿ ಕೂಡ ತುಂಬಾ ಹೆಚ್ಚಿದೆ.

ನಾವು ತೆರೆ ಹಿಂದೆ ಎಷ್ಟೇ ಕಷ್ಟಪಟ್ಟಿರಬಹುದು.
ಆದರೆ ನೀವು ಕೊಡುತ್ತಿರುವ ಈ ಬೆಂಬಲ ಮತ್ತು ವಿಶ್ವಾಸವನ್ನು ಕಂಡಾಗ ನಮ್ಮ ಕಷ್ಟಗಳೆಲ್ಲ ಮಾಯವಾಗುತ್ತಿವೆ.

ನೀವು ನಿರಂತರವಾಗಿ ನಮ್ಮ ಚಾನೆಲ್‌ನೊಂದಿಗೆ ಇದ್ದೀರಿ ಎಂಬುದು ನಮಗೆ ಅತ್ಯಂತ ಬಲವನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ನಾವು ಹೊಸ ಹೊಸ, ವಿಭಿನ್ನ ರೀತಿಯ ವಿಡಿಯೋಗಳನ್ನು ನಿಮ್ಮ ಮುಂದೆ ತಲುಪಿಸಲು ಹಾಗೂ
ನಿಮಗೆ ಮನರಂಜನೆ ರಸದೌತನ ನೀಡಲು ಸಜ್ಜಾಗಿದ್ದೇವೆ.
ಇನ್ನೊಂದು ಮುಖ್ಯವಾದ ವಿಷಯ ಸ್ನೇಹಿತರೆ.
ಹಲವರು ನಮ್ಮ ವಿಡಿಯೋಗಳನ್ನು ನೋಡುತ್ತಿರುವುದು ಸಕಾರಾತ್ಮಕವಾದ ಸುಚನೆ. ಆದರೆ, ಇನ್ನೂ ಹೆಚ್ಚಿನ ಪ್ರೋತ್ಸಾಹಕ್ಕಾಗಿ ದಯವಿಟ್ಟು ನಮ್ಮ ಚಾನೆಲ್‌ ಅನ್ನು ಸಬ್ಸ್ಕ್ರೈಬ್ ಮಾಡಿ ನಿಮ್ಮ ಪ್ರೀತಿಯನ್ನು ತೋರಿಸಿ ಅದು ನಮ್ಮನ್ನು ಮತ್ತಷ್ಟು ಹುರಿದುಂಬಿಸುತ್ತದೆ.

ಧನ್ಯವಾದಗಳು
ಇಂತಿ ನಿಮ್ಮ
ಬಾಲು ‪@BaluPawar‬

11 months ago (edited) | [YT] | 77

Balu Pawar

1 year ago | [YT] | 69

Balu Pawar

ನಮ್ಮ ಚಾನಲ್ ನಲ್ಲಿ ಯಾವಾಗಲೂ ಜೊತೆಯಾಗಿ ಇರುವ ನಮ್ಮ ನೆಚ್ಚಿನ ಕಲಾವಿದೆ ಆತ್ಮೀಯರು ಮತ್ತು ಸಹೃದಯಗಳಾದ ನಿರ್ಮಲಾ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ಮತ್ತು
ಅವರು ಹೀಗೆ ಸದಾ ಬೆಳೆಯುತ್ತಿರಲಿ ಎಂದು ಬಾಲು ಪವಾರ್ ಯುಟ್ಯೂಬ್ ಚಾನೆಲ್ ಮೂಲಕ ಕೇಳಿಕೊಳ್ಳುತ್ತೇವೆ
Once again Happy Birthday 😍🥳🎂🎂💥

1 year ago | [YT] | 86

Balu Pawar

ಆತ್ಮೀಯ Balu Pawar Comedy YouTube Channelನ ವೀಕ್ಷಕ ಬಂಧುಗಳೇ, 20,000 (20K) Subscribers! ತಾವು ಕೊಟ್ಟ ಈ ಅಮೂಲ್ಯವಾದ ಉಡುಗೊರೆಗೆ ನಾನೆಂದೆಂದೂ ಚಿರರುಣಿ! ‪@BaluPawar‬

1 year ago | [YT] | 136

Balu Pawar

1 year ago | [YT] | 110

Balu Pawar

Shooting time ali

1 year ago | [YT] | 100