Enoondu123
ನವಂಬರ್ ಕನ್ನಡಿಗರಾಗಬೇಡಿ. ಉಸಿರು ದೇಹ ಇರುವವರೆಗೂ ಕನ್ನಡಾಭಿಮಾನ ಮರೆಯದಿರಿ.
11 months ago | [YT] | 1
View 1 reply
*ಎಲ್ಲಿ ಮನಸ್ಸು ಭಯವಿಲ್ಲದಿರುವುದೋ.....*------------ಮನಸ್ಸು ಭಯವಿಲ್ಲದೆ ಎಲ್ಲಿದೆಯೋ ಮತ್ತು ತಲೆ ಎತ್ತಿ ನಿಲ್ಲಲಾಗುವುದೋಎಲ್ಲಿ ಜ್ಞಾನ ಮುಕ್ತವಾಗಿರುವಲ್ಲಿಜಗತ್ತನ್ನು ತುಂಡುಗಳಾಗಿ ವಿಭಜಿಸಲಾಗುವುದಿಲ್ಲವೋಎಲ್ಲಿ ಕಿರಿದಾದ ದೇಶೀಯ ಗೋಡೆಗಳಿಂದಲೂಸತ್ಯದ ಆಳದಿಂದಲೂ ಪದಗಳು ಹೊರಬರುತ್ತವೆಯೋಎಲ್ಲಿ ದಣಿವರಿಯದ ಶ್ರಮವು ತನ್ನ ತೋಳುಗಳನ್ನು ಪರಿಪೂರ್ಣತೆಯ ಕಡೆಗೆ ವಿಸ್ತರಿಸುತ್ತದೆಯೋಎಲ್ಲಿ ಸ್ಪಷ್ಟವಾದ ಕಾರಣವು ತನ್ನ ದಾರಿಯನ್ನು ಕಳೆದುಕೊಂಡಿಲ್ಲವೋಎಲ್ಲಿ ಸತ್ತ ಅಭ್ಯಾಸದ ಮಂದವಾದ ಮರುಭೂಮಿಯ ಮರಳಿನೊಳಗೆಮನಸ್ಸು ನಿನ್ನಿಂದ ಮುಂದಕ್ಕೆ ಸಾಗಿಸಲ್ಪಡುತ್ತದೆಯೋಎಲ್ಲಿ ಎಂದೆಂದಿಗೂ ವಿಸ್ತರಿಸುವ ಚಿಂತನೆ ಮತ್ತು ಕ್ರಿಯೆಯೊಳಗೆಸ್ವಾತಂತ್ರ್ಯದ ಸ್ವರ್ಗಕ್ಕೆ, ನನ್ನ ತಂದೆ ನನ್ನ ದೇಶವನ್ನು ಎಚ್ಚರಗೊಳಿಸಲು ಅವಕಾಶ ಮಾಡಿಕೊಡುವನೋ ಅಲ್ಲಿಗೆ ನಡೆಸೆನ್ನನುಆಂಗ್ಲ ಮೂಲ : *ರವೀಂದ್ರನಾಥ್ ಟ್ಯಾಗೋರ್*ಕನ್ನಡಕ್ಕೆ : *ಡಾ.ವಡ್ಡಗೆರೆ ನಾಗರಾಜಯ್ಯ*------------------“ Where the Mind is without Fear” Where the mind is without fear and head is held highWhere knowledge is freeWhere the World has not been broken up into fragmentsBy narrow domestic wallsWhere words come out from the depth of truth Where tireless striving stretches its arms towards perfection Where the clear stream of reason has not lost its wayInto the dreary desert sand of dead habitWhere the mind is led forward by theeInto ever widening thought and actionInto the heaven of freedom, my father let my country awake......Rabindranath Tagore
1 year ago | [YT] | 1
View 0 replies
Enoondu123
ನವಂಬರ್ ಕನ್ನಡಿಗರಾಗಬೇಡಿ. ಉಸಿರು ದೇಹ ಇರುವವರೆಗೂ ಕನ್ನಡಾಭಿಮಾನ ಮರೆಯದಿರಿ.
11 months ago | [YT] | 1
View 1 reply
Enoondu123
*ಎಲ್ಲಿ ಮನಸ್ಸು ಭಯವಿಲ್ಲದಿರುವುದೋ.....*
------------
ಮನಸ್ಸು ಭಯವಿಲ್ಲದೆ ಎಲ್ಲಿದೆಯೋ ಮತ್ತು ತಲೆ ಎತ್ತಿ ನಿಲ್ಲಲಾಗುವುದೋ
ಎಲ್ಲಿ ಜ್ಞಾನ ಮುಕ್ತವಾಗಿರುವಲ್ಲಿ
ಜಗತ್ತನ್ನು ತುಂಡುಗಳಾಗಿ ವಿಭಜಿಸಲಾಗುವುದಿಲ್ಲವೋ
ಎಲ್ಲಿ ಕಿರಿದಾದ ದೇಶೀಯ ಗೋಡೆಗಳಿಂದಲೂ
ಸತ್ಯದ ಆಳದಿಂದಲೂ ಪದಗಳು ಹೊರಬರುತ್ತವೆಯೋ
ಎಲ್ಲಿ ದಣಿವರಿಯದ ಶ್ರಮವು ತನ್ನ ತೋಳುಗಳನ್ನು ಪರಿಪೂರ್ಣತೆಯ ಕಡೆಗೆ ವಿಸ್ತರಿಸುತ್ತದೆಯೋ
ಎಲ್ಲಿ ಸ್ಪಷ್ಟವಾದ ಕಾರಣವು ತನ್ನ ದಾರಿಯನ್ನು ಕಳೆದುಕೊಂಡಿಲ್ಲವೋ
ಎಲ್ಲಿ ಸತ್ತ ಅಭ್ಯಾಸದ ಮಂದವಾದ ಮರುಭೂಮಿಯ ಮರಳಿನೊಳಗೆ
ಮನಸ್ಸು ನಿನ್ನಿಂದ ಮುಂದಕ್ಕೆ ಸಾಗಿಸಲ್ಪಡುತ್ತದೆಯೋ
ಎಲ್ಲಿ ಎಂದೆಂದಿಗೂ ವಿಸ್ತರಿಸುವ ಚಿಂತನೆ ಮತ್ತು ಕ್ರಿಯೆಯೊಳಗೆ
ಸ್ವಾತಂತ್ರ್ಯದ ಸ್ವರ್ಗಕ್ಕೆ, ನನ್ನ ತಂದೆ ನನ್ನ ದೇಶವನ್ನು ಎಚ್ಚರಗೊಳಿಸಲು ಅವಕಾಶ ಮಾಡಿಕೊಡುವನೋ ಅಲ್ಲಿಗೆ ನಡೆಸೆನ್ನನು
ಆಂಗ್ಲ ಮೂಲ : *ರವೀಂದ್ರನಾಥ್ ಟ್ಯಾಗೋರ್*
ಕನ್ನಡಕ್ಕೆ : *ಡಾ.ವಡ್ಡಗೆರೆ ನಾಗರಾಜಯ್ಯ*
------------------
“ Where the Mind is without Fear”
Where the mind is without fear and head is held high
Where knowledge is free
Where the World has not been broken up into fragments
By narrow domestic walls
Where words come out from the depth of truth
Where tireless striving stretches its arms towards perfection
Where the clear stream of reason has not lost its way
Into the dreary desert sand of dead habit
Where the mind is led forward by thee
Into ever widening thought and action
Into the heaven of freedom, my father let my country awake..
....Rabindranath Tagore