preethi kowligi

https://youtu.be/CLh_DKzStBY


ಹರೇ ಶ್ರೀನಿವಾಸ🙏🏻
ನಾವು ಹರಿಪ್ರಿಯಾ ಭಜನಾ ಮಂಡಳಿ, ಹೈದ್ರಾಬಾದ್ನವರು ದಸರಾ ರಾಗ ಚಂದ್ರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ Top 12 ಭಜನಾ ಮಂಡಳಿಗಳಲ್ಲಿ ಆಯ್ಕೆಯಾಗಿದ್ದೇವೆ.
ಮುಂದಿನ ಹಂತಕ್ಕೆ ತಲುಪಲು ನಿಮ್ಮೆಲ್ಲರ likes ಮತ್ತು comments ಗಳ ಅವಶ್ಯಕತೆ ಇದೆ. ದಯವಿಟ್ಟು ಮೇಲೆ ನೀಡಿರುವ link ನಲ್ಲಿ ನಿಮ್ಮ ಅಮೂಲ್ಯವಾದ likes ಮತ್ತು comments ಗಳನ್ನು ನೀಡಿ, ಹಾಗು ನಮ್ಮ ವೀಡಿಯೊವನ್ನು ಮತ್ತಷ್ಟು ಜನರಿಗೆ share ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ🙏🏻🙏🏻

1 year ago | [YT] | 0

preethi kowligi

ಹರೇ ಶ್ರೀನಿವಾಸ🙏
ಮೊಟ್ಟ ಮೊದಲ ಬಾರಿಗೆ ನಾಳೆ ಸಂಜೆ ರಾಯರ ಆರಾಧನಾ ಪ್ರಯುಕ್ತ 5.45 ಕ್ಕೆ ನಮ್ಮ ಹರಿ ಪ್ರಿಯ ಭಜನಾ ಮಂಡಳಿಯಿಂದ ನಡೆಯುವ ಸಂಗೀತ ಸೇವಾ ಕಾರ್ಯಕ್ರಮವನ್ನು live stream ಮಾಡಲಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತಾ, ನಮ್ಮ ಕಾರ್ಯಕ್ರಮವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿಸುತ್ತಿದ್ದೇನೆ🙏🙏

youtube.com/live/_vGsOJ2c_NA

1 year ago (edited) | [YT] | 2