ಕೃಷಿ ,ವ್ಯವಸಾಯ , ಪರಿಸರ ,ಶಾಸನ ರಕ್ಷಣೆ ,ಜಿನಧರ್ಮ ಪ್ರಚಾರ ಸಮಿತಿ , ಪಕ್ಷಿ ಸಂಕೂಲ ರಕ್ಷಣೆ , ನೆಲ ,ಜಲ ,ಹಸಿರು , ಸಾಹಿತ್ಯ ಕಲಾವಿದರ ಪರಿಚಯ ...
ಎಲೆಮರೆಯ ಕಾಯಿಯಂತೆ ಇರುವ ಕಲಾವಿದರ, ಮತ್ತು ಸ್ಥಳ ಪರಿಚಯ ಮಾಡಿಸುವ ಸಣ್ಣ ಪ್ರಯತ್ನ ನನ್ನದು, ಇದರ ಜೊತೆಗೆ ಒಂದಿಷ್ಟು ಮಾಹಿತಿ, ಹಾಸ್ಯ,ಸಂಗೀತ, ಕಲೆ ,ತಂತ್ರಜ್ಞಾನ ,ಅರೋಗ್ಯ ,ಇತ್ಯಾದಿ ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಲು ಸಣ್ಣ ಪ್ರಯತ್ನ ಕ್ಕೆ ನಿಮ್ಮ ಸಲಹೆ ಸಹಕಾರ ಇರಲಿ.
#shortvideo #youtubeshorts #viralvideos.
#artandmusic #interview #Kannadanews
email:- jainmagadum0@gmail.com
instagram.com/magadumshivanidoni


Nidoni spl news

ಎನ್ರಿ ಸರ ಫಿಲ್ಮ್ ತಗೆಯಲಾಕ ಹತ್ತಿರಿ ಎನ್ರಿ ...
No ...no ..
ಚಿತ್ರೀಕರಣ ಮುಗಿದಿದೆ ...
ಒಂದಿಲ್ಲೊಂದು ದಿನ ಫಿಲ್ಮ್ ತಗೆದೆ ತಗೆಯುತ್ತೇನೆ ,
ಬರ್ರಿ ಈ ವಿಡಿಯೋ ನೊಡಲು ...
ಇವತ್ತು 11 ಗಂಟೆಗೆ ಇದೆ ...

2 days ago | [YT] | 14

Nidoni spl news

ಮುಗಿತ್ತಲ್ಲ ಮುಂದೆನು ?????
ಬಿಗ್‌ ಬಾಸ್ ...
ಯಾರ ವಿನ್ ಅದ್ರೆ ನನಗೆನು ರ್ರಿ...
ನಿವು ಎನು ಕಲಿತಿರಿ ಬಿಗ್ ಬಾಸ್ ದಿಂದ ...
ನಾನಂತು ಎನು ಕಲಿತಿಲ್ಲ ,ಕಲಿತವರು ಹೇಳ್ರಿ..

1 week ago | [YT] | 4

Nidoni spl news

ಥೂ ...
ವೀರ ರಾಣಿ ಪದ ಯಾರಿಗೆ ಬಳಿಸಬೇಕು ಗೊತ್ತಿಲ್ಲ ದಡ್ಡ...
Trp ಗೊಸ್ಕರ ಬಾಯಿಗೆ ಬಂದ ಹಾಗೆ ಹೋಗಳಬೇಡ , ಅಟ್ಟಕ್ಜೆ ಏರಿಸುವ ಬರದಲ್ಲಿ ...

1 week ago | [YT] | 5

Nidoni spl news

ಇವತ್ತು ದಕ್ಷಿಣಾಯನ ಮುಗಿದು ಉತ್ತರಾಯಣ ಆರಂಭದಲ್ಲಿ ನನ್ನ ಚಾನಲ್ ನ ದಿಕ್ಕೆ ಬದಲಾಗಿದೆ ..ಸೂರ್ಯನ ಪಥ ಬದಲಾವಣೆ ಆಗತ್ತೆ ನಾವು ಆಗಲ್ವಾ.
ಎಷ್ಟು ವರ್ಷ ಅಂತ ಹೀಗೆ ಇರತ್ತೆ ಚಕ್ರ ತೀರುಗತ್ತಾ ಇರತ್ತೆ .
Browse list ನಲ್ಲಿ ಮೊದಲ ಬಾರಿ ಬಂತು ...
ಖುಷಿ ಅಗತ್ತೆ , ಒಮ್ಮೊಮ್ಮೆ ಬೇಸರನೂ ಆಗತ್ತೆ ...
ಮಿಕ್ಸ ಬಾಜಿ ತರಹ ...
ಎನೇ ಇರಲಿ ಸಿಹಿ ಕಹಿ ಜೊತೆಗೆ ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ನನ್ನ ಯೂಟ್ಯೂಬ್ ಬಳಗಕ್ಕೆ ಶುಭಾಶಯಗಳು .
ನಿವು ನೀಡಿದ ಪ್ರೊತ್ಸಾಹಕ್ಕೆ ಧನ್ಯವಾದಗಳು .
ಬಿಸಿಲಿನ ತಾಪ ಏರಿಕೆ ಆಗತ್ತೆ ನೋಡಿ ..
ಬೇಗ ಕೃಷಿ ಮುಗಿಸಿ ಬರುವೆ ನಿಮ್ಮ ಹತ್ತರ ...
ಭೇಟಿ ಆಗೊಣಾ ...

1 week ago | [YT] | 9

Nidoni spl news

ಟ್ಯಾಟೊ ಕಥೆ...ವ್ಯಥೆ .....
ಬ್ರೋ ನಾ ಅವನ ಅಭಿಮಾನಿ ,ಸರಿ ಕಣ್ಣಪ್ಪ ನಿನ್ನ ಇಷ್ಟ...
ಕೈ ಮೇಲೆ ಅದ್ರೂ ಹಾಕೊ ಎದೆಯ ಮೇಲೆ ಹಾಕೊ ..ಅದಕ್ಕೆ
ನೋ ಪ್ರಾಬ್ಲಮ್ ..ನನಗೆ ...
ಮುಂದೆ ನಿನಗೆ ಪ್ರಾಬ್ಲಮ್ ಬ್ರೋ...
ವಿಡಿಯೋ ನೋಡ್ರಿ
ಇದರ ಮೇಲೆ ವಿಡಿಯೋ ಮಾಡತಿನ್ರಿ

1 week ago | [YT] | 2

Nidoni spl news

ಗೊತ್ತು ಬಿಡ್ರಿ ಸರ್ ...
ಯಾರನ್ನು ಕ್ಯಾಮರ ನೋಡತ್ತಾ ಇರತ್ತೆ ,
ಪೋಕಸ್ ಆಗಿದೆ ಅಂತ ...ನನಗೂ ಗೊತ್ತು ...ಕೆಲವರಿಗೆ ಗೊತ್ತು .
ಹೆಚ್ಚು ಫೋಕಸ್ ಆದವರೆ ಮೇಲೆ ಕ್ಯಾಮರಾ ಇರತ್ತೆ ಅಂದ್ರೆ
ಅವರನ್ನು ಹೆಚ್ಚು ತೋರಿಸುತ್ತಾರೆ ...
ಟಿ ಅರ್ ,ಪಿ ...
ಯಾರನ್ನು ಹೇಗೆ ಆಟ ಆಡಿಸಬೇಕು ,? ಯಾವಾಗ ಕಳಿಸಬೇಕು .
ಯಾರನ್ನು ಎತ್ತಿ ಹಿಡಿದರೆ ?
ನಾವು ಗೆಲ್ಲತ್ತೇವೆ? ಎಷ್ಟು ಕಂಪನಿ ಜಾಹಿರಾತು ಬರತ್ತೆ ..
ಅಂತ ...
ಇದೆ ಬಿಗ್ ಬಾಸ್ ..

1 week ago | [YT] | 0

Nidoni spl news

ಯಾರು ವೀರ ರಾಣಿ ?

1 week ago | [YT] | 0

Nidoni spl news

ಉತ್ತರಾಯಣ ಪುಣ್ಯಕಾಲವೆಂದರೆ ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಚಲಿಸಲು ಪ್ರಾರಂಭಿಸುವ ಆರು ತಿಂಗಳ ಅವಧಿಯಾಗಿದೆ, ಇದು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಿ ಕರ್ಕಾಟಕ ಸಂಕ್ರಾಂತಿಯವರೆಗೆ ಇರುತ್ತದೆ, ಈ ಅವಧಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ದೇವತೆಗಳ ಹಗಲಿನ ಸಮಯ ಮತ್ತು ಈ ಸಮಯದಲ್ಲಿ ಮರಣ ಹೊಂದಿದವರು ಸ್ವರ್ಗವನ್ನು ಸೇರುತ್ತಾರೆ ಎಂಬ ನಂಬಿಕೆ ಇದೆ. ಈ ಕಾಲವು ಹೊಸ ಜೀವನ, ಭರವಸೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಸಂಕೇತವಾಗಿದೆ, ಮತ್ತು ಭೀಷ್ಮರು ಮಹಾಭಾರತದಲ್ಲಿ ಉತ್ತರಾಯಣಕ್ಕಾಗಿ ಕಾಯ್ದಿದ್ದರು.
ಉತ್ತರಾಯಣದ ಅರ್ಥ ಮತ್ತು ಮಹತ್ವ:
ಸೂರ್ಯನ ಚಲನೆ: 'ಉತ್ತರಾಯಣ' ಎಂದರೆ 'ಉತ್ತರಕ್ಕೆ ಚಲಿಸುವುದು' ಎಂದರ್ಥ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವಾಗ (ಮಕರ ಸಂಕ್ರಾಂತಿ) ಉತ್ತರಾಯಣ ಪ್ರಾರಂಭವಾಗುತ್ತದೆ.
ಅಯನಗಳ ವಿಂಗಡಣೆ: ಹಿಂದೂ ಪಂಚಾಂಗದ ಪ್ರಕಾರ, ವರ್ಷವನ್ನು ಉತ್ತರಾಯಣ (6 ತಿಂಗಳು) ಮತ್ತು ದಕ್ಷಿಣಾಯನ (6 ತಿಂಗಳು) ಎಂದು ವಿಂಗಡಿಸಲಾಗಿದೆ.
ದೇವತೆಗಳ ಹಗಲು: ಉತ್ತರಾಯಣವು ದೇವತೆಗಳಿಗೆ 'ಹಗಲು' ಮತ್ತು ದಕ್ಷಿಣಾಯನವು 'ರಾತ್ರಿ' ಎಂದು ನಂಬಲಾಗಿದೆ, ಆದ್ದರಿಂದ ಉತ್ತರಾಯಣವು ಜ್ಞಾನೋದಯ ಮತ್ತು ಶುದ್ಧೀಕರಣದ ಸಮಯವಾಗಿದೆ.
ಮಹಾಭಾರತದ ಉಲ್ಲೇಖ: ಮಹಾಭಾರತದಲ್ಲಿ ಭೀಷ್ಮರು ಶರಶಯ್ಯೆಯ ಮೇಲೆ ಉತ್ತರಾಯಣದವರೆಗೆ ಕಾಯ್ದು ದೇಹತ್ಯಾಗ ಮಾಡಿದ್ದರು, ಇದು ಈ ಕಾಲದ ಪವಿತ್ರತೆಯನ್ನು ಸೂಚಿಸುತ್ತದೆ.
ಧಾರ್ಮಿಕ ಆಚರಣೆಗಳು: ಈ ಪುಣ್ಯಕಾಲದಲ್ಲಿ ಜನರು ಸೂರ್ಯನಿಗೆ ಪೂಜೆ, ಪವಿತ್ರ ನದಿಗಳಲ್ಲಿ ಸ್ನಾನ ಮತ್ತು ದಾನಧರ್ಮಗಳನ್ನು ಮಾಡುತ್ತಾರೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಉತ್ತರಾಯಣ ಪುಣ್ಯಕಾಲವು ಮಕರ ಸಂಕ್ರಾಂತಿಯಿಂದ ಆರಂಭವಾಗಿ, ಸೂರ್ಯನ ಉತ್ತರ ದಿಕ್ಕಿನ ಪಯಣದ ಆರು ತಿಂಗಳ ಅವಧಿಯಾಗಿದ್ದು, ಹಿಂದೂ ಧರ್ಮದಲ್ಲಿ ಅಪಾರ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.

1 week ago | [YT] | 13

Nidoni spl news

ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕ ನಿಧಿ ...
ಅದು ನಿಧಿ ಅಲ್ಲ‌, ಹಿರಿಯರು ಕೀಡಿ ದುಡಿದು ಗಳಿಸಿದ ಹಣ ಒಡವೆ ....
ಇದಲ್ಲದೆ ಒಂದೇ ಒಂದು ನಾಣ್ಯ ಸಿಕ್ಕಿದ್ದರೆ ಅಥವಾ ರಾಜಮುದ್ರೆ ಇದ್ರೆ ಅದು ಸರಕಾರಕ್ಕೆ ಒಪ್ಪಸಬೇಕು ...
ಪುರಾತನ ಕಾಲದ ಸಣ್ಣ ವಸ್ತು ಕೂಡ ಬಹಳ ಮಹತ್ವದ ಪಾತ್ರ ವಹಿಸುತ್ತದೆ..
ಖಡ್ಗ , ಪಾತ್ರೆ , ಪರಿಕರಗಳು ಕೂಡ ...
ಅವು ಇಲ್ಲ ಅಂದ್ರೆ ಅವೂ ಆ ಮನೆತನಕ್ಕೆ ಮರಳಿಸಬಹಹುದು ,
ಅದಕ್ಕೆ ತೆರಿಗೆ ಕಟ್ಟಿ ಮರಳಿ ಸರಕಾರ ಕೊಡಬಹುದು .
ಅಥವಾ
ಸರಕಾರ ಆ ಸ್ಥಳದ ಉತ್ಖನಕ್ಕೆ ಇಳಿಯಬಹುದು ..
ಒಂದು ವೇಳೆ ಉತ್ಖನನ ಆರಂಭವಾದ್ರೆ ಆ ಸ್ಥಳ ಗುರುತಿಸಿ
ಉತ್ಖನ ಆರಂಭವಾದ್ರೆ ಅದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿ ಕೊಡತ್ತೆ .
ಉತ್ಖನನದ ವಿಧಿ ವಿಧಾನಗಳು ಬಹಳ ಇವೆ , ತಕ್ಷಣ ಮಾಡಲು ಆಗಲ್ಲ ...

2 weeks ago | [YT] | 2