KavyaJanu’s World

💖 Hey Friends..... I’m KavyaJanu
Welcome to KavyaJanu’s World 🌎

Cooking 🍲 | Travel ✈️ | Lifestyle 🌿 | Shopping 📦 | Nature 📸 | 🕊️ Pet Pigeons| Vlogs & fun moments all in one place

🙏 Spreading Smiles, One Meal at a Time ☺️


✨ Stay connected...❤ & enjoy the vibes.. Don’t forget to 👍 Like, 💬 Comment, 💕 Share & 🔔 Subscribe.

Follow me on Instagram @KavyaJanuWorld for more updates. Let’s explore life & happiness together 🌎❤🤩


________________*______________*____________

Vedios upload----

*October 11-2023
*September 21- 2023 *1k* 😍
*Subscribers are complete in my channel 🙏
*April 16 - 2025 * 2 Lakh * Views Complete 🤩

❤Thanks to my❤
*YOU TUBE* family keep supporting me ❤️🙏

_______________*_______________*____________

#KavyaJanu’s World




KavyaJanu’s World

ಎಲ್ಲಾ ದಿನಗಳೂ ಹಬ್ಬವಾಗಿರಲ್ಲ ....
ಕೆಲವೊಮ್ಮೆ ನೋವು, ಕಷ್ಟ, ನಿರಾಶೆ
ನಮ್ಮ ನಗುವಿನ ಹಿಂದೆ ಮೌನವಾಗಿ ನಿಂತಿರುತ್ತವೆ…

ಇಂದು ನೋವಿದ್ದರೂ ನಾಳೆ ಆಶೆಯಿರಲಿ
ಇಂದು ಸೋಲಿದ್ದರೂ ನಾಳೆ ಜಯವಾಗಲಿ 💛
ಕತ್ತಲಿನಿಂದ ಬೆಳಕಿನ ಕಡೆಗೆ ಸಾಗಿರಿ 🙏

ಎಲ್ಲರ ಜೀವನದಲ್ಲೂ
ಈ ಸಂಕ್ರಾಂತಿ
ನೆಗಟಿವ್‌ನಿಂದ ಪಾಸಿಟಿವ್‌ಗೆ
ಬದಲಾವಣೆಯ ಹಬ್ಬವಾಗಲಿ 🌈
🌾 ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🌾☺️

1 day ago | [YT] | 6

KavyaJanu’s World

🙏🎉 3000 Subscribers ಪೂರ್ಣಗೊಂಡಿದೆ.
ನನ್ನ YouTube ಕುಟುಂಬದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ❤️✨

1 week ago | [YT] | 25

KavyaJanu’s World

8 Lakhs Views 🥳 ನನ್ನ ಪ್ರತಿಯೊಂದು ವೀಕ್ಷಣೆಯ ಹಿಂದೆ ನಿಮ್ಮ ಪ್ರೀತಿ ಇದೆ, Thank you my YouTube family 🙏✨😍❤️

1 week ago | [YT] | 13

KavyaJanu’s World

ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನನ್ನ ಪ್ರಿಯ ಸ್ನೇಹಿತರೇ 🎉🙏
ಈ ವರ್ಷವೂ ನಿಮ್ಮ ಪ್ರೀತಿ ಹೀಗೆ ಇರಲಿ ❤️

2 weeks ago | [YT] | 39

KavyaJanu’s World

🌸 5 Lakh Views..☺️ Thank you so much for all your love and support 💖
I couldn’t have done it without each one of you. 🙏✨❤

1 month ago | [YT] | 13

KavyaJanu’s World

ನಮಸ್ಕಾರ ನನ್ನ YouTube ಕುಟುಂಬದವರಿಗೆ😄 🙏😍
ಸ್ವಲ್ಪ ಪರ್ಸನಲ್ ಕೆಲಸಗಳಿಂದ ಲೈವ್ ಗೆ ಬರಲು ಆಗಲಿಲ್ಲ.
ನಿಮ್ಮನ್ನೆಲ್ಲಾ ತುಂಬಾ ಮಿಸ್ ಮಾಡುತ್ತಿದ್ದೇನೆ.
ನನಗೆ ಸಪೋರ್ಟ್ ಮಾಡಿದ ನಿಮ್ಮ ಎಲ್ಲರನ್ನೂ ನಾನು ಎಂದಿಗೂ ಮರೆಯುವುದಿಲ್ಲ.
ಆದ್ದರಿಂದ ಬೇಗನೇ ಅದೇ ನಗು ಮತ್ತು ಮಾತಿನೊಂದಿಗೆ
ಲೈವ್ ನಲ್ಲಿ ನಿಮ್ಮ ಮುಂದೆ ಬರುತ್ತೇನೆ.
Short break ಆಯ್ತು.
Comeback Strong ಆಗಿ ಬರುತ್ತೀನಿ.
Love you all YouTube Family ❤️✨

ಧನ್ಯವಾದಗಳು ನಿಮ್ಮ ಪ್ರೀತಿ ಮತ್ತು ಸಪೋರ್ಟ್ ಗೆ🙏 ❤️✨

2 months ago | [YT] | 9

KavyaJanu’s World

🎉 4 Lakh Views Completed 🎉
ನನ್ನ YouTube ಕುಟುಂಬದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏💖
ನಿಮ್ಮ ಪ್ರೀತಿ, ಬೆಂಬಲ, ಮತ್ತು ಪ್ರೋತ್ಸಾಹದಿಂದಲೇ ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ...
ಇದು ನಿಮ್ಮ ಪ್ರೀತಿ, ಬೆಂಬಲ ಮತ್ತು ಆಶೀರ್ವಾದದ ಫಲ 🌸
Keep supporting & keep smiling 😊
Love you all 💕
ಮತ್ತಷ್ಟು ಸುಂದರ ವಿಡಿಯೋಗಳು ನಿಮ್ಮತ್ತ ಬರುತ್ತಿವೆ..❤

2 months ago | [YT] | 10

KavyaJanu’s World

ನನ್ನ ಪ್ರೀತಿಯ YouTube ಕುಟುಂಬಕ್ಕೆ ದೀಪಾವಳಿಯ ಹಾರ್ದಿಕ ಶುಭಾಶಯಗಳು 💫
ಈ ಬೆಳಕಿನ ಹಬ್ಬ ನಿಮ್ಮ ಜೀವನಕ್ಕೆ ಹೊಸ ಆಶೆ, ಹೊಸ ಕನಸು, ಹೊಸ ಸಂತೋಷಗಳನ್ನು ತರಲಿ.
ಈ ದೀಪಾವಳಿಯ ಬೆಳಕು ಲಕ್ಷ್ಮೀ ದೇವಿಯ ಆಶೀರ್ವಾದದಂತೆ ನಿಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ ಮತ್ತು ಶಾಂತಿಯನ್ನು ತರಲಿ 🪔
ನನ್ನ YouTube ಕುಟುಂಬದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ದೀಪಾವಳಿ ಶುಭಾಶಯಗಳು 🌺😍☺️

2 months ago | [YT] | 10

KavyaJanu’s World

✨ Hey my lovely subscribers 💖
ನನ್ನ ಚಾನೆಲ್ ಈಗ ಹೊಸ ರೂಪದಲ್ಲಿ ಬಂದಿದೆ – ಹೊಸ ಹೆಸರು, ಹೊಸ ಬ್ಯಾನರ್, ಹೊಸ energy 😍
ಮುಂದೆ ಇನ್ನಷ್ಟು ರುಚಿಯಾದ recipes 🍲, travel vibes ✈️, nature views 🌿 ಮತ್ತು fun moments 😍
ನಿಮ್ಮೆಲ್ಲರ support ನನಗೆ ತುಂಬಾ ಮುಖ್ಯ. Love you all ❤ Stay connected 🤩

3 months ago | [YT] | 7

KavyaJanu’s World

ಪ್ರತೀ ವರ್ಷ ನನ್ನ ಹುಟ್ಟುಹಬ್ಬವನ್ನು ನನ್ನ ಕುಟುಂಬದವರೊಂದಿಗೆ ಮಾತ್ರ ಆಚರಿಸುತ್ತಿದ್ದೆ. ಆದರೆ ಈ ವರ್ಷದಿಂದ ನನಗೆ ಮತ್ತೊಂದು ಅದ್ಭುತ ಕುಟುಂಬ ಸಿಕ್ಕಿದೆ – ಅದು ನನ್ನ YouTube ಕುಟುಂಬ. ❤️
ಇದು ಕೇವಲ ಹುಟ್ಟುಹಬ್ಬವಲ್ಲ, ವಿಜಯದಶಮಿಯಂತಹ ಪವಿತ್ರ ದಿನದಲ್ಲಿ ಬಂದಿರುವುದರಿಂದ, ಈ ಸಂಭ್ರಮ ನನಗೆ ಇನ್ನಷ್ಟು ವಿಶೇಷ. 🌸
ಪ್ರತೀ ದಿನ ನನ್ನೊಂದಿಗೆ ನಿಂತು ಪ್ರೋತ್ಸಾಹ ನೀಡುತ್ತಿರುವ ನೀವು ಎಲ್ಲರೂ ಇಲ್ಲದೆ ನನ್ನ ಸಂತೋಷ ಸಂಪೂರ್ಣವಾಗುವುದಿಲ್ಲ. 🙏
ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ, ಬೆಂಬಲವೇ ನನ್ನ ಜೀವನದ ಶಕ್ತಿ ಮತ್ತು ನಿಜವಾದ ಆಸ್ತಿ. 🎂✨
ಈ ಬಾಂಧವ್ಯ ಸದಾಕಾಲ ಹೀಗೆ ಮುಂದುವರಿಯಲಿ ಎಂದು ಹಾರೈಸುತ್ತೇನೆ.❤😍☺️🙏

3 months ago | [YT] | 15