ಜ್ಞಾನಕಣಜಕನ್ನಡ-GNANAKANAJAKANNADA

ಜ್ಞಾನಕಣಜಕನ್ನಡ YouTube ಚಾನಲ್ ನ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ. ವಿಷಯದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ನಾವು ವಿವಿಧ ಮೂಲಗಳ ಜೊತೆ ತಾಳೆ ನೋಡುತ್ತೇವೆ್. ಆದರೂ ಅದರ ಸಂಪೂರ್ಣತೆ ಅಥವಾ ವಿಶ್ವಾಸಾರ್ಹತೆಯನ್ನು ನಾವು ಖಾತರಿಡಿಸಲಾಗುವುದಿಲ್ಲ. ವಿಷಯಗಳನ್ನು ಹಲವಾರು ವೆಬ್‌ಸೈಟ್‌ಗಳು, ಬೇರೆ ಬೇರೆ ಮೂಲಗಳು ಮತ್ತು ಪ್ರಕಟಣೆಗಳಿಂದ ಸಂಗ್ರಹಿಸಲಾಗಿದೆ. ಬಳಸಿದ ಯಾವುದೇ ವಿಷಯ ನಿಮ್ಮ ಸ್ವಂತದಿದ್ದರೆ , ದಯವಿಟ್ಟು ನಮಗೆ ತಿಳಿಸಿ. ಈ ವೀಡಿಯೊ ವೃತ್ತಿಪರ, ಕಾನೂನು, ವೈದ್ಯಕೀಯ ಅಥವಾ ಆರ್ಥಿಕ ಸಲಹೆಯನ್ನು ಒಳಗೊಂಡಿಲ್ಲ. ನಿರ್ದಿಷ್ಟ ಮಾರ್ಗದರ್ಶನಕ್ಕಾಗಿ ಅರ್ಹ ವೃತ್ತಿಪರರನ್ನು ಸಂಪರ್ಕಿಸಿ.
ಹಕ್ಕು ನಿರಾಕರಣೆ; ಚಿತ್ರ(ಗಳು) ಆನ್‌ಲೈನ್‌ನಲ್ಲಿ ಕಂಡುಬಂದಿದೆ, (ಮರು) ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.

.Copyright Disclaimer: - Under section 107 of the copyright Act 1976, allowance is mad for FAIR USE for purpose such a as criticism, comment, news reporting, teaching, scholarship and research. Fair use is a use permitted by copyright statues that might otherwise be infringing. Non- Profit, educational or personal use tips the balance in favor of FAIR USE.


ಜ್ಞಾನಕಣಜಕನ್ನಡ-GNANAKANAJAKANNADA

ಎಲ್ಲ ಸಹೃದಯ ಗೆಳಯರಿಗೂ ಜ್ಞಾನಕಣಜಕನ್ನಡ ಬಳಗದಿಂದ ಧನ್ಯವಾದಗಳು!!!
ನಿಮ್ಮೆಲ್ಲ ಪ್ರೀತಿ, ಬೆಂಬಲ, ಸಹಕಾರ, ಸಹಯೋಗ, ಪ್ರೋತ್ಸಾಹ ದಿಂದ ಜ್ಞಾನಕಣಜಕನ್ನಡ ಇಂದು 1,000 ಸದಸ್ಯರ ಮೈಲಿಗಲ್ಲನ್ನು ತಲುಪಿದೆ

1 year ago | [YT] | 9

ಜ್ಞಾನಕಣಜಕನ್ನಡ-GNANAKANAJAKANNADA

ವಯಸ್ಕರಿಗೆ ಸಾಮಾನ್ಯವಾಗಿ ಎಷ್ಟು ಗಂಟೆಗಳ ನಿದ್ರೆ ಅವಶ್ಯಕವಾಗಿದೆ?

1 year ago | [YT] | 4

ಜ್ಞಾನಕಣಜಕನ್ನಡ-GNANAKANAJAKANNADA

ಚಂದ್ರಯಾನ-3, ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾಗಿರುವ ರೋವರ್‌‍ನ ಹೆಸರೇನು ?

1 year ago | [YT] | 1

ಜ್ಞಾನಕಣಜಕನ್ನಡ-GNANAKANAJAKANNADA

ಶಂಷೀರಾಬಾದ್ ಮತ್ತು ಕ್ಲೋಸ್ ಪೇಟೆ ಇವೆರಡು ಒಂದೇ ಸ್ತಳದ ಹಿಂದಿನ ಹೆಸರುಗಳು, ಆಗಾದರೆ ಈ ಜಿಲ್ಲೆಯ ಈಗಿನ ಹೆಸರು ಏನು ?

1 year ago | [YT] | 1

ಜ್ಞಾನಕಣಜಕನ್ನಡ-GNANAKANAJAKANNADA

Ramdevarabetta Sanctuary has been notified in order to conserve

1 year ago | [YT] | 4