Saviruchiya sobagu

“ ಅನ್ನ ಪರಬ್ರಹ್ಮ ಸ್ವರೂಪ ” ಅಮ್ಮ ಮಾಡುವ ಅಡಿಗೆಗಳು ಕೇವಲ ಪದಾರ್ಥಗಳಿಂದ ತುಂಬಿರಲ್ಲ ಬದಲಾಗಿ ಪ್ರೀತಿಯು ತುಂಬಿರುತ್ತದೆ ಅದೇ ಆ ಅಡುಗೆಯ ರುಚಿಗೂ ಕಾರಣವಾಗಿರುತ್ತದೆ . ಅಂತಹದೇ ಹಲವು ಅಡುಗೆಗಳನ್ನು ಪ್ರೀತಿಯಿಂದ ನಿಮ್ಮ ಮುಂದೆ ನಮ್ಮ ಸವಿರುಚಿಯ ಸೊಬಗು ಮುಖಾಂತರ ಉತ್ತರ ಕರ್ನಾಟಕ ಭಾಷೆಯಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ . ನೀವು ಕಲಿಯ ಬಯಸುವ ಅಡುಗೆಗಳ ಹೆಸರುಗಳನ್ನು ನಮ್ಮ ವಿಡಿಯೋಗಳ ಕಮೆಂಟ್ ಬಾಕ್ಸ್ ಲ್ಲಿ ತಿಳಿಸಿ ಖಂಡಿತವಾಗಿಯೂ ನಾವು ಪ್ರತಿಕ್ರಿಯಿಸುತ್ತೇವೆ ಹಾಗೂ ನಮ್ಮ ವಿಡಿಯೋಗಳಿಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರೆದು ನಿಮ್ಮ ಕುಟುಂಬ ಹಾಗೂ ಗೆಳೆಯರ ಬಳಗಕ್ಕೂ ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡುವುದರ ಮುಖಾಂತರ ನಮ್ಮನ್ನು ಪ್ರೋತ್ಸಾಹಿಸಿ ಹರಸಿ ಹಾರೈಸಿ ಪ್ರೀತಿಯಿಂದ ಬೆಳಸಿ . ಅನ್ನದಾತೋ ಸುಖೀಭವ , ಸರ್ವೇ ಜನ ಸುಖಿನೋ ಭವಂತು 🙏
ಗೌರವಪೂರ್ವಕ ಧನ್ಯವಾದಗಳು ❤️

𝐅𝐨𝐫 𝐁𝐮𝐬𝐢𝐧𝐞𝐬𝐬 𝐞𝐧𝐪𝐮𝐢𝐫𝐲 only WhatsApp
𝐂𝐨𝐧𝐭𝐚𝐜𝐭 : 𝟗𝟎𝟑𝟓𝟕𝟗𝟒𝟖𝟕𝟖

Hello everyone 🙏🤗
Everyday we are presenting healthy and tasty recipes in North Karnataka slang , Subscribe our channel to motivate us and Keep supporting our videos
Thank you all❤️
🅓🅞🅝'🅣 🅕🅞🅡🅖🅔🅣 🅣🅞 🅢🅤🅟🅟🅞🅡🅣


Saviruchiya sobagu

https://youtu.be/I364zvpycak?si=8hZv9... ಸಜಕದ ಹೋಳಿಗೆ ಮಾಡುವ ಸುಲಭ ವಿಧಾನ 👍

52 minutes ago | [YT] | 0

Saviruchiya sobagu

https://youtu.be/aIz9AOJ6Es8?si=WNeAr... ಮೃದುವಾದ ಇಡ್ಲಿ ಮಾಡು ಸೀಕ್ರೆಟ್ ಟಿಪ್ಸ್ ಇಲ್ಲಿದೆ ನೋಡಿ

7 hours ago | [YT] | 3

Saviruchiya sobagu

https://youtu.be/G3jgmZuv6Go?si=SXlMT... ಈ ತಿಳಿಸಾರು ಮಾಡಿದರೆ ಎಲ್ಲರೂ ಇಷ್ಟಪಟ್ಟು ತಿಂತಾರೆ 😋

1 day ago | [YT] | 2

Saviruchiya sobagu

https://youtu.be/3XQ-5NI-Is8?si=hZHLN... ಅತ್ಯಂತ ಆರೋಗ್ಯಕರ ಮೃದುವಾದ ಅಕ್ಕಿ ರೊಟ್ಟಿ ಮಾಡಿ

1 day ago | [YT] | 3

Saviruchiya sobagu

https://youtu.be/f9CRj7xTc4A?si=9wdSz... ಅಬ್ಬಬ್ಬಾ ಎನ್ ರುಚಿ ಅಂತಿರಾ ಈ ಖಾರದ ವಡೆ ಮಾಡಿ

1 day ago | [YT] | 0

Saviruchiya sobagu

https://youtu.be/sclbduAoIgc?si=5QQgS... ಮೈ ಕೈ ನೋವು ಬೆನ್ನು ಸೊಂಟ ನೋವು ಇದ್ರು ಕುಡಿಯಿರಿ

2 days ago | [YT] | 5

Saviruchiya sobagu

https://youtu.be/wofk5igtuMQ?si=mbfuK... 10 ನಿಮಿಷದಲ್ಲಿ ಗರಿಗರಿ ದೋಸೆ ಒಮ್ಮೆ ಟ್ರೈ ಮಾಡಿ ನೋಡಿ

2 days ago | [YT] | 2

Saviruchiya sobagu

https://youtu.be/8DtTQ20v4IM?si=BCyBV... ಕಡಿಮೆ ಸಮಯದಲ್ಲಿ ಮನೆಯಲ್ಲೇ ಜೀರಾ ಬಿಸ್ಕೆಟ್ ಮಾಡಿ

2 days ago | [YT] | 2

Saviruchiya sobagu

https://youtu.be/6r8t7QJKILs?si=_Xt4y... ಅತ್ಯಂತ ಆರೋಗ್ಯಕರ ಸೂಪ್ ರೆಸಿಪಿ ಮಾಡಿ ಕುಡಿಯಿರಿ

3 days ago | [YT] | 4

Saviruchiya sobagu

https://youtu.be/scRi1q4fN0o?si=Ihasi... ರಾಗಿ ರೊಟ್ಟಿ ಗೊಡ್ಡು ಖಾರ ಒಮ್ಮೆ ಟ್ರೈ ಮಾಡಿ ನೋಡಿ 😋

3 days ago | [YT] | 4