Vidhisha's Kitchen

ಹಲೋ ವೀಕ್ಷಕರೇ,

ಎಲ್ರಿಗೂ ನಮಸ್ಕಾರ, ನಾನು ವಿದ್ಯಾ ಭಟ್ "ವಿಧಿಶಾ ಕಿಚನ್" ಯೂಟ್ಯೂಬ್ ಚಾನೆಲ್ ಗೆ ನಿಮಗೆಲ್ಲರಿಗೂ ಸ್ವಾಗತ 🙏

ನನ್ನ ಚಾನೆಲ್ ನಲ್ಲಿ ನಾನು ನಿಮಗೆಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ, ಸರಳವಾಗಿ, ಸವಿವರವಾಗಿ, ಯೂಸ್ ಫುಲ್ ಟಿಪ್ಸ್ & ಟ್ರಿಕ್ಸ್ ಗಳೊಂದಿಗೆ ಎಲ್ಲಾ ತರಹದ ವೆಜ್ ರೆಸಿಪಿಗಳನ್ನು ಅಪ್ಲೋಡ್ ಮಾಡುತ್ತೇನೆ...

ಈ ಚಾನೆಲ್ ನಲ್ಲಿ ನೀವು ಸಾಂಪ್ರದಾಯಿಕ ಅಡುಗೆಗಳು ,ಮಲೆನಾಡ ಶೈಲಿಯ ಅಡುಗೆಗಳು, ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್, ಚಾಟ್ಸ್, ಸ್ನ್ಯಾಕ್ಸ್, ಜ್ಯೂಸ್, ಸ್ವೀಟ್ಸ್, ಹಳೇ ಕಾಲದ ವಿಶೇಷ ತಿಂಡಿ ತಿನಿಸುಗಳು ಹಾಗೂ ವಿಶೇಷವಾಗಿ ಹವ್ಯಕ ಬ್ರಾಹ್ಮಣರ ಸಾಂಪ್ರದಾಯಿಕ ಅಡುಗೆಗಳನ್ನು ನಿರೀಕ್ಷಿಸಬಹುದು...

ನನ್ನ ಈ ಚಿಕ್ಕ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದ ತುಂಬಾ ಅತ್ಯಮೂಲ್ಯ, ನಿಮ್ಮೆಲ್ಲರ ಈ ಪ್ರೀತಿ ಪ್ರೋತ್ಸಾಹಕ್ಕೆ ನಾನು ಸದಾ ಅಭಾರಿಯಾಗಿರುತ್ತೇನೆ 🙏

ಈ ನನ್ನ ಚಾನೆಲ್ ಅನ್ನು ನೀವೆಲ್ಲರೂ ಹೆಚ್ಚೆಚ್ಚು ವೀಕ್ಷಿಸಿ, ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸುತ್ತಿರೆಂದು ಭಾವಿಸುತ್ತೇನೆ,

- ಧನ್ಯವಾದಗಳು 🙏


For Sponsership & Business Email ID :
vidhishaskitchen@gmail.com




Vidhisha's Kitchen

ಒಂದು ವರ್ಷದ ವರೆಗೂ ಸ್ಟೋರ್ ಮಾಡಬಹುದಾದ ಕಂಚಿಕಾಯಿ ಉಪ್ಪಿನಕಾಯಿ - Kanchikai pickle recipe 👌🏻👇🏻
https://youtu.be/v2W1PomsS0w

1 week ago | [YT] | 26

Vidhisha's Kitchen

ಮಸಾಲೆ ಹುರಿದು ಈ ರೀತಿ ಒಮ್ಮೆ "ನೆಲ್ಲಿಕಾಯಿ ಸಾರು" ಟ್ರೈ ಮಾಡಿ 👌🏻😋 Amla rasam (saaru) 👇🏻👇🏻
https://youtu.be/d92YIn6caI4

4 weeks ago | [YT] | 23

Vidhisha's Kitchen

ಬಾಯಲ್ಲಿ ನೀರೂರಿಸುವ ಹುಣಸೇಕಾಯಿ ತೊಕ್ಕು 🤤😋 Hunasekayi Tokku 👇🏻👇🏻
https://youtu.be/NcVE2Ylsk0U

1 month ago | [YT] | 23

Vidhisha's Kitchen

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🪔✨ Happy Deepawali ✨🎆

2 months ago | [YT] | 25

Vidhisha's Kitchen

ದೀಪಾವಳಿ ಹಬ್ಬದ ವಿಶೇಷ - ಸಿಹಿ ಕುಂಬಳಕಾಯಿ ಕಡುಬು, Deepawali Special Sihi Kadubu 👌🏻👇🏻
https://youtu.be/T0OR_IDkHJY

2 months ago | [YT] | 22

Vidhisha's Kitchen

Restaurant style Paneer Tikka 😋 ಪನೀರ್ ಟಿಕ್ಕಾ
https://youtu.be/7C6QHozMDso

2 months ago | [YT] | 22

Vidhisha's Kitchen

ಎಲ್ಲಾ ಕಾಲಕ್ಕೂ, ಎಲ್ಲರಿಗೂ ಇಷ್ಟವಾಗುವ ಅಕ್ಕಿ ಕಡ್ಲೆಬೇಳೆ ಪಾಯಸ 😋 Rice chana dal kheer recipe
https://youtu.be/tiZVD8hV4W8

3 months ago | [YT] | 20

Vidhisha's Kitchen

ಒಂದೇ ಒಂದು ಹನಿ ನೀರನ್ನೂ ಬಳಸದೆ ನವರಾತ್ರಿಯ ಬೆಳಗಿನ ತಿಂಡಿಗೆ ಮಾಡಿ ರುಚಿಯಾದ ದೋಸೆ 😋👌🏻 Cucumber Dosa 👇🏻👇🏻
https://youtu.be/qznF0lUBPbE

3 months ago | [YT] | 20

Vidhisha's Kitchen

ಉದ್ನಿಟ್ಟು 😋 ಬಿಸಿ ಬಿಸಿ ಅನ್ನದ ಜೊತೆ ಸೂಪರ್ 👌🏻 Udnittu recipe 👇🏻
https://youtu.be/lSY3HgbyNbY

3 months ago | [YT] | 27

Vidhisha's Kitchen

Stuffed Brinjal Bajji 😋 ಒಂದ್ ಸಾರಿ ಇದನ್ನ ತಿಂದ್ರೆ ಇದರ fan ಆಗೋದು ಗ್ಯಾರಂಟಿ 👌🏻👇🏻
https://youtu.be/-wiiJkakNmc

4 months ago | [YT] | 37