Heartily welcome Hon’ble President of India, Smt. Droupadi Murmu ji, to Karnataka as she formally inaugurates the seven day 1066th Jayanti Mahotsava of the Adi Jagadguru of Suttur Mutt, Sri Shivarathri Shivayogi Swamiji, at Shanti College Grounds, Malavalli, Mandya district.
Her gracious presence at this sacred occasion honours the timeless legacy of spiritual wisdom, social service and inclusive values upheld by the Suttur Mutt for over a millennium.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ನಡೆಯುತ್ತಿರುವ ಪರಮಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳವರ 136ನೇ ಜಯಂತಿ ಮಹೋತ್ಸವದ ಪ್ರಯುಕ್ತ ಇಂದು ಶ್ರೀಮಠದ ಸ್ವಾಮೀಜಿಗಳಾದ ಪರಮಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳನ್ನು ಮತ್ತು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು.
ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅನಿಲ್ ಬೆನಕೆ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಹಂತೇಶ್ ಕವಠಗಿಮಠ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀ ಸುಭಾಷ್ ಪಾಟೀಲ್, ಮುಖಂಡರಾದ ಶ್ರೀ ಮಹಾಂತೇಶ್ ವಕ್ಕುಂದ್ ಸೇರಿದಂತೆ ಹಲವಾರು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೆಮ್ಮೆಯ ಪ್ರಧಾನಿ ಶ್ರೀ @NarendraModi ಜೀ ಅವರಿಗೆ ಕರ್ನಾಟಕವೆಂದರೆ ವಿಶೇಷ ಕಾಳಜಿ, ದೇಶದ ಪ್ರಗತಿಯೊಂದಿಗೆ ರಾಜ್ಯದ ಅಭಿವೃದ್ಧಿಗೆ ಅವರು ಕೊಟ್ಟ ಕೊಡುಗೆಗಳು ಅನನ್ಯ. ಕನ್ನಡ ನಾಡಿನ ಜನರ ಹಿತಕಾಯುವುದರ ಜತೆಗೆ ಇಲ್ಲಿನ ಸಾಂಸ್ಕೃತಿಕ ಹಿರಿಮೆ, ಪರಂಪರೆಯ ಉಳಿವಿಗಾಗಿ ತಮ್ಮ ಬದ್ಧತೆಯನ್ನು ಪ್ರತಿ ಬಾರಿಯೂ ತೋರಿದ್ದಾರೆ.
ಮೆಟ್ರೋ, ರಾಷ್ಟ್ರೀಯ ಹೆದ್ದಾರಿ, ಸಾರಿಗೆ, ವಸತಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಕ್ರಾಂತಿಗೆ ಮುನ್ನುಡಿ ಬರೆದು ಪ್ರತಿ ಮನೆಗೂ ಒಂದಿಲ್ಲೊಂದು ಜನಪರ ಯೋಜನೆಗಳ ಮೂಲಕ ತಲುಪಿರುವ ಅವರ ಅಭಿವೃದ್ಧಿಯ ಹೆಜ್ಜೆ ಗುರುತುಗಳ ಕುರಿತು DD ಚಂದನ ವಾಹಿನಿಯಲ್ಲಿ ಪ್ರಸಾರವಾಗಿರುವ ಕಾರ್ಯಕ್ರಮ ವೀಕ್ಷಿಸೋಣ.
Office of B.Y. Vijayendra

4 weeks ago | [YT] | 1
View 0 replies
Office of B.Y. Vijayendra
ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಮೊಳಗಿದ ಅನ್ನದಾತರ ರಣಕಹಳೆ
1 month ago | [YT] | 1

3 months ago | [YT] | 0
View 0 replies