ಸೈನಿಕನ ಹೆಂಡತಿ🇮🇳🪖
ಎಲ್ಲರಿಗೂ ನಮಸ್ಕಾರ
ನಾನೂ ನಿಮ್ಮ ಪ್ರೀತಿಯ ಕಾವ್ಯಾ. ನನ್ನ ಯೂಟ್ಯೂಬ್ ಚಾನೆಲ್ಗೆ ನಿಮ್ಮೆಲ್ಲರಿಗೂ ಸ್ವಾಗತ.🙏
ನಾನೂ ಮಾಡುತ್ತೀರುವ ವೀಡಿಯೊಗಳು ನಿಮಗೆ ಇಷ್ಟವಾದರೇ ನನ್ನ ಚಾನಲನ್ನು
ಸಬಸ್ಕ್ರೈಬ ಮಾಡಿ,ನನಗೆ ಸಪೋರ್ಟ್ ಮಾಡಿ.
ದನ್ಯವಾದಗಳು🙏🫰💜.


Hello everyone
I am your beloved Kavya. You all welcome to my YouTube channel.🙏
If you like the videos I make, subscribe to my channel and support me.
Thank you 🙏🫰💜


ಕನ್ನಡತಿ💛❤️
Simple And Beautiful Life 🤍


Bkavya Vlogs

Photoshoot
Watch vlog full

1 month ago | [YT] | 15

Bkavya Vlogs

New vlog is uploaded please check it out 👇👇
https://youtu.be/EBOIz-95QXU

5 months ago | [YT] | 6

Bkavya Vlogs

ಇವತ್ತು ನನ್ನ ಚಾನೆಲ್ ಅಲ್ಲಿ 500 subscribers ಆಗಿದ್ದರೇ. ನಿಮ್ಮೆಲ್ಲರಿಗೂ ತುಂಬು ಹೃದಯದ ದನ್ಯವಾದಗಳು 🫶🙏. ನಿಮ್ಮ ಪ್ರೀತಿ ವಿಶ್ವಾಸ ಹೀಗೇ ಇರಲಿ.

6 months ago | [YT] | 6

Bkavya Vlogs

5 month completed 🫶

6 months ago | [YT] | 18

Bkavya Vlogs

Next ಯಾವ ವ್ಲಾಗ್ ಬೇಕು....👇👇

7 months ago | [YT] | 7

Bkavya Vlogs

400 subscriber's completed 🫶 Thankyou sooo much everyone ❤
ಎಲ್ಲರಿಗೂ ಹೃದಯಪೂರ್ವಕ ದನ್ಯವಾದಗಳು🙏😍

7 months ago | [YT] | 11

Bkavya Vlogs

ನಾನು ನನ್ನ ಪರಿಚಯ 😊(introduction)ವೀಡಿಯೋ ಮಾಡಬೇಕು ಅಂತಾ ಮಾಡಿದ್ದಿನಿ🫣 ನಿಮ್ಮ ಪ್ರಶ್ನೆಗಳನ್ನು ಕೇಳಿ ನಾನು ಅದಕ್ಕೆ ಉತ್ತರ ಕೊಡುತ್ತೆನೆ . ಮುಂದಿನ ವ್ಲೊಗ್ ಅಲ್ಲಿ🤗

8 months ago | [YT] | 13

Bkavya Vlogs

ಶ್ರೀ ಗುರು ರಾಗವೇಂದ್ರ ಸ್ವಾಮಿ ಅವರ ಕೃಪೆಯಿಂದ ನನ್ನ ಚಾನೆಲ್ ತುಂಬಾ ಚೆನ್ನಾಗಿ ಬೆಳವಣಿಗೆ ಆಗ್ತಿದೆ🙏. ನನಗೇ ಇದು ತುಂಬ ಕುಶಿ ಕೊಡುವ ವಿಚಾರವಾಗಿದೆ. ನನ್ನ ಪರಿಚಯವನ್ನು ನಾನು 500 subscribers ಸಂಪೂರ್ಣ ಆದ ತಕ್ಷಣ ಮಾಡುತ್ತೆನೆ. ಬೇಗ ಬೇಗ ನನ್ನ ಚಾನೆಲ್ಗೇ ಸಪೋರ್ಟ್ ಮಾಡಿ. ,ಹಾಗೆ ಈ ಒಂದು ಯಶಸ್ಸಿಗೆ ನೀವೂ ಕೂಡ ಮುಖ್ಯ ಕಾರಣ ನಿಮ್ಮೆಲ್ಲರಿಗೂ ತುಂಬು ಹೃದಯದ ದನ್ಯವಾದಗಳು 🫶💜

8 months ago | [YT] | 16