Pan India 360 Kannada

Welcome to Pan India 360 Kannada, your ultimate hub for entertainment, news, and conversation!

Whether you’re into movie reviews, in-depth podcasts, home tours, or current events, our channel brings you a mix of informative and fun content. We dive into trending topics, share street opinions, and cover sports updates to keep you well-rounded and entertained.

Be part of our community and subscribe to stay updated with the latest buzz!


Pan India 360 Kannada

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದುತ್ವದ ಆಧಾರದಲ್ಲಿ ಹೊಸ ಪಕ್ಷವನ್ನು ಕಟ್ಟಿದರೆ ಒಳ್ಳೆಯದೇ? ✨

6 months ago | [YT] | 4

Pan India 360 Kannada

ಮೈಸೂರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಫೆವಿಕಾಲ್" ಕಿರುಚಿತ್ರದ ಅಭಿನಯಕ್ಕಾಗಿ ರಂಗಭೂಮಿ ಕಲಾವಿದ ನಾಗರಾಜ ಭಂಡಾರಿ ಅವರಿಗೆ
ಉತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾಗರಾಜ್ ಭಂಡಾರಿ ಅವರ ಅಭಿನಯ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದೆ.
ಈ ಪ್ರಶಸ್ತಿಯನ್ನು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ "ತಲೆದಂಡ" ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ್ ಅವರು ಪ್ರಧಾನ ಮಾಡಿದ್ದು ಮತ್ತೊಂದು ವಿಶೇಷ.
ಈ ಕಿರುಚಿತ್ರವು ಮಾನಸಿಕ ಖಿನ್ನತೆಯ ಕುರಿತ ಕಥಾಹಂದರವನ್ನು ಹೊಂದಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

"ಫೆವಿಕಾಲ್" ಕಿರುಚಿತ್ರ ವೀಕ್ಷಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://youtu.be/nnTvGTFN2GI

Nagaraj Bhandari | Fevicol Kannada Short Movie | Mysore International Film Festival

#NagarajBhandari #FevicolKannadaShortMovie

2 years ago (edited) | [YT] | 36

Pan India 360 Kannada

"ಮರೆಯದೆ ಕ್ಷಮಿಸು " ಸಿನಿಮಾ ಜನವರಿ 6ಕ್ಕೆ ರಾಜ್ಯಾದ್ಯಂತ ತೆರೆಗೆ!

ಆರ್.ವಿ.ಎಸ್ ಪ್ರೊಡಕ್ಷನ್ ಬ್ಯಾನರ್ ನಡಿ , ವಿ. ಶಿವರಾಂ ನಿರ್ಮಾಣದ, ಕೆ. ರಾಘವ್ ನಿರ್ದೇಶನದ 'ಮರೆಯದೆ ಕ್ಷಮಿಸು ' ಸಿನಿಮಾ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ಜನವರಿ 6ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಸದ್ಯ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರತಂಡ ಇದೀಗ ಪ್ರಾಮಿಸಿಂಗ್ ಟ್ರೇಲರ್ ಬಿಡುಗಡೆ ಮಾಡಿ ಸಿನಿರಸಿಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಲು ರೆಡಿಯಾಗಿದ್ದಾರೆ.

ಮುದ್ದಾದ ಪ್ರೇಮ ಕಥೆ, ತಾಯಿಯ ಮಮತೆ, ಸ್ನೇಹಿತರ ಪ್ರೀತಿಯನ್ನ ಒಳಗೊಂಡ ಚಿತ್ರ 'ಮರೆಯದೆ ಕ್ಷಮಿಸು '. ಕೆ. ರಾಘವ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಬೋಪಣ್ಣ , ಮೇಘನ ಗೌಡ ನಾಯಕ ನಾಯಕಿಯಾಗಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ರಮೇಶ್ ಭಟ್, ರಾಕ್ ಲೈನ್ ಸುಧಾಕರ್, ಅಪೂರ್ವ ಮಿಮಿಕ್ರಿ ಗೋಪಿ ನಟಿಸಿದ್ದಾರೆ. ಸೀರುಂಡೆ ರಘು, ರಾಯಲ್ ರವಿ, ಕಾರ್ತಿಕ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.

ರಿಷಿಕೇಶ್ ಛಾಯಾಗ್ರಹಣ , ಆರೋನ್ ಕಾರ್ತಿಕ್ ವೆಂಕಟೇಶ್, ಕ್ರಿಸ್ಟಾಫರ್ ಸಂಗೀತ, ಧನುಷ್ ಸಂಕಲನ ಈ ಚಿತ್ರಕ್ಕಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ ಜನವರಿ 6ಕ್ಕೆ ಬಿಡುಗಡೆ ಯಾಗುತ್ತಿದೆ.

2 years ago | [YT] | 29

Pan India 360 Kannada

ನಟ ಪ್ರಮೋದ್ ಬೋಪಣ್ಣ ಅವರಿಗೆ ಹುಟ್ಟಹಬ್ಬದ ಶುಭಾಶಯಗಳು!

2 years ago | [YT] | 31

Pan India 360 Kannada

https://youtu.be/shtj_3gYGk4
ಆಶಿಕಾ ರಂಗನಾಥ್ ಕುಡಿದಿದ್ದು ನಿಜಾನಾ? ಅಂಥ ಹುಡುಗಿ ಅಲ್ಲ ಅಂದ್ರು ಪವನ್! ಹಾಗಾದ್ರೆ ನಡೆದಿದ್ದೇನು?
https://youtu.be/shtj_3gYGk4

2 years ago | [YT] | 18