Vistara News Political

Welcome To Vistara News Political

ಇದು ರಾಜಕೀಯ ಆಸಕ್ತರಿಗಾಗಿಯೇ ವಿಶೇಷವಾಗಿ ರೂಪಿಸಿರುವ Exclusive YouTube channel. ದೇಶ-ರಾಜ್ಯ ರಾಜಕೀಯ ವಿದ್ಯಮಾನಗಳ ಕ್ಷಣಕ್ಷಣದ ಸಮಗ್ರ ಚಿತ್ರಣ ಇಲ್ಲಿರುತ್ತದೆ. ಹಳ್ಳಿಯಿಂದ ದಿಲ್ಲಿ ಪಾಲಿಟಿಕ್ಸ್‌ವರೆಗಿನ ಅತ್ಯುತ್ತಮ ಮತ್ತು ಗುಣಮಟ್ಟದ ವಿಡಿಯೊಗಳು ನಿಮಗಾಗಿ ಕಾದಿರುತ್ತವೆ. ರಾಜಕೀಯ ವಿವಾದ, ಹಗರಣಗಳ ಒಳ ಹೂರಣವನ್ನು ಈ ಚಾನೆಲ್‌ ಅನಾವರಣ ಮಾಡುತ್ತದೆ. ಪ್ರಮುಖ, ಕುತೂಹಲಕರ ರಾಜಕೀಯ ಕಾರ್ಯಕ್ರಮಗಳ Live ಇಲ್ಲಿನ ಮತ್ತೊಂದು ಪ್ಲಸ್‌ ಪಾಯಿಂಟ್‌. ಸಚಿವರು, ಶಾಸಕರು, ಪಕ್ಷಗಳ ಮುಖಂಡರ ವಿಶೇಷ ಸಂದರ್ಶನಗಳು ಇಲ್ಲಿರುತ್ತವೆ. ಪ್ರಚಲಿತ ವಿದ್ಯಮಾನಗಳ ಕುರಿತು ಪಕ್ಷದ ಪ್ರಮುಖರು, ರಾಜಕೀಯ ವಿಶ್ಲೇಷಕರು ನಡೆಸುವ ಬಿಸಿಬಿಸಿ ಸಂವಾದದ ಹೈಲೈಟ್ಸ್‌ಗಳನ್ನೂ ಈ ಚಾನೆಲ್‌ನಲ್ಲಿ ನೋಡಬಹುದು. ಇದು ವಿಸ್ತಾರ ನ್ಯೂಸ್‌ನ ಮತ್ತೊಂದು ಕೊಡುಗೆ.
ವಿಸ್ತಾರ ನ್ಯೂಸ್‌ ಪೊಲಿಟಿಕ್ಸ್‌: Only Politics! Nothing Else!!


Vistara News Political

https://youtu.be/HepAXiFGfOA
HD Kumaraswamy Slams Congress Government | ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ | Vistara News Political

1 year ago | [YT] | 0

Vistara News Political

ಕೆ ಚಂಗಲರಾಯ ರೆಡ್ಡಿ ಜನ್ಮದಿನದ ಶುಭಾಶಯಗಳು
#kchangalarayareddy

1 year ago | [YT] | 9

Vistara News Political

ಸರ್ಕಾರಿ ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳಿಗೆ ನಿರ್ಬಂಧ ಮಾಡಲಾಗಿದ್ದು, ಇದು ಹಿಂದು ವಿರೋಧಿ ನಿಲುವಾಗಿದ್ಯಾ..?

1 year ago | [YT] | 17

Vistara News Political

ಬಾಗಲಕೋಟೆ ಅಖಾಡದಿಂದ ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪರ್ಧಿಸಿದ್ರೆ ಗೆಲ್ಲುತ್ತಾರಾ?

1 year ago | [YT] | 23