Shivu class corner

welcome to all "Shivu class corner" channel.
Shivanna B educator, writer
MA in political science Bed complete at IGNOU Ded complete at Diet bellary.

Exams cleared
Dream kas🏃
in first attempt 2015 Kas prilims, mains and selected interview.
2020 kas gave interview
2025 "I have cleared KAS Prelims and written the Mains."

other exams
Teacher,2 time RRB,Sdaa, assistant professor 1:2 out of list just 2 marks
Tet paper 1,Tet paper 2 Kset, UGC NET.

shivu class corner youtube ಚಾನೆಲ್ ನಲ್ಲಿ
ನನ್ನ 10 ವರ್ಷದ ಸ್ಪರ್ಧಾತ್ಮಕ ಜಗತ್ತಿನ ಅನುಭವಗಳ ಆಧಾರದ ಮೇಲೆ ಪ್ರಚಲಿತ ಘಟನೆಗಳು, ಮತ್ತು ಪರೀಕ್ಷೆಗೆ ಸಂಬಂಧಿಸಿದ ಇತರೆ ವಿಷಯಗಳನ್ನು PC, PSI SDA, FDA KAS ಸೇರಿದಂತೆ kpsc ಮತ್ತು Kea ಪರೀಕ್ಷೆಗಳಿಗೆ ಬೋಧಿಸಲಾಗುವುದು.

if you want KAS personal guidence contact me 9538559514.
join teligram group
t.me/Dreamhuntershivusir




Shivu class corner

*ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಅವರ ಜಯಂತಿಯ ಶುಭಾಶಯಗಳು. ಹೆಣ್ಣಿನ ಬಾಳಿಗೆ ಅಕ್ಷರದ ಅರಿವು ಮೂಡಿಸಲು ನಡೆಸಿದ ಹೋರಾಟದ ಪರಿ ಅನನ್ಯವಾದದು. 21ನೇ ಶತಮಾನದಲ್ಲಿಯೂ ಅವರು ಹೆಣ್ಣು ಮಕ್ಕಳ ಶಿಕ್ಷಣದ ಹೋರಾಟದ ಪ್ರತಿ ಧ್ವನಿಯಾಗಿ ಇಂದಿಗೂ ದ್ವನಿಸುತ್ತಿರುವುದು ಸೋಜಿಗವೇ ಸರಿ.ಅವರ ಕುರಿತಾದ ನಾನು ಬರೆದ ಲೇಖನ ಈ ಮೊದಲು ಪತ್ರಿಕೆಯಲ್ಲಿ ಪ್ರಕಟಗೊಂಡಿತು.*

3 weeks ago | [YT] | 4

Shivu class corner

*2026 ರ ನೂತನ ವರ್ಷದ ಸಂಕಲ್ಪದ ಕುರಿತಾದ ನಾನು ಬರೆದ ಸಣ್ಣ ಲೇಖನ ಈ ದಿನ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದೆ. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನೀವು ಕಂಡ ಕನಸುಗಳೆಲ್ಲ ಈಡೇರಲಿ 💐*

3 weeks ago | [YT] | 3

Shivu class corner

ನಾಡಿನ ಎಲ್ಲ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

2 months ago | [YT] | 32

Shivu class corner

ಅಂತರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಿಸಿದ ಹಾಗೂ 2025 ರ ಶಾಂತಿ ನೊಬೆಲ್ ಕುರಿತಾದ ನಾನು ಬರೆದ ವಿಶೇಷ, ವಿಶ್ಲೇಷಣಾತ್ಮಕ ಲೇಖನ ತಮ್ಮ ಅವಗಾಹನೆಗೆ👆

3 months ago | [YT] | 15

Shivu class corner

ರಾಜ್ಯಶಾಸ್ತ್ರವನ್ನು ತೆಗೆದುಕೊಂಡು ಕೆ ಸೆಟ್ ಪರೀಕ್ಷೆಯನ್ನು ಎದುರಿಸುತ್ತಿರುವಂತಹ ಆತ್ಮೀಯ ಸ್ನೇಹಿತರೆ ನಿಮಗಾಗಿ ಈ ಕೋರ್ಸನ್ನ ಆರಂಭಿಸಲಾಗಿದೆ ಇದು ನಿಮ್ಮ ಕೇಸೆಟ್ ನೆಟ್ ಪರೀಕ್ಷೆ ಯನ್ನು ಕ್ಲಿಯರ್ ಮಾಡಲು ಸಹಕಾರಿಯಾಗುವುದಷ್ಟೇ ಅಲ್ಲದೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಪಿಯು ಉಪನ್ಯಾಸಕರ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಗೊಳ್ಳುವಲ್ಲಿ ಅತಿ ಸಹಕಾರಿ ಹಾಗೂ ಪ್ರಮುಖ ಪಾತ್ರ ವಹಿಸಲಿದೆ ಜೊತೆಗೆ ನಾನೇ ಬರೆದಿರುವಂತಹ ಹ್ಯಾಂಡ್ ರಿಟರ್ನ್ ನೋಟ್ಸ್ soft copy ಉಚಿತವಾಗಿ ನೀಡಲಾಗುವುದು ಆಸಕ್ತಿ ಇರುವವರು 9538559514 ನಂಬರ್ಗೆ ವಾಟ್ಸಾಪ್ ಮಾಡಿ

4 months ago | [YT] | 19

Shivu class corner

ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🌹🌹🌹

4 months ago | [YT] | 21

Shivu class corner

ಸಹೃದಯ ಓದುಗರ ಗಮನಕ್ಕೆ
ಬಾಲ ಗರ್ಭಿಣಿಯರ ಪಿಡುಗಿನ ಕುರಿತಾಗಿ ಬರೆಯಿಸಿಕೊಂಡ ಲೇಖನ ಪೋಷಕರು ಶಿಕ್ಷಕರು ಯುವಜನತೆ ಓದಿ ಸ್ನೇಹಿತರಿಗೆ ಹಂಚಿಕೊಳ್ಳಿ

4 months ago | [YT] | 12

Shivu class corner

ನಾಡಿನ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು

5 months ago | [YT] | 23

Shivu class corner

ಪ್ರೀತಿಯ ಪಾಶಕ್ಕೆ ಸಿಲುಕಿ, ಅದರ ಅರ್ಥವನ್ನು ಸರಿಯಾಗಿ ತಿಳಿಯದೆ ಇಂದಿನ ಯುವ ಜನತೆ ಬದುಕನ್ನು ಬರಡಾಗಿಸಿಕೊಳ್ಳುವ ಹೊತ್ತಿನಲ್ಲಿ ನನ್ನದೊಂದು ಲೇಖನ ಸಹೃದಯ ಪೋಷಕರು, ಶಿಕ್ಷಕರು , ಹಿರಿಯರು ಓದಿ ಇಂತಹ ಸನ್ನಿವೇಶಗಳು ಎದುರಾದಲ್ಲಿ ಅವುಗಳನ್ನು ಸೂಕ್ಷ್ಮವಾಗಿ ನಿಭಾಯಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಾಗಿದೆ.

5 months ago | [YT] | 10

Shivu class corner

TQ you so much dear friends 500 subscribers reached our channel keep supporting our channel.🤝🤝🤝

5 months ago | [YT] | 7