ಭಾರತದ ಹೆಮ್ಮೆಯ ಪುತ್ರ, ಸರಳತೆಯ ಸಾಕಾರಮೂರ್ತಿ, ದೇಶದ ಎರಡನೇ ಪ್ರಧಾನಿ ಭಾರತರತ್ನ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. 'ಜೈ ಜವಾನ್, ಜೈ ಕಿಸಾನ್' ಘೋಷಣೆಯ ಮೂಲಕ ದೇಶದ ಆತ್ಮಸ್ಥೈರ್ಯ ಹೆಚ್ಚಿಸಿದ ಅವರ ದೂರದೃಷ್ಟಿ ಮತ್ತು ನಿಸ್ವಾರ್ಥ ಸೇವೆ ಸದಾ ಸ್ಮರಣೀಯ.
On the death anniversary of Lal Bahadur Shastri, India’s proud son, the embodiment of simplicity, and the country’s second Prime Minister, I offer my respectful tributes. His vision and selfless service, which strengthened the nation’s morale through the slogan “Jai Jawan, Jai Kisan,” will always be remembered.
ಅಸ್ಪೃಶ್ಯತೆ ಮತ್ತು ಅಜ್ಞಾನದ ವಿರುದ್ಧ ಅಕ್ಷರವನ್ನೇ ಅಸ್ತ್ರವಾಗಿಸಿದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಗೌರವ ನಮನಗಳು. ಶಿಕ್ಷಣ, ಸಮಾಜ ಸುಧಾರಣೆ ಮತ್ತು ಸ್ತ್ರೀ ಸಮಾನತೆಗಾಗಿ ಅವರ ತ್ಯಾಗ ಮತ್ತು ಹೋರಾಟ ಸದಾಕಾಲವೂ ಸ್ಪೂರ್ತಿದಾಯಕ. ಅಂದು ಅವರು ಹಚ್ಚಿದ ಜ್ಞಾನದ ದೀಪ ಇಂದು ಕೋಟ್ಯಂತರ ಹೆಣ್ಣುಮಕ್ಕಳ ಬಾಳಲ್ಲಿ ಬೆಳಕಾಗಿದೆ.
ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಹಾರ್ದಿಕ ಶುಭಾಶಯಗಳು! ಈ ಪವಿತ್ರ ದಿನದಂದು ಶ್ರೀ ವೆಂಕಟರಮಣ ದೇವರ ಕೃಪೆಯಿಂದ ನಾಡಿನ ಸಮಸ್ತ ಜನತೆಗೆ ಶಾಂತಿ, ಆರೋಗ್ಯ, ಸೌಹಾರ್ದ ಮತ್ತು ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. #VaikuntaEkadashi#kannada9news#MLC#Gokak
Pic of the day…ಸಚಿವ ಸತೀಶ್ ಜಾರಕಿಹೊಳಿ ಅವರು ಇವತ್ತು ಗೋಕಾಕ ದಿಂದ ಯಾದಗಿರಿಗೆ ಹೆಲಿಕ್ಯಾಪ್ಟರ್ ಮುಖಾಂತರ ಪ್ರಯಾಣ..@top fansSatish JarkiholiRahul JarkiholiPriyanka Jarkiholi
ಜಗತ್ತಿಗೆ ಕರುಣೆ ಮತ್ತು ಕ್ಷಮೆಯ ಗುಣವನ್ನು ಕಲಿಸಿದ ಏಸುಕ್ರಿಸ್ತರ ಜನ್ಮದಿನದ ಈ ಶುಭ ದಿನದಂದು, ನಾಡಿನ ಜನತೆಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಎಲ್ಲರಲ್ಲೂ ಭಾತೃತ್ವ ಮತ್ತು ನೆಮ್ಮದಿಯನ್ನು ತರಲಿ.
On this auspicious occasion of Jesus Christ's birth, who taught the world the virtues of mercy and forgiveness, I extend my heartfelt Christmas greetings to all. May this festival bring harmony and peace to everyone's lives.
ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ.
ಗೋಕಾಕ : ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಡಿ ಗೋಕಾಕ ತಾಲೂಕು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್ ಭಸ್ಮೆ, ಜಿಲ್ಲಾ ವೈದ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು
Kannada9News
ಭಾರತದ ಹೆಮ್ಮೆಯ ಪುತ್ರ, ಸರಳತೆಯ ಸಾಕಾರಮೂರ್ತಿ, ದೇಶದ ಎರಡನೇ ಪ್ರಧಾನಿ ಭಾರತರತ್ನ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. 'ಜೈ ಜವಾನ್, ಜೈ ಕಿಸಾನ್' ಘೋಷಣೆಯ ಮೂಲಕ ದೇಶದ ಆತ್ಮಸ್ಥೈರ್ಯ ಹೆಚ್ಚಿಸಿದ ಅವರ ದೂರದೃಷ್ಟಿ ಮತ್ತು ನಿಸ್ವಾರ್ಥ ಸೇವೆ ಸದಾ ಸ್ಮರಣೀಯ.
On the death anniversary of Lal Bahadur Shastri, India’s proud son, the embodiment of simplicity, and the country’s second Prime Minister, I offer my respectful tributes. His vision and selfless service, which strengthened the nation’s morale through the slogan “Jai Jawan, Jai Kisan,” will always be remembered.
#LalBahaddurShastri #kannada9news #Lakhanjarkiholi #MLC #Gokak
4 days ago | [YT] | 54
View 1 reply
Kannada9News
ಅಸ್ಪೃಶ್ಯತೆ ಮತ್ತು ಅಜ್ಞಾನದ ವಿರುದ್ಧ ಅಕ್ಷರವನ್ನೇ ಅಸ್ತ್ರವಾಗಿಸಿದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಗೌರವ ನಮನಗಳು. ಶಿಕ್ಷಣ, ಸಮಾಜ ಸುಧಾರಣೆ ಮತ್ತು ಸ್ತ್ರೀ ಸಮಾನತೆಗಾಗಿ ಅವರ ತ್ಯಾಗ ಮತ್ತು ಹೋರಾಟ ಸದಾಕಾಲವೂ ಸ್ಪೂರ್ತಿದಾಯಕ. ಅಂದು ಅವರು ಹಚ್ಚಿದ ಜ್ಞಾನದ ದೀಪ ಇಂದು ಕೋಟ್ಯಂತರ ಹೆಣ್ಣುಮಕ್ಕಳ ಬಾಳಲ್ಲಿ ಬೆಳಕಾಗಿದೆ.
#SavitribaiPhule #Lakhanjarkiholi #MLC #kannada9news
1 week ago | [YT] | 63
View 1 reply
Kannada9News
ಸರ್ವರಿಗೂ ನೂತನ ಕ್ಯಾಲೆಂಡರ್ ವರ್ಷದ ಹಾರ್ದಿಕ ಶುಭಾಶಯಗಳು.
#ViksitBharat #Year2026 #kannada9news
2 weeks ago | [YT] | 7
View 0 replies
Kannada9News
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ಭೀಮಾಶಂಕರ ಗುಳೆದ್ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಕೆ. ರಾಮರಾಜನ್ ನೇಮಕಗೊಂಡಿದ್ದಾರೆ.
ವರ್ಗಾವಣೆಗೊಂಡಿರುವ ಭೀಮಾಶಂಕರ ಗುಳೆದ್ ಅವರು ಸಿಐಡಿ ಡಿಐಜಿಯಾಗಿ ಬಡ್ತಿ ಹೊಂದಿದ್ದಾರೆ.
#Belagavi #Sp #BelagaviSp #Transpare #Policeofficer #Promotion #kannada9news
2 weeks ago | [YT] | 16
View 0 replies
Kannada9News
MLC Lakhan Jarkiholi with His Son watching Cricket Match at Valmiki Ground Gokak
#kannada9news #Lakhanjarkiholi #MLC
2 weeks ago | [YT] | 87
View 0 replies
Kannada9News
ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಹಾರ್ದಿಕ ಶುಭಾಶಯಗಳು!
ಈ ಪವಿತ್ರ ದಿನದಂದು ಶ್ರೀ ವೆಂಕಟರಮಣ ದೇವರ ಕೃಪೆಯಿಂದ ನಾಡಿನ ಸಮಸ್ತ ಜನತೆಗೆ ಶಾಂತಿ, ಆರೋಗ್ಯ, ಸೌಹಾರ್ದ ಮತ್ತು ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
#VaikuntaEkadashi #kannada9news #MLC #Gokak
2 weeks ago | [YT] | 56
View 2 replies
Kannada9News
Pic of the day…ಸಚಿವ ಸತೀಶ್ ಜಾರಕಿಹೊಳಿ ಅವರು ಇವತ್ತು ಗೋಕಾಕ ದಿಂದ ಯಾದಗಿರಿಗೆ ಹೆಲಿಕ್ಯಾಪ್ಟರ್ ಮುಖಾಂತರ ಪ್ರಯಾಣ..@top fansSatish JarkiholiRahul JarkiholiPriyanka Jarkiholi
2 weeks ago | [YT] | 118
View 2 replies
Kannada9News
ಜಗತ್ತಿಗೆ ಕರುಣೆ ಮತ್ತು ಕ್ಷಮೆಯ ಗುಣವನ್ನು ಕಲಿಸಿದ ಏಸುಕ್ರಿಸ್ತರ ಜನ್ಮದಿನದ ಈ ಶುಭ ದಿನದಂದು, ನಾಡಿನ ಜನತೆಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಎಲ್ಲರಲ್ಲೂ ಭಾತೃತ್ವ ಮತ್ತು ನೆಮ್ಮದಿಯನ್ನು ತರಲಿ.
On this auspicious occasion of Jesus Christ's birth, who taught the world the virtues of mercy and forgiveness, I extend my heartfelt Christmas greetings to all. May this festival bring harmony and peace to everyone's lives.
#merrychristmas #kannada9news #Lakhanjarkiholi #MLC
3 weeks ago | [YT] | 71
View 0 replies
Kannada9News
ಮೂರನೇ ದಿನದ LRJ ಟ್ರೋಫಿ ಕ್ರಿಕೆಟ್ ಪದ್ಯಾವಳಿಗೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ…
ಗೋಕಾಕ V/S ಸೊಲ್ಲಾಪುರ್...
#kannada9news #gokak #cricket #Jarakiholi #LakhanJarkiholi
3 weeks ago | [YT] | 41
View 0 replies
Kannada9News
ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ.
ಗೋಕಾಕ : ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಡಿ ಗೋಕಾಕ ತಾಲೂಕು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್ ಭಸ್ಮೆ, ಜಿಲ್ಲಾ ವೈದ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು
3 weeks ago | [YT] | 87
View 0 replies
Load more