DD Chandana News

DD CHANDANA


DD Chandana News

ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) ಕಾಯ್ದೆ, 2025 (ವಿಬಿ ಜಿ ರಾಮ್ ಜಿ) ;

ವಿಬಿ–ಜಿ ರಾಮ್ ಜಿ ಮಸೂದೆ, 2025 ರ ಅಡಿಯಲ್ಲಿ ಉದ್ಯೋಗ ಖಾತರಿ ಹೆಚ್ಚಳ ಮತ್ತು ವ್ಯಾಪಕ ಉದ್ಯೋಗಾವಕಾಶಗಳೊಂದಿಗೆ ಗ್ರಾಮೀಣ ಜೀವನೋಪಾಯದ ಬಲವರ್ಧನೆ ;

#125_Rozgar_Guarantee #VB_GRAMG #VBGRAMG

2 weeks ago | [YT] | 14

DD Chandana News

ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) ಕಾಯ್ದೆ, 2025 (ವಿಬಿ ಜಿ ರಾಮ್ ಜಿ) ;

ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಪರಿಣಾಮಕಾರಿ ವಿತರಣೆಯ ಖಚಿತಪಡಿಸುವಿಕೆ;

#125_Rozgar_Guarantee #VB_GRAMG #VBGRAMG

2 weeks ago | [YT] | 9

DD Chandana News

ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) [VB G RAM G] ಕಾಯ್ದೆ, 2025.
ಮಿಥ್ಯಗಳಿಗೆ ಉತ್ತರ!


#VBGRAMG #ViksitBharat_GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #MoRD

2 weeks ago | [YT] | 16

DD Chandana News

ಇಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಲಿಂಗ ಸಮಾನತೆಯ ವಿಶ್ವವನ್ನು ಸೃಜಿಸಲು, ಮಹಿಳೆಯರ ಸಾಧನೆಗಳನ್ನು ಗುರುತಿಸಿ ಪರಿಚಯಿಸಲು ಹಾಗೂ ಎಲ್ಲಾ ರಂಗಗಳಲ್ಲೂ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಪ್ರತಿವರ್ಷ ಮಾರ್ಚ್ ೮ ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಾ ಬರಲಾಗಿದೆ.
#NariShakti

4 years ago | [YT] | 36

DD Chandana News

ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ಇನ್ನಿಲ್ಲ.
84 ವರ್ಷದ ಪ್ರಣಬ್ ಮುಖರ್ಜಿ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು.
ಆಗಸ್ಟ್ 10ರಂದುಮಿದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಮಯದಲ್ಲಿ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು.
ಅವರ ನಿಧನಕ್ಕೆ ನಾಡಿನ ಗಣ್ಯರನೇಕರು ಅತೀವ ಶೋಕ ವ್ಯಕ್ತಪಡಿಸಿದ್ದಾರೆ.

5 years ago | [YT] | 101

DD Chandana News

ದೂರದರ್ಶನ ಚಂದನ ವಾರ್ತೆಗಳು.
ವೀಕ್ಷಿಸಿ ಇಂದು ಸಂಜೆ ೭ ಕ್ಕೆ.
#LiveDDChandanaNews #DDChandana

https://www.youtube.com/watch?v=C6MY3...

5 years ago | [YT] | 26

DD Chandana News

ದೂರದರ್ಶನ ಚಂದನ ವಾರ್ತೆಗಳು.
ವೀಕ್ಷಿಸಿ ಇಂದು ಸಂಜೆ ೪.೩೦ ಕ್ಕೆ
#LiveDDChandanaNews #DDChandana

https://www.youtube.com/watch?v=ghNRU...

5 years ago | [YT] | 13

DD Chandana News

ದೂರದರ್ಶನ ಚಂದನ ವಾರ್ತೆಗಳು.
ವೀಕ್ಷಿಸಿ ಇಂದು ಸಂಜೆ ೪.೩೦ ಕ್ಕೆ
#LiveDDChandanaNews #DDChandana

https://www.youtube.com/watch?v=ghNRU...

5 years ago | [YT] | 33

DD Chandana News

#Covid19Report : 17-06-2020
#CovidInKarnataka
ಒಟ್ಟು ಪ್ರಕರಣ: 7734
ಮೃತಪಟ್ಟವರು: 102
ಗುಣಮುಖರಾದವರು: 4804
ಹೊಸ ಪ್ರಕರಣಗಳು: 204
#KarnatakaFightsCorona

5 years ago | [YT] | 23

DD Chandana News

#Covid19Report : 16-06-2020
#CovidInKarnataka
ಒಟ್ಟು ಪ್ರಕರಣ: 7530
ಮೃತಪಟ್ಟವರು: 94
ಗುಣಮುಖರಾದವರು: 4456
ಹೊಸ ಪ್ರಕರಣಗಳು: 317
#KarnatakaFightsCorona

5 years ago | [YT] | 22