ಪ್ರತಿಧ್ವನಿ ಸುದ್ದಿವಾಹಿನಿಯು ಈಗ ಕನ್ನಡದಲ್ಲಿ. ಪ್ರತಿಧ್ವನಿ ಸುದ್ದಿವಾಹಿನಿಯು ದಿನದ 24 ಗಂಟೆಯೂ ರಾಜ್ಯ, ದೇಶ, ವಿದೇಶ ಸುದ್ದಿಗಳ ಅಪ್ಡೇಟ್. ರಾಜಕೀಯ, ಕ್ರೀಡೆ, ಸಿನೆಮಾ ಸುದ್ದಿಗಳು ಜೊತೆ ಸಂಪೂರ್ಣ ಮನರಂಜನೆ. ನಿರಂತರ ಸುದ್ದಿ, ಭರಪೂರ ಮನರಂಜನೆಗಾಗಿ ಪ್ರತಿಧ್ವನಿ ಸುದ್ದಿವಾಹಿನಿಯು ಸಬ್ಸ್ಕ್ರೈಬ್ ಮಾಡಿ
PRATHIDHWANI SUDDIGALU
ಶಾಲೆ ಮುಗಿಸಿ ಮನೆಗೆ ಬಾರದ ಕಂದಮ್ಮ
ಬೆಂಗಳೂರಿನ ಯಶವಂತ ಪುರ ಮತ್ತಿಕೆರೆ ರಸ್ತೆಯಲ್ಲಿರುವ ರಾಜರಾಜೇಶ್ವರಿ ಇಂಗ್ಲಿಷ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಜಯ್ ಎಂಬ 12 ವರ್ಷದ ಬಾಲಕ ಮದ್ಯಾಹ್ನ ಶಾಲೆ ಮುಗಿಸಿ ಮನೆಗೆ ಬರುವ ಸಂಧರ್ಭದಲ್ಲಿ ನಾಪತ್ತೆಯಾಗಿದ್ದು. ಪೋಷಕರು ಆತಂಕದಲ್ಲಿ ಇದ್ದಾರೆ. ಡಿಸೆಂಬರ್ 13 ರಂದು ಬಾಲಕ ನಪಾತೆಯಾಗಿದ್ದು ಇಲ್ಲಿಯವರೆಗೂ ಪತ್ತೇಯಾಗಿಲ್ಲ, ಪೋಷಕರು ತೀವ್ರ ಆತಂಕದಲ್ಲಿ ಇದ್ದು ಈ ಬಾಲಕ ಎಲ್ಲಾದರೂ ಕಂಡರೆ 8762412103, 9980116095 ಈ ನಂಬರ್ ಗೆ ಕರೆ ಮಾಡಿ ಎಂದು ಕೇಳಿಕೊಂಡಿದ್ದಾರೆ.
1 year ago | [YT] | 5
View 0 replies
PRATHIDHWANI SUDDIGALU
ಈ ದಸರಾ ಹಬ್ಬದಲ್ಲಿ ಬಣ್ಣ ಬಣ್ಣದ ಸೀರೆಯನ್ನು ಹಾಕಿಕೊಂಡು ನಮಗೆ ವಾಟ್ಸಪ್ಪ್ ಆಪ್ ಮಾಡಿ ನಿಮ್ಮ ಫೋಟೋವನ್ನ ನಮ್ಮ ಡಿಜಿಟಲ್ ಪೇಜ್ ನಲ್ಲಿ ಪಬ್ಲಿಶ್ ಮಾಡ್ತೀವಿ.. ನೀವ್ ಮಾಡಬೇಕಾಗಿರೋದು ಇಷ್ಟೇ, ಈ ನಂಬರ್ ಗೆ 8618751603 ನಿಮ್ಮ ಫೋಟೋ ಜೊತೆಗೆ ನಿಮ್ಮ ಹೆಸರು,ಅಡ್ರೆಸ್ ಕೂಡ ಕಳಿಸಿ
1 year ago | [YT] | 3
View 0 replies
PRATHIDHWANI SUDDIGALU
ರಾಜ್ಯದ ನೂತನ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅಂತ ಹೇಳಲಾಗುತ್ತಿದೆ.
ನಿಜ
ಸುಳ್ಳು
1 year ago | [YT] | 1
View 0 replies
PRATHIDHWANI SUDDIGALU
ನಮಸ್ಕಾರ ಪ್ರತಿಧ್ವನಿ ಸುದ್ದಿ ವಾಹಿನಿಯ ವೀಕ್ಷಕರಿಗೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದಾಗಿ, ನಾವು ದೂರ ಉಳಿದಿದ್ದೆವು, ಆದರೆ ನೀವು ತೋರಿದ ಪ್ರೀತಿ ಕಾಳಜಿ ಅನ್ನು ಎಂದಿಗೂ ಮರೆತಿಲ್ಲ, ಇನ್ನೂ ಮುಂದೆ ರಾಜ್ಯದ ಸುದ್ದಿಗಳ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಸುದ್ದಿಗಳನ್ನು ನಿಮ್ಮ ಮುಂದೆ ನೀಡುತ್ತಾ ಹೋಗುತ್ತೇವೆ,ಸುದ್ದಿಗಳ ಜೊತಗೆ ಮನರಂಜನೆ, food vlog, ಟೂರಿಸಂ ಇನ್ನೂ ಹಲವಾರು ವಿಷಯಗಳ ಕುರಿತು, ನಾವು ನಿಮ್ಮ ಮುಂದೆ ಬರುತ್ತೇವೆ, ಹೊಸ ತಂಡದೊಂದಿಗೆ ಹೊಸ ಹುರುಪಿನೊಂದಿಗೆ ನಿಮ್ಮ ಜೊತೆ ಹೆಜ್ಜೆ ಹಾಕುತ್ತೇವೆ,.. ಯಾರಾದರೂ ನಮ್ಮ ಪ್ರತಿಧ್ವನಿ ತಂಡ ಸೇರಬಯಸುವವರು 8618751603,8073089775 ಈ ನಂಬರ್ ಸಂಪರ್ಕಿಸಿ... ನಮಗೆ ನಿಮ್ಮ ಬೆಂಬಲವೇ ಆಶೀರ್ವಾದ, 🙏🏼🙏🏼🙏🏼
1 year ago | [YT] | 2
View 0 replies
PRATHIDHWANI SUDDIGALU
ಸಮಸ್ತ ವೀಕ್ಷಕರಿಗೆಹೊಸವರ್ಷ ಯುಗಾದಿ ಹಬ್ಬದ ಶುಭಾಶಯಗಳು
Team #prathidhwani suddigalu
2 years ago | [YT] | 1
View 0 replies
PRATHIDHWANI SUDDIGALU
2 years ago | [YT] | 4
View 0 replies
PRATHIDHWANI SUDDIGALU
ಕ್ರಾಂತಿ ವೀರ
ಸಂಗೊಳ್ಳಿ ರಾಯಣ್ಣ ಪುಣ್ಯ ಸ್ಮರಣೆಯ
ಭಕ್ತಿ ಪೂರ್ವಕ ನಮನಗಳು
2 years ago | [YT] | 0
View 0 replies
PRATHIDHWANI SUDDIGALU
2 years ago | [YT] | 1
View 0 replies
PRATHIDHWANI SUDDIGALU
#republicday
2 years ago | [YT] | 1
View 0 replies
PRATHIDHWANI SUDDIGALU
https://youtu.be/DFZlmYWLjNU
3 years ago | [YT] | 0
View 0 replies
Load more