ನಮಸ್ತೆ ಎಲ್ಲರಿಗೂ..
ನಾನೊಬ್ಬ ಸಿನಿಮಾ ಪ್ರೇಮಿ ಹಾಗೂ ಅಭಿಮಾನಿಯಾಗಿದ್ದು, ಸಿನಿಮಾ, ಪುಸ್ತಕ ಮತ್ತು ವಯಕ್ತಿಕ ವಿಚಾರಕ್ಕೆ ಸಂಭಂದಿಸಿದ ವಿಡಿಯೋಗಳನ್ನು ನೋಡಬಹುದು..
ದಯವಿಟ್ಟು ನನ್ನ ಈ ಯೂಟ್ಯೂಬ್ ಚಾನಲ್ ಅನ್ನು Subscribed ಮಾಡಿಕೊಂಡು support ಮಾಡಿ..
including cinema/ Books / Interviews /Public Opinion/ personal Blogs
Sunil Javali (ಸುನೀಲ ಜವಳಿ)
ವೆಡ್ಡಿಂಗ್ ಫೋಟೋಗ್ರಾಫರ್ ನೊಬ್ಬ ಪ್ರೀತಿಯ ಬಲೆಗೆ ಬೀಳುವ ತ್ರಿಕೋನ ಪ್ರೇಮ ಕಥಾಹಂದರವನ್ನು 'ಫುಲ್ ಮೀಲ್ಸ್' ಚಿತ್ರವು ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.
ಇದೀಗ ಚಿತ್ರವು 25 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕರಾದ ಎನ್. ವಿನಾಯಕ ಅವರನ್ನು ಮಾತನಾಡಿಸಲಾಯಿತು..
Link : https://youtu.be/ZK_MV339tKQ?si=sjFVn...
ಅವರೊಂದಿಗೆ ಮಾತನಾಡಿದ ಒಂದು ಪುಟ್ಟ ಸಿಹಿಯಾದ ಮಾತುಕಥೆಯ ಸಂದರ್ಶನ ಇದೀಗ ನಿಮ್ಮ ಮುಂದಿದೆ. once again ಇಡೀ ಚಿತ್ರತಂಡದವರಿಗೆ ಶುಭಾಶಯಗಳು.. 🌼🌼💐💐💐
#FullMeals #Fullmealsmovie #NVinayaka #LikhithShetty #kusheeravi #kannadamovies@vinayaka vinu
1 week ago | [YT] | 0
View 0 replies
Sunil Javali (ಸುನೀಲ ಜವಳಿ)
ವೆಡ್ಡಿಂಗ್ ಫೋಟೋಗ್ರಾಫರ್ ನೊಬ್ಬ ಪ್ರೀತಿಯ ಬಲೆಗೆ ಬೀಳುವ ತ್ರಿಕೋನ ಪ್ರೇಮ ಕಥಾಹಂದರವನ್ನು ಒಳಗೊಂಡಿದ್ದ 'ಫುಲ್ ಮೀಲ್ಸ್' ಚಿತ್ರವು ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.
ಇದೀಗ ಚಿತ್ರವು 25 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕರಾದ ಎನ್. ವಿನಾಯಕ ಅವರನ್ನು ಭೇಟಿ ಮಾಡಿ ಶುಭ ಹಾರೈಸಿದೆ..
ಒಂದು ಪುಟ್ಟ ಸಿಹಿಯಾದ ಮಾತುಕಥೆಯ ಸಂದರ್ಶನವನ್ನು ಮಾಡಿದ್ದೇನೆ. ಸಧ್ಯದಲ್ಲಿಯೇ ಆ ಸಂದರ್ಶನ ಬರಲಿದೆ.. once again ಇಡೀ ಚಿತ್ರತಂಡದವರಿಗೆ ಶುಭಾಶಯಗಳು.. 🌼🌼💐💐💐
#FullMeals #FullMealsKannadaMovie #LikhithShetty #KusheeRavi #FullMealsTrailer #WahEnoHavaa #NVinayaka #DGKAudio #KannadaCinema #KannadaMovies #Interview #KannadaDirector #FullMealson21stNovember #DiaKusheeRavi #SandalwoodMovies #SweetMaatukathe #suniljavali N Vinayaka
1 week ago (edited) | [YT] | 1
View 0 replies
Sunil Javali (ಸುನೀಲ ಜವಳಿ)
ಮೋಹಕ ತಾರೆ ರಮ್ಯಾ..
ವಯಕ್ತಿಕವಾಗಿ, ನಟಿ ಪ್ರೇಮಾ ಅವರ ಬಳಿಕ ಬಹಳಷ್ಟು ಇಷ್ಟವಾದವರು ನಟಿ ಎಂದರೆ ಅದು ನಮ್ಮ ಮೋಹಕ ತಾರೆ ರಮ್ಯಾ.
ದಿವ್ಯಾ ಸ್ಪಂದನ ಆಗಿದ್ದ, ರಮ್ಯಾ ರವರು ಅಭಿನಯಿಸಿದ ಮೊದಲ ಚಿತ್ರದಿಂದಲೇ ಇಷ್ಟವಾದವರು.
ಅಭಿ ಚಿತ್ರದ ಮುಸ್ಲಿಂ ಪಾತ್ರವಾಗಿರಲಿ, 'ಕಂಠಿ' ಚಿತ್ರದ ರೀಮಾ ಪಾತ್ರವಾಗಿರಲಿ, 'ಅಮೃತಧಾರೆ'ಯ ಅಮೃತಾ, 'ಸೇವಂತಿ ಸೇವಂತಿ' ಚಿತ್ರದ ಸೇವಂತಿ, 'ಗೌರಮ್ಮ' ಚಿತ್ರದ ಗೌರಮ್ಮ, 'ಸಂಜು ವೆಡ್ಸ್ ಗೀತಾ' ಚಿತ್ರದ ಗೀತಾ,,,
ಹೀಗೆ, ಅನೇಕ ಚಿತ್ರಗಳ ಪಾತ್ರಗಳು ಬಹಳ ಇಷ್ಟವಾಗಿದ್ದವು ಮತ್ತು ಕಾಡಿದ್ದವು ಸಹ.
ಅಭಿನಯದ ಮೂಲಕ ಮೋಹಕ ತಾರೆ ಎಂಬ ಬಿರುದು ಪಡೆದ ರಮ್ಯಾ ರವರು, ಬಣ್ಣದ ಜಗತ್ತನ್ನು ಬಿಟ್ಟು, ರಾಜಕೀಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ಸರು.
ಬಹಳ ವರ್ಷಗಳ ನಂತರ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'.. ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ಬರುವ ಮುನ್ಸೂಚನೆ ನೀಡಿದ್ದು ಬಹಳಷ್ಟು ಖುಷಿ ಕೊಟ್ಟಿತ್ತು.
ಸಧ್ಯ ಇವರು ನಟಿಸಿದ್ದ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರವು 'ರಕ್ತ ಕಾಶ್ಮೀರ' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಆಗಲಿದೆ. ಹೀಗಾಗಿ ಮತ್ತೊಮ್ಮೆ ಅಂದಿನ ರಮ್ಯಾರನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು..
In fact.. ರಮ್ಯಾ ರವರು, ಕನ್ನಡ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರೂ ಸಹ ಕನ್ನಡ ಭಾಷೆಯ ಬಗ್ಗೆ ತಿರಸ್ಕಾರ ಭಾವನೆ ಹೊಂದಿಲ್ಲಾ ಎಂಬುದು ಹೆಮ್ಮೆಯ ವಿಚಾರ.
ರಮ್ಯಾ ರವರ, ಅಭಿನಯ, ನಗು, ಮುಗ್ದತೆ, ಕೋಪ ಮತ್ತು ಗಾಂಚಲಿ.. ಹೀಗೆ ಎಲ್ಲದಕ್ಕೂ ಚಂದ ಅನಿಸ್ತಾರೆ. ಇವರು ಪುನಃ ಚಿತ್ರರಂಗಕ್ಕೆ ಮರಳಿ ಬೇಕು ಎನ್ನುವ ಅನೇಕ ಅಭಿಮಾನಿಗಳ ಸಾಲಿನಲ್ಲಿ ನಾನೂ ಸಹ ಒಬ್ಬ..
ಹೀಗೆ, ಅದೆಷ್ಟೋ ವರ್ಷಗಳ ಕಾಲ ಚಂದನವನದಲ್ಲಿ ಮಿಂಚಿದ ಸ್ಯಾಂಡಲ್ವುಡ್ ಕ್ವೀನ್, ಈಗಲೂ ಅಸಂಖ್ಯ ಅಭಿಮಾನಿಗಳ ಮನದರಸಿಯಾಗಿರುವ ಮೋಹಕ ತಾರೆ, ನಮ್ಮೆಲ್ಲರ ನೆಚ್ಚಿನ ರಮ್ಯಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು😊💐🎂 Divya Spandana/Ramya
#Happybirthday #Ramya #happybirthdayramya #DivyaSpandanaBirthday
1 month ago | [YT] | 0
View 0 replies
Sunil Javali (ಸುನೀಲ ಜವಳಿ)
Link : https://youtu.be/JzNT2CYZmpE?si=EiUIa...
ನಾಗಮುಖ ಅವರ ನಿರ್ದೇಶನದ 'ಧರ್ಮಂ'... ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಡಿಸೆಂಬರ್ 05 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ..
#Dharmam #NagamukhaAkkiAlur #ShashiKumar #BheeshmaRamaiha #vairanikashetty #DharmamTrailor #Nagamukha #AshokHedge #KannadaMovie
1 month ago (edited) | [YT] | 0
View 0 replies
Sunil Javali (ಸುನೀಲ ಜವಳಿ)
ನಾಗಮುಖ ಅವರ ನಿರ್ದೇಶನದ 'ಧರ್ಮಂ'... ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಡಿಸೆಂಬರ್ 05 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ..
#Dharmam #NagamukhaAkkiAlur #ShashiKumar #BheeshmaRamaiha #vairanikashetty #DharmamTrailor #Nagamukha #AshokHedge #KannadaMovie
https://youtu.be/JzNT2CYZmpE?si=J2y37...
1 month ago (edited) | [YT] | 0
View 0 replies
Sunil Javali (ಸುನೀಲ ಜವಳಿ)
https://youtu.be/lmRNAZfRSB8?si=jifFe...
1 month ago | [YT] | 0
View 0 replies
Sunil Javali (ಸುನೀಲ ಜವಳಿ)
ಆತ್ಮೀಯ ಸಿನಿ ಮಿತ್ರರಾದ ವಸಿಷ್ಠ ಸರ್ ಹಾಗೂ ಇತರರು ಅಭಿನಯಿಸಿರುವ, ನಮ್ಮ ಅಪ್ಜಲ್ ಸರ್ ನಿರ್ದೇಶನದ ಚಿತ್ರ 'ನೆನಪುಗಳ ಮಾತು ಮಧುರ'.
* Afzal superstar..
ತಮ್ಮದೇ ಸೂಪರ್ ಸ್ಟಾರ್ ಪತ್ರಿಕೆಯ ಪತ್ರಕರ್ತರಾಗಿ, ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ ಸರ್ ರವರು, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟನೆ ಮತ್ತು ನೃತ್ಯ ನಿರ್ದೇಶನದ ಜೊತೆಗೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
* ವಸಿಷ್ಠ ಬಂಟನೂರು
ಒನ್ ಲವ್ ಟು ಸ್ಟೋರಿ ಹಾಗೂ 1975.. ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ವಸಿಷ್ಠ ಬಂಟನೂರ ಸರ್ ರವರು, ಇದೀಗ ನಾಯಕ ನಟರಾಗಿ 'ನೆನಪುಗಳ ಮಾತು ಮಧುರ' ಚಿತ್ರದ ಮೂಲಕ ಪ್ರೇಕ್ಷಕರ ಎದುರಿಗೆ ಬರುತ್ತಿದ್ದಾರೆ.
* ನೆನಪುಗಳ ಮಾತು ಮಧುರ
"ಈ ಚಿತ್ರವು ನಾಲ್ಕು ಕಥೆಗಳನ್ನು ಒಳಗೊಂಡಿದ್ದು, ಒಂದೊಂದರ ಕಥೆ ಇಪ್ಪತ್ತೈದು ನಿಮಿಷಗಳ ಅವಧಿ ಇರುತ್ತದೆ. ನಾಲ್ಕು ಕಥೆಗಳು ಬೇರೆಯದೆ ಆಯಾಮದಲ್ಲಿ ಸಾಗುತ್ತದೆ. ಸದ್ಯದಲ್ಲೇ ನಾವು ಎದುರಿಸುತ್ತಿರುವ ಹಾಗೂ ಕಣ್ಣಮುಂದೆ ನೋಡುತ್ತಿರುವ ಕೆಲವು ವಿಷಯಗಳೇ'.. ಎಂದು ನಿರ್ದೇಶಕರು ಹೇಳುತ್ತಾರೆ.
ಟ್ರೈಲರ್ ಲಿಂಕ್ : https://youtu.be/Xby7t5zil6o?si=5RL8I...
#NammaSuperstars #starkannada #nammasuperstars #nenapugalamaathumadhura #AfzalSuperstars #sevenraaj #redandwhitesevenraj #kannadamovies #sandalwoodmovies
1 month ago | [YT] | 0
View 0 replies
Sunil Javali (ಸುನೀಲ ಜವಳಿ)
https://youtu.be/0aODchlrXE8?si=OA4vi...
1 month ago | [YT] | 1
View 0 replies
Sunil Javali (ಸುನೀಲ ಜವಳಿ)
ನಿರ್ದೇಶಕರಾದ ಎನ್. ವಿನಾಯಕ್ ಅವರೊಂದಿಗಿನ friendly ಮಾತುಕಥೆ...
Link: https://youtu.be/oKC094pgNto?si=OBjXU...
1 month ago | [YT] | 2
View 0 replies
Sunil Javali (ಸುನೀಲ ಜವಳಿ)
ನಿರ್ದೇಶಕರಾದ ಎನ್. ವಿನಾಯಕ್ ಅವರೊಂದಿಗಿನ friendly ಮಾತುಕಥೆ...
Link: https://youtu.be/oKC094pgNto?si=OBjXU...
1 month ago | [YT] | 0
View 0 replies
Load more