sinchana kitchen

ನಮಸ್ಕಾರ! 🙏
ಸಿಂಚನ ಕಿಚನ್‌ಗೆ ಸ್ವಾಗತ. ಇಲ್ಲಿ ನೀವು ಉತ್ತರ ಕರ್ನಾಟಕದ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಅಡುಗೆ ವಿಧಾನಗಳು, ನಿತ್ಯ ಉಪಯೋಗದ ಟಿಪ್ಸ್‌ಗಳು ಮತ್ತು ತಂಪಾದ ಹಿತಕರ ರೆಸಿಪಿಗಳನ್ನು ನೋಡಬಹುದು. ನಮ್ಮ ಉದ್ದೇಶ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಸವಿಯಬಹುದಾದ ರುಚಿಕರ ತಿಂಡಿ-ಭಕ್ಷಣಗಳನ್ನು ತೋರಿಸುವುದು.

ಹೆಚ್ಚು ನೀಡುವ ವಿಷಯಗಳು:
🥘 ಉತ್ತರ ಕರ್ನಾಟಕದ ವಿಶೇಷ ಆಹಾರ
🍪 ಹಳೆಯ ಶಾಸ್ತ್ರೀಯ ರುಚಿಗಳ ಸೀಕ್ರೆಟ್‌ಗಳು
🍹 ಆರೋಗ್ಯಕರ ಪಾನೀಯಗಳು ಮತ್ತು ಟಿಪ್ಸ್
🍛 ಹಬ್ಬದ ವಿಶೇಷ ಆಹಾರಗಳು

ನೀವು ಅಡುಗೆ ಪ್ರಿಯರಾಗಿದ್ದರೂ ಅಥವಾ ಹೊಸಬರಾಗಿದ್ದರೂ, ಇಲ್ಲಿ ನಿಮಗಾಗಿ ಒಂದಾದರೆ ಒಂದು ವಿಶೇಷ ರೆಸಿಪಿ ಸಿಗುತ್ತದೆ.

👍 ಚಾನಲ್‌ನ್ನು ಸಬ್‌ಸ್ಕ್ರೈಬ್ ಮಾಡಿ ಮತ್ತು 🔔 ಬೆಲ್ ಐಕಾನ್ ಕ್ಲಿಕ್ ಮಾಡಿ – ಹೊಸ ಹಿತಕರ ವಿಡಿಯೋಗಳನ್ನು ತಪ್ಪಿಸಿಕೊಳ್ಳದಂತೆ!

Sinchana Kitchen – Authentic Taste, Simple Cooking 🍲

Welcome to Sinchana Kitchen! Here, we share traditional North Karnataka recipes, healthy and easy-to-make dishes, and cooking tips that bring the taste of home to your kitchen.

What you’ll find here:
Authentic North Karnataka flavors
Healthy and quick recipes for daily cooking
Festive and special dishes


sinchana kitchen

https://youtu.be/htwV7qHD104?si=HHFfL... ಅನ್ನ ಚಪಾತಿ ರೊಟ್ಟಿ ಜೊತೆಗೆ ಸೂಪರ್ ಕಾಂಬಿನೇಷನ್ ಚಟ್ನಿಪುಡಿ

4 months ago | [YT] | 11

sinchana kitchen

https://youtu.be/YbAYySM6txs?si=OY4l5... ಹೊಸ ಬ್ರೇಕ್ ಫಾಸ್ಟ್ ರೆಸಿಪಿ ಇನ್ ಕನ್ನಡ.

4 months ago | [YT] | 10

sinchana kitchen

ಕಟೀಲು ಶ್ರೀ ದುರ್ಗಾಪರಮೇಶ್ವರಿ ನಮಃ 🙏🙏🙏🙏
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ನಮಹ 🙏🙏🙏

4 months ago | [YT] | 34

sinchana kitchen

https://youtu.be/q98yyH2FziU?si=OTzZh... ಗೋಧಿ ಹಿಟ್ಟಿನಿಂದ ಮಾಡಿ ಮೆಂತ್ಯ ಸೊಪ್ಪಿನ ಕಡುಬು.

4 months ago | [YT] | 13

sinchana kitchen

https://youtu.be/BvpjmlB9Lrg?si=pd7AA... ನಿಪ್ಪಟ್ಟು ರೆಸಿಪಿ

4 months ago | [YT] | 15

sinchana kitchen

https://youtu.be/wiDt1BLXz8A?si=XsvDi... ಉತ್ತರ ಕರ್ನಾಟಕದ ಸ್ಪೆಷಲ್ ರೊಟ್ಟಿ ಮಟ್ಟಿಗೆ ಮಾಡಿ

4 months ago | [YT] | 1

sinchana kitchen

ಶ್ರೀ ಸಾಯಿನಾಥಾಯ ನಮಃ 🙏 🙏 🙏 🙏 🙏
ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏

4 months ago | [YT] | 29

sinchana kitchen

ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ಹರೇ ರಾಮ ಹರೇ ಹರೇ
🙏🙏🙏🙏🙏

4 months ago | [YT] | 19