ಭೂಮಂಡಲವೇ ಭಕ್ತಿಲೋಕವಾಗಿ ಮಾರ್ಪಡಲಿ..
ಕಲಿಯುಗದಲಿ ಭಕ್ತಿಯೆಂಬ ಸುರಪಾನವಾದರೆ ಅದರ ಅಮಲು ಭಗವಂತನ ಪಾದದವರೆಗೆ ಕೊಂಡೊಯ್ಯುವುದು. ಅವನಲ್ಲದೆ ತನಗೆ ಬೇರೆ ಯಾರ ಅಗತ್ಯವಿಲ್ಲ, ಅವನೇ ಎಲ್ಲಾ ಅನಿಸುವುದು...
ಭಗವಂತನ ಅಮಲು ಹಾಗೆ ಇರುವುದು....
ಅಂತಹ ಅಮಲನ್ನ ಭಕ್ತಕೋಟಿಗೆ ಹಬ್ಬಿಸುವುದೇ ಇಲ್ಲಿಯ ಉದ್ದೇಶ...
ಈ ಭಕ್ತಿಲೋಕ ( ಏಕತ್ವ - ಆತ್ಮತತ್ತ್ವ ) ವೆಂಬ #YouTube channel ಸನಾತನ ತತ್ತ್ವವಿಚಾರ ಹಾಗೂ ಭಕ್ತಿಸುಧೆಯ ಪ್ರವಾಹ ಹರಿಸುವುದಕ್ಕಾಗಿ ರಚಿತವಾಗಿದೆ..
youtube.com/@bhaktiloka-ekatva-atmatatva
Facebook page #ಏಕತ್ವ ಅದೇ ಆತ್ಮತತ್ತ್ವ ವನ್ನು ಕೂಡ ಫಾಲೋ ಮಾಡಿ ..
www.facebook.com/profile.php?id=100049375962105
ವಂದನೆಗಳು 🙏🙏🙏
Bhakti loka - Ekatva - Atmatatva
Thank you all my dear subscribers for your great support.....thank u one and all....🙏🙏🙏
3 years ago | [YT] | 1
View 0 replies
Bhakti loka - Ekatva - Atmatatva
ಭಕ್ತಿಲೋಕದ ಎಲ್ಲಾ ಸದ್ಭಕ್ತಬಂಧುಗಳಿಗೂ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🙏🙏
3 years ago | [YT] | 0
View 0 replies
Bhakti loka - Ekatva - Atmatatva
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
3 years ago | [YT] | 0
View 0 replies