..... ಸಿಎಂ ಬೊಮ್ಮಾಯಿ ಸರ್ಕಾರವು ಕೊಟ್ಟ ಮಾತು ತಪ್ಪಿರುವುದಕ್ಕಾಗಿ .... ....ಸಿಎಂ ರವರು ಕೂಡಲೇ ಜೂನ್ 27 ರ ಒಳಗಾಗಿ ಚಳುವಳಿಗಾರರ ಅಂತಿಮ ಮಾತುಕತೆ ಸಭೆ ಕರೆದು*.....ಸರ್ಕಾರದ ಸ್ಪಷ್ಟನೆ ನೀಡಬೇಕೆಂದು.... ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲಸಂಗಮ ಇವರು ( ಜೂನ್ 6) ಇಂದು ಬೆಂಗಳೂರು ಗುರುಮನೆಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಸಿಎಂ ಗೆ ಬರೆದ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.....
.....ಸಿಎಂ ಗೆ ಜಗದ್ಗುರುಗಳು ಬರೆದ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ .... ...ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ, ಸಭೆ ಕರೆಯುವಂತೆ , ಸಮಾಜದ ಹಿರಿಯ ಮೀಸಲಾತಿ ಚಳುವಳಿಗಾರರು ಪತ್ರದ ಮೂಲಕ ಒತ್ತಾಯಿಸಿದರು.....
....ನಿಯೋಗದಲ್ಲಿ ರಾಷ್ಟ್ರೀಯ ಅಧ್ಯಕ್ಷ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು, ಮಾಜಿ ಸಚಿವ ವಿನಯ್ ಕುಲಕರ್ಣಿ...., ಲಿಂಗಾಯತ ಗೌಡ ಸಂಚಾಲಕ ಮಲ್ಲೇಶ ಅಮ್ಮನಪುರ್ , ರಾಷ್ಟ್ರೀಯ ಯುವ ಪ್ರಧಾನ ಕಾರ್ಯದರ್ಶಿ ಶಂಕರ್ ಗೌಡ ಬಿರಾದಾರ , ಬೆಳಗಾವಿ ಜಿಲ್ಲಾ ಅಧ್ಯಕ್ಷ ಧರಿಯಪ್ಪ ಟಕ್ಕನವರ್ , ಸಮಾಜಿಕ ಜಾಲತಾಣ ರಾಜ್ಯಅಧ್ಯಕ್ಷ ದೀಪಕ ಜಂಜರವಾಡ , ಬೆಂಗಳೂರು ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಮೇಟಿ , ನಗರ ಅಧ್ಯಕ್ಷ ಶಿವಪುತ್ರ ಮಲ್ಲೇವಾಡ , ಪ್ರಧಾನ ಕಾರ್ಯದರ್ಶಿ ಪುಟ್ಟರಾಜ ಮೊಡಲಾದವರು ನಿಯೋಗದಲ್ಲಿ ಭಾಗವಹಿಸಿದ್ದರು.

ಪಂಚಮಸಾಲಿ ಸತ್ಯಾಗ್ರಹವನ್ನು ಮಕ್ಕಳಿಗೆ ಗೌರವಾರ್ಪನೆ ಮಾಡಿ ಚಾಲನೆ ನೀಡಿದ ಶಾಸಕ ಯಾತ್ನಳ್
ಎಪ್ರಿಲ್ 21ಗುರುವಾರ ಬೆಳಿಗ್ಗೆ 11 ಕ್ಕೆ ಬಸವನಗೌಡ ಪಾಟೀಲ ಯಾತ್ನಳ್ ಶಾಸಕರು ವಿಜಯಪುರ ಹಾಗೂ ಅಧ್ಯಕ್ಷರು ಮೀಸಲಾತಿ ಹೋರಾಟ ಸಮಿತಿ ಇವರು ಕೂಡಲಸಂಗಮದ ಐಕ್ಯಮಂಟಪದ ಆವರಣದಲ್ಲಿ ನಿರಂತರ ಧರಣಿ ಸತ್ಯಾಗ್ರಹವನ್ನು ಉದ್ಗಾಟಸಿ ಸರ್ಕಾರವನ್ನು ಎಚ್ಛರಗೊಳಿಸಿದರು
ವಿಜಯಾನಂದ ಕಾಶಪ್ಪನವರು ರಾಷ್ಟ್ರೀಯ ಅಧ್ಯಕ್ಷರು ಪಂಚಮಸಾಲಿ ಮಹಾಸಭಾ* ಅಧ್ಯಕ್ಷತೆವಹಿಸಿದ್ದರು ಪ್ರಥಮ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ ಇಂದಿನಿಂದ ನಿರಂತರ ಧರಣಿ ಸತ್ಯಾಗ್ರಹ ಆರಂಭವಾಯಿತು.
ಐಕ್ಯಮಂಟಪ ಹಾಗೂ ಕೂಡಲಸಂಗಮೇಶ್ವರ ದರ್ಶನ ನಂತರ ದೇವಾಲಯದ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಧರಣಿ ಸತ್ಯಾಗ್ರಹ ಆರಂಭ... ಸಂಜೆ 5 ಗಂಟೆಯವರಿಗೆ ಯಶಸ್ವಿಯಾಗಿ ನಡೆಯಿತು.
....ಸಿಎಂ ಬೊಮ್ಮಾಯಿ ಸರ್ಕಾರವು ಕೊಟ್ಟ ಮಾತು ತಪ್ಪಿರುವುದಕ್ಕಾಗಿ ಹಾಗು ಸಮಾಜವು ಕೊಟ್ಟ ಅಂತಿಮ ಗಡುವು ಮುಗಿದ ಹಿನ್ನೆಲೆಯಲ್ಲಿ ಈ ಸತ್ಯಾಗ್ರಹ ಅರಂಬಿಸಲಾಗಿದೆ
ಮಕ್ಕಳ ಶಿಕ್ಷಣ ಹಾಗೂ ವಿಧ್ಯಾರ್ಥಿಗಳ ಉದ್ಯೋಗಕ್ಕಾಗಿ ಲಿಂಗಾಯತ ಪಂಚಮಸಾಲಿ - ಗೌಡ- ಮಲೆಗೌಡ- ದೀಕ್ಷಾ ಲಿಂಗಾಯತರಿಗೆ ರಾಜ್ಯ ಸರ್ಕಾರದ 2ಎ ಹಾಗೂ ಲಿಂಗಾಯತ ಎಲ್ಲಾ ಸಮಾಜಗಳಿಗೆ ಕೆಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಹಕ್ಕೊತ್ತಾಯಿಸಿ.ಪಂಚಹಂತದ ಚಳುವಳಿ ಆರಂಭವಾಗಿದೆ. ಈ ಸತ್ಯಾಗ್ರಹದಲ್ಲಿ ಎಚ್ ಎಸ್ ಶಿವಶಂಕರ ಮಾಜಿ ಶಾಸಕರು ಹರಿಹರ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿ,ಮೀಸಲಾತಿ ಚಳುವಳಿ ಪಾದಯಾತ್ರೆ ಸ್ವಾಗತ ಸಮಿತಿ, ನಂದಿಹಳ್ಳಿ ಹಾಲಪ್ಪ ಮಾಜಿ ಶಾಸಕರು ಹೂವಿನಹಡಗಲಿ ಹಾಗೂ ಈ ಸತ್ಯಾಗ್ರಹಕ್ಕೆ ಹಾಲಿ - ಮಾಜಿ ಜನಪ್ರತಿನಿಧಿಗಳು , ಅ.ಭಾ.ಲಿಂ.ಪಂಚಮಸಾಲಿ ಟ್ರಸ್ಟ್ , ಯವ ಘಟಕ, ಪಂಚ ಸೇನಾ, ಮಹಿಳಾ ಚನ್ನಮ್ಮ ನ ಬಳಗ , ರೈತ ಘಟಕ, ಎಲ್ ಪಿ ವಿ ಪಿ ಘಟಕ, ವೈದ್ಯಕೀಯ ಘಟಕ, ಸಾಮಾಜಿಕ ಜಾಲತಾಣ ಘಟಕ , ಐಟಿಬಿಟಿ ಘಟಕ ,ಸಾಹಿತ್ಯ ಘಟಕ , ಕಾನೂನು ಘಟಕ,ದಾಸೊಹ ಘಟಕ ವಿವಿಧ ರಾಷ್ಟ್ರೀಯ, ರಾಜ್ಯ ,ಜಿಲ್ಲಾ ,ತಾಲೂಕು ,ನಗರ ಘಟಕಗಳ ಪದಾಧಿಕಾರಿಗಳು ಆಗಮಿಸಿದ್ದರು. ಹುನಗುಂದ ತಾಲೂಕ ಅಧ್ಯಕ್ಷರು ಹಾಗೂ ಇಳಕಲ ತಾಲೂಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು
ಪಂಚಮಸಾಲಿ ಸತ್ಯಾಗ್ರಹಕ್ಕೆ ತಪ್ಪದೇ ಬನ್ನಿ, ಪ್ರತಿಯೊಬ್ಬರಿಗೂ ಶೇರ್ ಮಾಡಿ ಸಂಪರ್ಕಿಸುವ ದೂರವಾಣಿ: 9980125358 , 984517441, 9844064358 , 9538211400, 9902119993 *ಒಬ್ಬ ಪಂಚಮಸಾಲಿ ಪಂಚಲಕ್ಷ ಪಂಚಮಸಾಲಿ*
ಇಂದು ಸುಕ್ಷೇತ್ರ ಕೂಡಲ ಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ 2A ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪ್ರಥಮ ಜಗದ್ಗುರುಗಳಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ 5ನೆಯ ಹಂತದ ಹೋರಾಟದ ಪ್ರಯುಕ್ತ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭ ಮಾಡಲಾಯಿತು. ಧರಣಿ ಸತ್ಯಾಗ್ರಹಕ್ಕೆ ವಿಜಯಪುರ ನಗರ ಶಾಸಕರಾದ ಸನ್ಮಾನ್ಯ ಬಸನಗೌಡ ಪಾಟೀಲ್ ಅವರು ಚಾಲನೆ ನೀಡಿದರು ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ವಿಜಯಾನಂದ ಕಾಶಪ್ಪನವರ್ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಎಚ್ಎಸ್ ಶಿವಶಂಕರ್. ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ. ಪಂಚ ಸೇನೆ ರಾಜ್ಯಾಧ್ಯಕ್ಷರಾದ ಡಾ.ಬಿ ಎಸ್ ಪಾಟೀಲ್ (ನಾಗರಾಳ ಹುಲಿ) ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು #Panchamasali2A#ಪಂಚಮಸಾಲಿ2A
Lingayatha Panchamasaali Jagadguru Peeta News
ಪತ್ರಿಕಾ ವರದಿಗಳು
ಸಿಎಂಗೆ ಪಂಚಮಸಾಲಿ ಪ್ರಥಮ ಜಗದ್ಗುರುಗಳಿಂದ ಬಹಿರಂಗ ಪತ್ರ ಹಾಗೂ ಜೂನ್ 27 ರಿಂದ ಸಿಎಂ ಮನೆ ಮುಂದೆ ಸತ್ಯಾಗ್ರಹ .....
.....ಲಿಂಗಾಯತ ಪಂಚಮಸಾಲಿ ಪರ್ಯಾಯ ನಾಮಗಳಾದ ಗೌಡ ಲಿಂಗಾಯತ , ಮಲೆಗೌಡ , ದೀಕ್ಷಾ ಲಿಂಗಾಯತ ಮೀಸಲಾತಿಗಾಗಿ.....
..... ಸಿಎಂ ಬೊಮ್ಮಾಯಿ ಸರ್ಕಾರವು ಕೊಟ್ಟ ಮಾತು ತಪ್ಪಿರುವುದಕ್ಕಾಗಿ ....
....ಸಿಎಂ ರವರು ಕೂಡಲೇ ಜೂನ್ 27 ರ ಒಳಗಾಗಿ ಚಳುವಳಿಗಾರರ ಅಂತಿಮ ಮಾತುಕತೆ ಸಭೆ ಕರೆದು*.....ಸರ್ಕಾರದ ಸ್ಪಷ್ಟನೆ ನೀಡಬೇಕೆಂದು....
ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲಸಂಗಮ ಇವರು ( ಜೂನ್ 6) ಇಂದು ಬೆಂಗಳೂರು ಗುರುಮನೆಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಸಿಎಂ ಗೆ ಬರೆದ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.....
.....ಸಿಎಂ ಗೆ ಜಗದ್ಗುರುಗಳು ಬರೆದ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ ....
...ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ,
ಸಭೆ ಕರೆಯುವಂತೆ , ಸಮಾಜದ ಹಿರಿಯ ಮೀಸಲಾತಿ ಚಳುವಳಿಗಾರರು ಪತ್ರದ ಮೂಲಕ ಒತ್ತಾಯಿಸಿದರು.....
....ನಿಯೋಗದಲ್ಲಿ ರಾಷ್ಟ್ರೀಯ ಅಧ್ಯಕ್ಷ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು, ಮಾಜಿ ಸಚಿವ ವಿನಯ್ ಕುಲಕರ್ಣಿ....,
ಲಿಂಗಾಯತ ಗೌಡ ಸಂಚಾಲಕ ಮಲ್ಲೇಶ ಅಮ್ಮನಪುರ್ ,
ರಾಷ್ಟ್ರೀಯ ಯುವ ಪ್ರಧಾನ ಕಾರ್ಯದರ್ಶಿ ಶಂಕರ್ ಗೌಡ ಬಿರಾದಾರ , ಬೆಳಗಾವಿ ಜಿಲ್ಲಾ ಅಧ್ಯಕ್ಷ ಧರಿಯಪ್ಪ ಟಕ್ಕನವರ್ , ಸಮಾಜಿಕ ಜಾಲತಾಣ ರಾಜ್ಯಅಧ್ಯಕ್ಷ ದೀಪಕ ಜಂಜರವಾಡ , ಬೆಂಗಳೂರು ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಮೇಟಿ , ನಗರ ಅಧ್ಯಕ್ಷ ಶಿವಪುತ್ರ ಮಲ್ಲೇವಾಡ ,
ಪ್ರಧಾನ ಕಾರ್ಯದರ್ಶಿ ಪುಟ್ಟರಾಜ ಮೊಡಲಾದವರು ನಿಯೋಗದಲ್ಲಿ ಭಾಗವಹಿಸಿದ್ದರು.
ದಯವಿಟ್ಟು ಎಲ್ಲಾ ಮಾಧ್ಯಮದವರಿಗೆ ಶೇರ್ ಮಾಡಿ
(ಪ್ರತಿಯೊಬ್ಬ ಪಂಚಮಸಾಲಿ ಶೇರ್ ಮಾಡಿ.
*ಒಬ್ಬ ಪಂಚಮಸಾಲಿ ಪಂಚಲಕ್ಷ ಪಂಚಮಸಾಲಿ*)
3 years ago | [YT] | 46
View 0 replies

#Panchamasali2A #ಪಂಚಮಸಾಲಿ2A
3 years ago | [YT] | 33
View 0 replies
Lingayatha Panchamasaali Jagadguru Peeta News
ಪಂಚಮಸಾಲಿ ಸತ್ಯಾಗ್ರಹವನ್ನು ಮಕ್ಕಳಿಗೆ ಗೌರವಾರ್ಪನೆ ಮಾಡಿ ಚಾಲನೆ ನೀಡಿದ ಶಾಸಕ ಯಾತ್ನಳ್
ಎಪ್ರಿಲ್ 21ಗುರುವಾರ ಬೆಳಿಗ್ಗೆ 11 ಕ್ಕೆ
ಬಸವನಗೌಡ ಪಾಟೀಲ ಯಾತ್ನಳ್ ಶಾಸಕರು ವಿಜಯಪುರ ಹಾಗೂ ಅಧ್ಯಕ್ಷರು ಮೀಸಲಾತಿ ಹೋರಾಟ ಸಮಿತಿ
ಇವರು ಕೂಡಲಸಂಗಮದ ಐಕ್ಯಮಂಟಪದ ಆವರಣದಲ್ಲಿ ನಿರಂತರ ಧರಣಿ ಸತ್ಯಾಗ್ರಹವನ್ನು ಉದ್ಗಾಟಸಿ ಸರ್ಕಾರವನ್ನು ಎಚ್ಛರಗೊಳಿಸಿದರು
ವಿಜಯಾನಂದ ಕಾಶಪ್ಪನವರು
ರಾಷ್ಟ್ರೀಯ ಅಧ್ಯಕ್ಷರು ಪಂಚಮಸಾಲಿ ಮಹಾಸಭಾ*
ಅಧ್ಯಕ್ಷತೆವಹಿಸಿದ್ದರು
ಪ್ರಥಮ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ
ಇಂದಿನಿಂದ ನಿರಂತರ ಧರಣಿ ಸತ್ಯಾಗ್ರಹ ಆರಂಭವಾಯಿತು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪಕ್ಕೆ ಪಾದಯಾತ್ರೆ ನಡೆಸಿದರು
ಐಕ್ಯಮಂಟಪ ಹಾಗೂ ಕೂಡಲಸಂಗಮೇಶ್ವರ ದರ್ಶನ ನಂತರ ದೇವಾಲಯದ ಆವರಣದಲ್ಲಿ
ಬೆಳಿಗ್ಗೆ 9 ಗಂಟೆಯಿಂದ ಧರಣಿ ಸತ್ಯಾಗ್ರಹ ಆರಂಭ...
ಸಂಜೆ 5 ಗಂಟೆಯವರಿಗೆ ಯಶಸ್ವಿಯಾಗಿ ನಡೆಯಿತು.
....ಸಿಎಂ ಬೊಮ್ಮಾಯಿ ಸರ್ಕಾರವು ಕೊಟ್ಟ ಮಾತು ತಪ್ಪಿರುವುದಕ್ಕಾಗಿ ಹಾಗು ಸಮಾಜವು ಕೊಟ್ಟ ಅಂತಿಮ ಗಡುವು ಮುಗಿದ ಹಿನ್ನೆಲೆಯಲ್ಲಿ ಈ ಸತ್ಯಾಗ್ರಹ ಅರಂಬಿಸಲಾಗಿದೆ
ಮಕ್ಕಳ ಶಿಕ್ಷಣ ಹಾಗೂ ವಿಧ್ಯಾರ್ಥಿಗಳ ಉದ್ಯೋಗಕ್ಕಾಗಿ
ಲಿಂಗಾಯತ ಪಂಚಮಸಾಲಿ - ಗೌಡ- ಮಲೆಗೌಡ- ದೀಕ್ಷಾ ಲಿಂಗಾಯತರಿಗೆ
ರಾಜ್ಯ ಸರ್ಕಾರದ 2ಎ ಹಾಗೂ ಲಿಂಗಾಯತ ಎಲ್ಲಾ ಸಮಾಜಗಳಿಗೆ ಕೆಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಹಕ್ಕೊತ್ತಾಯಿಸಿ.ಪಂಚಹಂತದ ಚಳುವಳಿ ಆರಂಭವಾಗಿದೆ.
ಈ ಸತ್ಯಾಗ್ರಹದಲ್ಲಿ
ಎಚ್ ಎಸ್ ಶಿವಶಂಕರ ಮಾಜಿ ಶಾಸಕರು ಹರಿಹರ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿ,ಮೀಸಲಾತಿ ಚಳುವಳಿ ಪಾದಯಾತ್ರೆ ಸ್ವಾಗತ ಸಮಿತಿ,
ನಂದಿಹಳ್ಳಿ ಹಾಲಪ್ಪ ಮಾಜಿ ಶಾಸಕರು ಹೂವಿನಹಡಗಲಿ
ಹಾಗೂ
ಈ ಸತ್ಯಾಗ್ರಹಕ್ಕೆ ಹಾಲಿ - ಮಾಜಿ ಜನಪ್ರತಿನಿಧಿಗಳು , ಅ.ಭಾ.ಲಿಂ.ಪಂಚಮಸಾಲಿ ಟ್ರಸ್ಟ್ , ಯವ ಘಟಕ, ಪಂಚ ಸೇನಾ, ಮಹಿಳಾ ಚನ್ನಮ್ಮ ನ ಬಳಗ , ರೈತ ಘಟಕ, ಎಲ್ ಪಿ ವಿ ಪಿ ಘಟಕ, ವೈದ್ಯಕೀಯ ಘಟಕ, ಸಾಮಾಜಿಕ ಜಾಲತಾಣ ಘಟಕ , ಐಟಿಬಿಟಿ ಘಟಕ ,ಸಾಹಿತ್ಯ ಘಟಕ , ಕಾನೂನು ಘಟಕ,ದಾಸೊಹ ಘಟಕ ವಿವಿಧ ರಾಷ್ಟ್ರೀಯ, ರಾಜ್ಯ ,ಜಿಲ್ಲಾ ,ತಾಲೂಕು ,ನಗರ ಘಟಕಗಳ ಪದಾಧಿಕಾರಿಗಳು ಆಗಮಿಸಿದ್ದರು.
ಹುನಗುಂದ ತಾಲೂಕ ಅಧ್ಯಕ್ಷರು ಹಾಗೂ ಇಳಕಲ ತಾಲೂಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು
ಪಂಚಮಸಾಲಿ ಸತ್ಯಾಗ್ರಹಕ್ಕೆ ತಪ್ಪದೇ ಬನ್ನಿ, ಪ್ರತಿಯೊಬ್ಬರಿಗೂ ಶೇರ್ ಮಾಡಿ
ಸಂಪರ್ಕಿಸುವ ದೂರವಾಣಿ: 9980125358 , 984517441, 9844064358 , 9538211400, 9902119993
*ಒಬ್ಬ ಪಂಚಮಸಾಲಿ ಪಂಚಲಕ್ಷ ಪಂಚಮಸಾಲಿ*
3 years ago | [YT] | 79
View 0 replies
Lingayatha Panchamasaali Jagadguru Peeta News
ಇಂದು ಸುಕ್ಷೇತ್ರ ಕೂಡಲ ಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ 2A ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪ್ರಥಮ ಜಗದ್ಗುರುಗಳಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ 5ನೆಯ ಹಂತದ ಹೋರಾಟದ ಪ್ರಯುಕ್ತ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭ ಮಾಡಲಾಯಿತು.
ಧರಣಿ ಸತ್ಯಾಗ್ರಹಕ್ಕೆ ವಿಜಯಪುರ ನಗರ ಶಾಸಕರಾದ ಸನ್ಮಾನ್ಯ ಬಸನಗೌಡ ಪಾಟೀಲ್ ಅವರು ಚಾಲನೆ ನೀಡಿದರು ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ವಿಜಯಾನಂದ ಕಾಶಪ್ಪನವರ್ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಎಚ್ಎಸ್ ಶಿವಶಂಕರ್. ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ. ಪಂಚ ಸೇನೆ ರಾಜ್ಯಾಧ್ಯಕ್ಷರಾದ ಡಾ.ಬಿ ಎಸ್ ಪಾಟೀಲ್ (ನಾಗರಾಳ ಹುಲಿ) ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು
#Panchamasali2A #ಪಂಚಮಸಾಲಿ2A
3 years ago | [YT] | 68
View 1 reply
Lingayatha Panchamasaali Jagadguru Peeta News
#Panchamasali2A agitation starting today ...
#ಪಂಚಮಸಾಲಿ 2A ಮೀಸಲಾತಿ ಹೋರಾಟ ಇವತ್ತಿನಿಂದ ಮತ್ತೆ ಪ್ರಾರಂಭ
3 years ago | [YT] | 56
View 1 reply