Rajesh

ಮಹಾ ಶಿವರಾತ್ರಿ 2025ರ ದಿನದಿಂದ ನಿಮ್ಮ ಜೀವನ ಮತ್ತು ನಿಮ್ಮ ಕಾರ್ಯದಲ್ಲಿ ಶಿವನ ಆಶೀರ್ವಾದವಿರಲಿ. ಶಿವನು ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಂತೋಷ, ಅದೃಷ್ಟವನ್ನು ಕರುಣಿಸಲಿ. ನಾಡಿನ ಸಮಸ್ತ ಜನತೆಗೂ ಮಹಾ ಶಿವರಾತ್ರಿ 2025ರ ಹಾರ್ದಿಕ ಶುಭಾಶಯಗಳು

2 months ago | [YT] | 73