ಬಯಸಿದ್ದೆಲ್ಲ ಸಿಗದು ಬಾಳಲಿ💗

ನನ್ನ ಪ್ರೀತಿಯ ಎಲ್ಲಾ ಸಾಹಿತ್ಯ ಪ್ರೇಮಿಗಳಿಗೆ ನಿಮ್ಮ ಅಮ್ಮುವಿನ ನಮಸ್ಕಾರಗಳು. ಈಗಿನ ಕಾಲಕ್ಕೆ ಅನುಗುಣವಾಗಿ ವಿಭಿನ್ನ ಕಥಾಹಂದರಗಳನ್ನು ನಿಮ್ಮ ಮುಂದೆ ಇರಿಸುವ ಸಣ್ಣ ಪ್ರಯತ್ನ ಒಪ್ಪಿ ಅಪ್ಪಿಕೊಳ್ಳಿ ಸಲಹೆಯನ್ನು ಕೊಡಿ. ಈ ರೀತಿ ಕಥೆ, ಕಾದಂಬರಿಯನ್ನು ನಿಮ್ಮ ಮುಂದೆ ಆಡಿಯೋ ಮುಖಾಂತರ ತರುತ್ತಿರುವುದು ನನ್ನ ಮೊದಲನೇ ಪ್ರಯತ್ನ. ಕನ್ನಡಿಗರೆಲ್ಲರು ನಮ್ಮನ್ನು ಪ್ರೋತ್ಸಾಹಿಸಿ ಬೆಳೆಸಿ.
-ನಿಮ್ಮ ಅಮ್ಮು 💛❤
#hatelovestory #moralatory #ನೀತಿಕಥೆ #audiobook #kannadanovel #kannadastory


ಬಯಸಿದ್ದೆಲ್ಲ ಸಿಗದು ಬಾಳಲಿ💗

ಯಾರಿಗಾದರೂ ಸ್ಟಾಕ್ ಮಾರ್ಕೆಟ್ ಬಗ್ಗೆ ಕನ್ನಡದಲ್ಲಿ ಪೂರ್ತಿಯಾಗಿ ವಿವರ ಬೇಕು ಎಂದರೆ ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಸಪೋರ್ಟ್ ಮಾಡಿ.

youtube.com/@stocks_intra?si=4LawqOwmYcURhvIJ

1 month ago | [YT] | 14

ಬಯಸಿದ್ದೆಲ್ಲ ಸಿಗದು ಬಾಳಲಿ💗

ಯಾರಿಗೆಲ್ಲ ದೇಸಿ ಖಾದ್ಯಗಳು ಇಷ್ಟವೋ.. ಮರೆಯದೆ ಕಮೆಂಟ್ ಮಾಡಿ ಹಾಗೂ ಕೊಟ್ಟಿರುವ ನಂಬರ್ ಗೆ ವಾಟ್ಸಪ್ ಮಾಡಿದರೆ ಇನ್ನಷ್ಟು ಡೀಟೇಲ್ಸ್ ಕಳುಹಿಸುತ್ತೇವೆ ಅದಾಗಲೆ ಬುಕಿಂಗ್ ಗಳು ಸ್ಟಾರ್ಟ್ ಆಗಿರುವುದರಿಂದ ಯಾರೆಲ್ಲಾ ಹಪ್ಪಳ ಮತ್ತು ಸಂಡಿಗೆ, ಮಜ್ಜಿಗೆ ಮೆಣಸಿನ ಕಾಯಿ ಮತ್ತು ಉಪ್ಪಿನಕಾಯಿ ಪ್ರಿಯರು ಇದ್ದೀರೋ ಮರೆಯದೆ ಮೆಸೇಜ್ ಮಾಡಿ ಬುಕಿಂಗ್ ಮಾಡಿಕೊಳ್ಳಿ

1 month ago | [YT] | 11

ಬಯಸಿದ್ದೆಲ್ಲ ಸಿಗದು ಬಾಳಲಿ💗

ಯಾರೆಲ್ಲ ದೇಸಿ ಲವ್ವರ್ಸ್ ಇದ್ದೀರಾ.... ಇಂಥ ಚಳಿಯಲ್ಲಿ ಬಿಸಿ ಬಿಸಿಯಾಗಿ ಹಪ್ಪಳ, ಸಂಡಿಗೆ ತಿಂತಾ ಇದ್ರೆ ಆಹಾ..!!! ಅನ್ಸತ್ತೆ ಅಲ್ವಾ..? ಅಮ್ಮನ ಕೈ ರುಚಿಯಲ್ಲಿ ಸಿಗುವ ಈ ಖಾದ್ಯಗಳು ಇದೆ ಡಿಸೆಂಬರ್ 5ನೆ ತಾರೀಖಿನಂದು ಲಾಂಚ್ ಆಗ್ತಾ ಇದೆ. ಬೇಗ bega ಬುಕಿಂಗ್ ಮಾಡ್ಕೊಳಿ. ಯಾಕಂದ್ರೆ ಇವತ್ತಿನ ಬ್ಯುಸಿ ಮತ್ತು ಫಾಸ್ಟ್ ಲೈಫ್ ನಲ್ಲಿ ಯಾರು ಕೂಡ ಅಥೆಂಟಿಕ್ ರುಚಿಯಲ್ಲಿ ಮಾಡಲು ಸಾಧ್ಯವಿಲ್ಲ. ಎಲ್ಲಾನು ಮಷೀನ್ made ಮತ್ತು ಕಲಬೆರಿಕೆ. ಆದರೆ ನಾವು ಹಾಗೆ ಮಾಡದೇ ಎಲ್ಲವನ್ನು ಶುದ್ಧವಾಗಿ ಕೈಯ್ಯಲ್ಲೇ ಮಾಡಿ ಸೂರ್ಯನ ಬಿಸಿಲಿನಲ್ಲಿ ಒಣಗಿಸಿ ತಯಾರಿಸಿರುವ.... ಅಮ್ಮನ ಕೈ ರುಚಿ ಒಮ್ಮೆ ಸವಿದು ನೋಡಿ... ನಿಮ್ಮ ಅಮ್ಮ ಅಥವಾ ಅಜ್ಜಿಯನ್ನೇ ನೆನಪು ಮಾಡಿಕೊಳ್ಳುವುದು ಖಂಡಿತ. 🙏

1 month ago | [YT] | 16

ಬಯಸಿದ್ದೆಲ್ಲ ಸಿಗದು ಬಾಳಲಿ💗

ಚಳಿಗೆ ಬಿಸಿ ಬಿಸಿಯಾದ ಅಮ್ಮನ ಕೈ ರುಚಿ ಸಿಕ್ಕರೆ.... ಆಹಾ...!!!😍😍 ಯಾರಿಗೆಲ್ಲ ಬೇಕು ಕಾಮೆಂಟ್ ಮಾಡಿ 5th ಡಿಸೆಂಬರ್ ಗೆ ನಂಬರ್ ಕೊಡ್ತೀನಿ. Whatsapp ನಲ್ಲಿ ನಿಮಗೆ ಬೇಕಾದ items ನಾ ಬುಕ್ ಮಾಡ್ಕೊಳಿ.
www.facebook.com/share/1Fzj3Vns33/

1 month ago (edited) | [YT] | 17

ಬಯಸಿದ್ದೆಲ್ಲ ಸಿಗದು ಬಾಳಲಿ💗

ಹಾಯ್ ಎಲ್ಲರಿಗೂ... ಶುಭಸಂಜೆ.

ನನ್ನ ಸ್ನೇಹಿತೆ ಆದ ಎಸ್ ಪವಿತ್ರ ಅವರ.. ಚಾನಲ್
"ನನ್ನ ಕಥಾ ಪಯಣ "ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೆ ಅವರ ಕಥೆಗಳನ್ನ ಅವರ ಧ್ವನಿಯಲ್ಲಿ ಕೇಳಿ...

youtube.com/channel/UCoR58Cj5...

3 months ago | [YT] | 58

ಬಯಸಿದ್ದೆಲ್ಲ ಸಿಗದು ಬಾಳಲಿ💗

ಒಲವು ಮೂಡದಿರಲು ಮನವು ಅರಳದು ಮತ್ತು ಪ್ರೀತಿಯೋ... ದ್ವೇಷವೋ... (ನೀ ನನ್ನವಳು) ಈ ಎರಡು ಕಥೆಗಳ ಜೊತೆಗೆ ಇನ್ನಷ್ಟು ಕಥೆಗಳನ್ನು ನಾನು ಪ್ರತಿ ಲಿಪಿಯಲ್ಲಿ ಪ್ರಕಟಿಸಿರುವೆ ನಿಮಗೆ ಇಷ್ಟ ಇದ್ದರೆ ಕೆಳಗೆ ಕಾಣಿಸುತ್ತಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರತಿ ಲಿಪಿಯಲ್ಲಿ ನನ್ನನ್ನು ಹಿಂಬಾಲಿಸಿ ದಿನಕ್ಕೆ ಒಂದು ಎಪಿಸೋಡಿನಂತೆ ಪ್ರತಿದಿನವೂ ಒಂದೊಂದು ಎಪಿಸೋಡ್ಗಳನ್ನ ಓದಿ ನನ್ನನ್ನು ಪ್ರೋತ್ಸಾಹಿಸಿ

ಪ್ರತಿಲಿಪಿಯಲ್ಲಿ ನನ್ನನ್ನು ಹಿಂಬಾಲಿಸಿ,

pratilipi.app.link/GLunSXRxuWb

ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ

4 months ago | [YT] | 104

ಬಯಸಿದ್ದೆಲ್ಲ ಸಿಗದು ಬಾಳಲಿ💗

ಹಾಯ್ ಎಲ್ಲರಿಗೂ ನಮಸ್ಕಾರ. ಸ್ವಲ್ಪ ಪರ್ಸನಲ್ ತೊಂದರೆಗಳು ಇದ್ದ ಕಾರಣ ತುಂಬಾ ದಿನಗಳಿಂದ ಕಥೆಗಳನ್ನು ಹಾಕುವುದಕ್ಕೆ ಸಾಧ್ಯವಾಗಿಲ್ಲ ಹಾಗೆ ನಾಳೆಯಿಂದ ಅಥವಾ ಇವತ್ತು ಸಾಧ್ಯವಾದರೆ ಕಥೆಯನ್ನ ಹಾಕುತ್ತೇನೆ ಆದರೆ ವಾಯ್ಸ್ ರೆಕಾರ್ಡ್ ಕೊಡುವುದಕ್ಕೆ ಆಗುತ್ತಿಲ್ಲ ಹಾಗೆ ಕಥೆಯನ್ನ ಹಾಕಿದರೆ ಓದಿಕೊಳ್ಳುತ್ತೀರಾ ಮರೆಯದೆ ಕಮೆಂಟ್ ಮೂಲಕ ಅಭಿಪ್ರಾಯ ತಿಳಿಸಿ ನಂತರ ನಾನು ಹಾಕುತ್ತೇನೆ

4 months ago | [YT] | 171

ಬಯಸಿದ್ದೆಲ್ಲ ಸಿಗದು ಬಾಳಲಿ💗

ಹಾಯ್ ಎಲ್ಲರಿಗೂ. ಇವತ್ತಿನಿಂದ ನನ್ನ ಕಥೆಯ ವಿಡಿಯೋವನ್ನು ಸ್ವಲ್ಪ ಹೊಸದಾಗಿ ಮಾಡಿದ್ದೀನಿ. ದೃಶ್ಯಗಳ ಜೊತೆಗೆ ಕಥೆ ಸಾಗುತ್ತದೆ. ಹೊಸ ಪ್ರಯತ್ನ ಹೇಗಿದೆ ಎಂದು video ನೋಡಿದವರು ಮರೆಯದೆ ಕಾಮೆಂಟ್ ಮಾಡಿ 🙏🙏🙏🙏🙏 ಒಲವು ಮೂಡದಿರಲು ಮನವು ಅರಳದು - 62ನೆ ಸಂಚಿಕೆ

5 months ago | [YT] | 86

ಬಯಸಿದ್ದೆಲ್ಲ ಸಿಗದು ಬಾಳಲಿ💗

ಹಾಯ್ ನಿಮಗೆ ಕಥೆ ಇಷ್ಟ ಆಗಿದ್ದಲ್ಲಿ 2 ರೂಪಾಯಿ ಡೊನೇಟ್ ಮಾಡಿ ನಮ್ಮನು ಪ್ರೋತ್ಸಾಹಿಸಿ. ಹಿಂದಿನ ಕಥೆಗಳಲ್ಲಿ ಕಥೆಯ ಕೊನೆಯಲ್ಲಿ Qr ಕೋಡ್ ಇದೆ. ನಮ್ಮನ್ನು ಬೆಳೆಸಿ... 🙏🙏🙏❤️🙏🙏🙏

7 months ago | [YT] | 47