VRS WOMENS WORLD

Hi Everyone I am Radha,

Welcome to VRS WOMENS WORLD YouTube channel, my channel is specially made for ladies. Here you can see variety and trendy of videos like Saree Kuchu Designs, Paper Crafts, Hair Care Tips, Beauty Tips, Cooking, Rangoli, etc....

I hope you are all enjoying my videos and encourage to my channel.

Who are all supporting to me thanks for you.

Please Like, Share and Subscribe to my channel VRS WOMENS WORLD.

Contact : vrswomensworld@gmail.com
Thank You.
Radha V.


VRS WOMENS WORLD

🙏❤️ನಮ್ಮ ಮನೆ ಪುಟ್ಟ ಗಣಪ ❤️🙏

4 months ago | [YT] | 3

VRS WOMENS WORLD

🙏ನಮ್ಮ ಮನೆಯ ಮುದ್ದು ಲಕ್ಷ್ಮಿ 🙏❤️ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏❤️

5 months ago | [YT] | 5

VRS WOMENS WORLD

🙏🙏🙏ಎಲ್ಲಾ ಭಾರತೀಯರಿಗೂ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು🇮🇳🇮🇳🇮🇳 ❤

3 years ago | [YT] | 4

VRS WOMENS WORLD

❤💐🙏ನಮ್ಮೆಲ್ಲರ ಪ್ರೀತಿಯ ಅಪ್ಪು ಸರ್ ಗೆ 47 ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು😊😍 ನಗುಮುಖದ ಒಡೆಯನಿಗೆ ಕೋಟಿ ಕೋಟಿ ಪ್ರಣಾಮಗಳು🙏🙏🙏🙏🙏🙏❤❤❤❤❤❤

3 years ago | [YT] | 15

VRS WOMENS WORLD

🙏🙏🙏ಎಲ್ಲಾ ರಾಯರ ಭಕ್ತರಿಗೂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 427 ನೇ ವರ್ಷದ ಜನುಮ ದಿನದ ಶುಭಾಶಯಗಳು 🙏🌼🌼🌺🌼🌼🙏ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏🌼🌼🌺🌼🌼🙏

3 years ago | [YT] | 7

VRS WOMENS WORLD

😍She is a Dreamer, she🧘🏻 is a believer😊, she is a doer, she is an achiever,🏆 and that she is “You”💃🏻.🤗 Happy Women’s Day.to all womens❤❤❤

3 years ago | [YT] | 5

VRS WOMENS WORLD

🤗😍ಬದಲಾವಣೆ ಜಗದ ನಿಯಮ ಬದುಕಿನಲ್ಲಿ ಬದಲಾವಣೆ ತರೋಣ …
ಹೊಸ ವರ್ಷದ ಹಾದಿಯಲ್ಲಿ ನಾವೆಲ್ಲ ಸಂಕಲ್ಪ ಮಾಡೋಣ ..
ಅಭಿವೃದ್ಧಿ ಮಾರ್ಗದಲ್ಲಿ ಸಂಚಾರಿಸೋಣ...
ಅಂಕಿ ಬದಲಾದಂತೆ ಅದರ ಮಹತ್ವ ಬದಲಾಗತ್ತೋ ಇಲ್ಲವೋ ಗೊತ್ತಿಲ್ಲ ಆದರೆ ,,,,
ಕಾಲದ ಪರಿಸ್ಥಿತಿ , ಜನರ ಮನಸ್ಥಿತಿ …..
ಬದುಕಿನ ಸ್ಥಿತಿಗತಿ ಬದಲಾಗೆ ಆಗುತ್ತದೆ ಎಲ್ಲರಿಗೂ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು-2022😊

4 years ago | [YT] | 6

VRS WOMENS WORLD

🙏🙏🙏ಅಂಗಾರಕ' ಎಂಬುದು ಸಂಸ್ಕೃತ ಮೂಲದ ಪದವಾಗಿದ್ದು, ಇದರ ಅರ್ಥ ‘ಸುಟ್ಟ ಕಲ್ಲಿದ್ದಲಿನಂತೆ ಕೆಂಪು’. ಈ ದಿನದಂದು ಭಗವಾನ್‌ ಗಣೇಶನನ್ನು ಪೂಜಿಸುವುದರ ಮೂಲಕ ಮತ್ತು ಉಪವಾಸ ವ್ರತವನ್ನು ಮಾಡುವುದರಿಂದ ಅವರ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ ಎಂದು ಹಿಂದೂ ಭಕ್ತರು ಬಲವಾಗಿ ನಂಬುತ್ತಾರೆ. ಅಂಗಾರಕ ಚತುರ್ಥಿ ದಿನವು ವಿಮೋಚನೆಯ ದಿನ. ಈ ದಿನ ಭಗವಾನ್‌ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಆದ್ದರಿಂದ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯು ಗಣೇಶ ಮತ್ತು ಮಂಗಳ ಗ್ರಹಗಳ ಆಶೀರ್ವಾದವನ್ನು ಪಡೆಯುತ್ತಾನೆ. ಅಂತಹ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಮತ್ತು ನೆಮ್ಮದಿಯ ಮತ್ತು ಶಾಂತಿಯುತ ಜೀವನವನ್ನು ನಡೆಸುತ್ತಾನೆ ಎಂದು ಹೇಳಲಾಗಿದೆ.🙏🙏🙏

4 years ago | [YT] | 13

VRS WOMENS WORLD

🙏🙏🙏ಮಹಾಪ್ರಸಾದ್ ಜನನಿ ಸರ್ವ ಸೌಭಾಗ್ಯವರ್ಧಿನಿ, ಆದಿ ವ್ಯಾಧಿ ಹರ ನಿತ್ಯಂ ತುಳಸಿ ತ್ವಂ ನಮೋಸ್ತುತೇ - ಈ ಮಂತ್ರವನ್ನು ನಿಯಮಿತವಾಗಿ ಪಠಿಸಿದರೆ, ಮನಸಿನ ಇಚ್ಛೆ ಈಡೇರುತ್ತದೆ. ತುಳಸಿ ಪೂಜೆ ಮಾಡುವ ಮುನ್ನ ಯಾವಾಗಲೂ ಮನೆಯ ದೇವರಿಗೆ ನಮಿಸಿ, ಬಳಿಕ ತುಳಸಿ ಮಾತೆ ಪೂಜಿಸಬೇಕು.🙏🙏🙏

4 years ago | [YT] | 12

VRS WOMENS WORLD

"ಮಿನುಗುತ್ತಾ ಬರಲಿ ದೀಪಾವಳಿ
ಮಾಸಿದ ಬದುಕಿಗೆ ತರಲಿ ತಂಗಾಳಿ
ಮರೆಯಾಗಲಿ ಹಣದುಬ್ಬರದ ಬಿರುಗಾಳಿ
ಲಕ್ಷ್ಮೀದೇವಿಯೇ ನೀ ಮಾಡದಿರು ಚಳುವಳಿ
ಹರಸು ನೀ ನೀಡುತ್ತಾ ಸಂತಸದ ಬಳುವಳಿ
ದೂರವಾಗಿಸು ಬಡತನದ ಪಾತಳಿ
ಮುದುಡಲಿ ಅಂಧಕಾರದ ಹಾವಳಿ
ದಿವಾಳಿಯಾಗದಿರಲಿ ಬರುವ ದೀಪಾವಳಿ
ಅರಳಲಿ ಬಾಳಲಿ ನಗೆಯ ಓಕಳಿ…”

4 years ago | [YT] | 7