ಹಲೋ ಎಲ್ಲರಿಗೂ ನಮಸ್ಕಾರ
ನಾನು ಮಮತಾ ಗೌಡ.. ನನ್ನ ಸುಂದರ ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ.. ಹಳ್ಳಿಯ ಸೊಗಸಾದ ಜೀವನವ ಪ್ರೀತಿಸುವ ನನಗೆ ಅಲ್ಲಿಯ ಶಾಂತ ಪರಿಸರ, ಹಳ್ಳಿಯ ಜನರು, ಸಾಂಪ್ರದಾಯಿಕ ಅಡುಗೆ, ಹಬ್ಬ ಹರಿದಿನ, ತಿನಿಸುಗಳ ಮಾಡುವ ವಿಧಾನಗಳ ಕುರಿತು ತಕ್ಕ ಮಟ್ಟಿಗೆ ತಿಳಿಸುವ ಸಣ್ಣ ಆಸೆ ಮತ್ತು ಪ್ರಯತ್ನ ನನ್ನ ಈ ಚಾನೆಲ್ ಮೂಲಕ... ದಯಮಾಡಿ ಎಲ್ಲರೂ ಪ್ರೋತ್ಸಾಹ ನೀಡಿ ಸಹಕರಿಸಬೇಕೆಂದು ಕೇಳುಕೊಳ್ಳುತ್ತೇನೆ...
ಒಂದು ಲೈಕ್ ಮತ್ತು ಶೇರ್ ಮತ್ತು ಕಾಮೆಂಟ್..ನ ನಿರೀಕ್ಷೆಯಲ್ಲಿ ನಿಮ್ಮ ಮಮತಾ ಗೌಡ... ✨💐🙏🙏
youtube.com/@mamatagouda7234