Jainology Foundation

ಈ ಚಾನಲ್ ಅನ್ನು ಮುಖ್ಯವಾಗಿ ಜಿನಧರ್ಮದ ಸೈದ್ಧಾಂತಿಕ ವಿಷಯಗಳನ್ನು ಚರ್ಚಿಸಲು ಸೃಷ್ಟಿಸಲಾಗಿದೆ. ಇದರಲ್ಲಿ ದಿನನಿತ್ಯದ ಸ್ವಾಧ್ಯಾಯಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜಿನಧರ್ಮದ ಮೂಲ ಸಿದ್ಧಾಂತಗಳು ಮರೆತು ಹೋಗಿ ಜಿನಧರ್ಮದ ಮಹತ್ವವೇ ತಿಳಿಯದಂತಾಗಿ ಕೇವಲ ಕುಲಪರಂಪರೆಯಿಂದ ಜಿನಧರ್ಮವನ್ನು ಪಾಲಿಸುವಂತಾಗಿದೆ. ಹೀಗಾಗಿ ಜಿನಧರ್ಮದಲ್ಲಿ ಶ್ರದ್ಧೆಯೂ ಕಡಿಮೆ ಆಗುತ್ತಿದೆ. ಇದಕ್ಕೆ ಶಾಸ್ತ್ರಗಳನ್ನು ಓದಿದರೂ ಅರ್ಥ ಆಗದೇ ಇರುವುದೂ ಕೂಡ ಒಂದು ಕಾರಣವಾಗಿದೆ.
ಈ ನಿಟ್ಟಿನಲ್ಲಿ ಈ ಸೈದ್ಧಾಂತಿಕ ವಿಷಯಗಳ ಬಗೆಗೆ ಅರಿವು ಮೂಡಿಸುವುದೊಂದೇ ನಿಃಸ್ವಾರ್ಥವಾದ ಉದ್ದೇಶವಾಗಿದೆ. ಸರಿಯಾದ ತತ್ತ್ವಜ್ಜಾನ ಆಗುವವರೆಗೂ ಸರಿಯಾದ ಶ್ರದ್ಧೆ ಹಾಗೂ ಆಚರಣೆ ಎರಡೂ ಸಾಧ್ಯವಿಲ್ಲ ಹೀಗಾಗಿ ತಿಳುವಳಿಕೆ ಎಲ್ಲದಕ್ಕಿಂತ ಮುಖ್ಯವಾಗಿದೆ ಆದ್ದರಿಂದ ಧರ್ಮದಲ್ಲಿ ಸ್ವಲ್ಪವಾದರೂ ಆಸಕ್ತಿ ಹುಟ್ಟಿರುವಂಥವರು ಮೊದಲು ಅದನ್ನು ತಿಳಿಯಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಪ್ರಾಥಮಿಕ ಹಂತದಿಂದಲೂ ಜಿನಧರ್ಮದ ಸಿದ್ಧಾಂತಗಳನ್ನು ಇಲ್ಲಿ ಚರ್ಚಿಸಲಾಗಿದೆ. ಆಸಕ್ತಿ ಇರುವವರು ಪ್ರವಚನ ಸಂಖ್ಯೆಗಳ ಅನುಸಾರವಾಗಿ ಕ್ರಮಪೂರ್ವಕವಾಗಿ ಕೇಳಿ ತಿಳಿದುಕೊಳ್ಳಬಹುದು. ಸಂದೇಹಗಳಿದ್ದಲ್ಲಿ ನಮ್ಮ ವಾಟ್ಸಪ್ ಗ್ರುಪ್ ಅನ್ನು ಜಾಯಿನ್ ಆಗಿ ಅಲ್ಲಿ ಪ್ರಶ್ನೆಗಳನ್ನು ಕೇಳಬಹುದು


Jainology Foundation

ರುಜೋರ್ಭಾವ: ಆರ್ಜವಮ್

1 year ago | [YT] | 8

Jainology Foundation

ದೇಹವೆಂಬ ತವರುಮನೆ,

ತವರುಮನೆ - ದೇಹ, ಕರಣ- ಇಂದ್ರಿಯಗಳು, ಸಂಚಾರ- ಸಂಯೋಗ ಮತ್ತು ವಿಯೋಗ,

2 years ago (edited) | [YT] | 4