ನನ್ನ ಮನದ ಭಾವನೆಗಳಿಗೆ ಬಣ್ಣ ತುಂಬಿ ಇಲ್ಲಿ ವ್ಯಕ್ತಪಡಿಸುತ್ತಿದ್ದೇನೆ . ಆತ್ಮೀಯರೇ ನಾನು ಪ್ರತಿಲಿಪಿಯ ಲೇಖಕಿ. ಇಲ್ಲಿ ಬರುವ ಕಥೆ ಕವನಗಳು ನಾನು ಪ್ರತಿಲಿಪಿಯಲ್ಲಿ ಬರೆದು ಪ್ರಕಟಿಸಿದ ನನ್ನ ಸ್ವಂತ ರಚನೆಯಾಗಿರುತ್ತದೆ .
ಇದು ನನ್ನ ಪ್ರತಿಲಿಪಿಯ ಪ್ರೊಫೈಲ್ ಆಗಿದ್ದು , ನನ್ನ ಹೆಚ್ಚಿನ ಕಥೆಗಳನ್ನು ಇಲ್ಲಿ ಓದಬಹುದು .
pratilipi.page.link/GoyY1JKQxAHNd4gg6
Bhavagala gonchalu. ( ಭಾವಗಳ ಗೊಂಚಲು )
ಆತ್ಮೀಯ ವೀಕ್ಷಕ ಮಿತ್ರರೇ ಗಮನಿಸಿ ,
ನಾನು ಪ್ರತಿಲಿಪಿಯ ಲೇಖಕಿಯಾಗಿದ್ದು ಕಥೆ ಕವನಗಳನ್ನು ಬರೆಯುತ್ತೇನೆ . ಇನ್ನು ಮುಂದೆ ಅದೆಲ್ಲವೂ ನನ್ನ ಚಾನೆಲ್ ಮೂಲಕ ಪ್ರಸಾರವಾಗುತ್ತದೆ . ಇದಕ್ಕೆ ನಿಮ್ಮ ಪ್ರೋತ್ಸಾಹ ಅತ್ಯಗತ್ಯ. ಪ್ರೋತ್ಸಾಹ ಸಿಗುವುದೆನ್ನುವ ಆಶಯದಲ್ಲಿದ್ದೇನೆ . ನಿರಾಶೆ ಮಾಡದೆ ಪ್ರೋತ್ಸಾಹಿಸಿ...................
ಶೇರ್ ಮಾಡಿ , ಕಾಮೆಂಟ್ಸ್ ಮಾಡಿ, ಸಬ್ಸ್ಕ್ರೈಬ್ ಮಾಡೋದನ್ನು ಮಾತ್ರ ಮರೀಬೇಡಿ.
ಇಂತಿ ನಿಮ್ಮ ಪ್ರೀತಿಯ ಭಾಗ್ಯಶ್ರೀ ಗಣೇಶ್
5 months ago (edited) | [YT] | 4
View 1 reply