Latha is No More.... ಧರ್ಮಸ್ಥಳದ ಲತಾ ಆನೆ ಶಿವರಾತ್ರಿಯಂದೇ ದೇವರ ಪಾದ ಸೇರಿದ್ದಾಳೆ.... 50 ವರ್ಷಗಳಿಂದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಆನೆ ಇದಾಗಿದ್ದು ಸನ್ನಡತೆ ಮತ್ತು ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿತ್ತು. ಇಂದು ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದು ಇಂದು ರಾತ್ರಿಯೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ... #Dharmasthala#elephantlatha#lathanomore
ರಿವ್ಯೂ ಕೊಟ್ಟವ ಹೇಳಿದಷ್ಟು ಒಳ್ಳೇದೂ ಇಲ್ಲ, ಅಳೂನು ಬರೋಲ್ಲ. ಬಹುಶಃ ಹೃದಯ ವೀಕ್ ಇದ್ರೆ ಬರಬಹುದೇನೋ. ರಕ್ಷಿತ್ ಶೆಟ್ರ 777 ಚಾರ್ಲಿ ನೋಡಿ ನಿಜವಾಗಿಯೂ ಅತ್ತಿದ್ದೇನೆ ವಿನಃ ಇದರಲ್ಲಂತಹ ಭಾವನಾತ್ಮಕ ಸನ್ನಿವೇಶ ಏನಿತ್ತು? ಆದರೆ ಒಮ್ಮೆ ನೋಡಬಹುದಾದ ಕಥೆ, ಕ್ಯಾಮರಾ ವರ್ಕ್, ಎಡಿಟಿಂಗ್ ಸ್ಕಿಲ್, ತೆರೆಯ ಒಳಗೆ ಕರೆದೊಯ್ಯುವ. VFX ಇವೆಲ್ಲಾ ಸಿನಿಮಾದೊಳಗಿದೆ. ಎರಡನೇ ಸಲ ನೋಡೋದಕ್ಕೆ ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ -2 ಬರ್ತಾ ಇದೆ ಅಲ್ವಾ....
ಆದ್ರೆ ಸಿನಿಮಾದ ನಡುವೆ ಬರುವ ಕ್ಷಮಿಸುವುದು ಉತ್ತಮ... ಮರೆತು ಬಿಡುವುದು ಸರ್ವೋತ್ತಮ... ಸಾಲು ಒಂದಿಷ್ಟು ಇಷ್ಟ ಆಯ್ತು. ಈ ಸಾಲು ಸಿನಿಮಾದ ಯಾವ ಸಂದರ್ಭದಲ್ಲಿ ಬರುತ್ತೆ ಅಂತ ಕಮೆಂಟ್ ಮಾಡಿ....
V Pro Digital
Toxic Movie Teaser Released...
6 days ago | [YT] | 2
View 0 replies
V Pro Digital
Latha is No More.... ಧರ್ಮಸ್ಥಳದ ಲತಾ ಆನೆ ಶಿವರಾತ್ರಿಯಂದೇ ದೇವರ ಪಾದ ಸೇರಿದ್ದಾಳೆ.... 50 ವರ್ಷಗಳಿಂದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಆನೆ ಇದಾಗಿದ್ದು ಸನ್ನಡತೆ ಮತ್ತು ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿತ್ತು. ಇಂದು ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದು ಇಂದು ರಾತ್ರಿಯೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ...
#Dharmasthala #elephantlatha #lathanomore
1 year ago | [YT] | 9
View 2 replies
V Pro Digital
Dharmastala Lakshadeepotsava Vibes
2 years ago | [YT] | 10
View 0 replies
V Pro Digital
ಅನಾರೋಗ್ಯದಿಂದ ನಿಧನರಾದ ಮೇರು ನಟಿ ಲೀಲಾವತಿ
2 years ago | [YT] | 6
View 0 replies
V Pro Digital
ಲಕ್ಷ ದೀಪೋತ್ಸವಕ್ಕೆ ಬೆಳಕಿನ ಚಿತ್ತಾರದೊಂದಿಗೆ ಸಿದ್ದವಾದ ಧರ್ಮಸ್ಥಳ
2 years ago | [YT] | 11
View 0 replies
V Pro Digital
ದಸರೆಯಲ್ಲಿ ಭಾಗವಹಿಸುವ ಆನೆಗಳನ್ನು ಕಾಡಾನೆ ಕಾರ್ಯಾಚರಣೆಯಲ್ಲಿ ಬಳಸುವುದು ಸರಿಯೇ?
2 years ago | [YT] | 6
View 0 replies
V Pro Digital
ಬನಶಂಕರಿ ಅಮ್ಮನವರು
2 years ago | [YT] | 34
View 1 reply
V Pro Digital
ಶುಭ ಸೋಮವಾರ
2 years ago | [YT] | 3
View 0 replies
V Pro Digital
Congratulations India
2 years ago | [YT] | 6
View 0 replies
V Pro Digital
ರಿವ್ಯೂ ಕೊಟ್ಟವ ಹೇಳಿದಷ್ಟು ಒಳ್ಳೇದೂ ಇಲ್ಲ, ಅಳೂನು ಬರೋಲ್ಲ. ಬಹುಶಃ ಹೃದಯ ವೀಕ್ ಇದ್ರೆ ಬರಬಹುದೇನೋ. ರಕ್ಷಿತ್ ಶೆಟ್ರ 777 ಚಾರ್ಲಿ ನೋಡಿ ನಿಜವಾಗಿಯೂ ಅತ್ತಿದ್ದೇನೆ ವಿನಃ ಇದರಲ್ಲಂತಹ ಭಾವನಾತ್ಮಕ ಸನ್ನಿವೇಶ ಏನಿತ್ತು?
ಆದರೆ ಒಮ್ಮೆ ನೋಡಬಹುದಾದ ಕಥೆ, ಕ್ಯಾಮರಾ ವರ್ಕ್, ಎಡಿಟಿಂಗ್ ಸ್ಕಿಲ್, ತೆರೆಯ ಒಳಗೆ ಕರೆದೊಯ್ಯುವ. VFX ಇವೆಲ್ಲಾ ಸಿನಿಮಾದೊಳಗಿದೆ. ಎರಡನೇ ಸಲ ನೋಡೋದಕ್ಕೆ ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ -2 ಬರ್ತಾ ಇದೆ ಅಲ್ವಾ....
ಆದ್ರೆ ಸಿನಿಮಾದ ನಡುವೆ ಬರುವ ಕ್ಷಮಿಸುವುದು ಉತ್ತಮ... ಮರೆತು ಬಿಡುವುದು ಸರ್ವೋತ್ತಮ... ಸಾಲು ಒಂದಿಷ್ಟು ಇಷ್ಟ ಆಯ್ತು. ಈ ಸಾಲು ಸಿನಿಮಾದ ಯಾವ ಸಂದರ್ಭದಲ್ಲಿ ಬರುತ್ತೆ ಅಂತ ಕಮೆಂಟ್ ಮಾಡಿ....
2 years ago | [YT] | 2
View 0 replies
Load more