website: mysurumirror.com/Subscribe to Youtube Channel:
youtube:mysurumirrorLike us FaceBook: www.facebook.com/mysuru.mirror/. Follow us on Instagram www.instagram.com/p/CdAcLQkKx-B/
ಮೈಸೂರೆಂಬ ಸುಂದರ ನಗರವನ್ನು ಎಲ್ಲರಿಗೂ ಅಂಗೈ ಮೇಲೆ ತರುವುದು, ನಿಮ್ಮ ಕಣ್ಣಳತೆಯಲ್ಲಿ ತಂದು ನಿಲ್ಲಿಸುವ ಪ್ರಯತ್ನವನ್ನು ನಾವಿಲ್ಲಿ ಮಾಡಿದ್ದೇವೆ. ಮೈಸೂರಿಗರು ಅಥವಾ ಮೈಸೂರನ್ನು ಪ್ರೀತಿಸುವ ಜನರಿಗಾಗಿ ನಾವಿದನ್ನು ಹೊಸದಾಗಿ ರೂಪಿಸಿದ್ದೇವೆ. ಹೊಸ ಪ್ರಯತ್ನ ಅಲ್ಲದಿದ್ದರೂ ಸಮಗ್ರವಾಗಿ ಮೈಸೂರನ್ನು ಹಿಡಿದಿಡುವ ಕೆಲಸ ಈವರೆಗೆ ಆಗಿಲ್ಲ ಸುದ್ದಿ, ವ್ಯಾಪಾರ-ವಹಿವಾಟಿನ ಮಾಹಿತಿ ಗಣ್ಯಾತಿಗಣ್ಯರ ಸಾಹಸಗಾಥೆ, ಗ್ರಾಹಕರಿಗೆ ಸಿಗುವ ನೆರವು, ಸರ್ಕಾರ ಹಾಗೂ ಖಾಸಗಿ ಕಚೇರಿಗಳ ವಿವರ… ಹೀಗೆ ಒಂದೆರಡಲ್ಲ
ಹಲವಾರು ಮಾಹಿತಿಗಳನ್ನು ಒಂದೇ ಕಡೆ ಒದಗಿಸುವುದು ನಮ್ಮ ಉದ್ದೇಶ.ಹಾಗೂ ಸಂದೇಶ ಎಲ್ಲ ರೀತಿಯ ಜನರಿಗೂ ಉಪಯೋಗವಾಗುವಂತೆ ಇದನ್ನು ಸೃಷ್ಟಿಸಲಾಗಿದೆ.ಇದೊಂದು ಬಹುಮುಖಿ ಮಾಧ್ಯಮ ನಮ್ಮ ಪ್ರಯತ್ನಕ್ಕೆ ನೀವೂ ಕೈಜೋಡಿಸಿದರೆ
ಮಾತ್ರ ನಮ್ಮ ಶ್ರಮ ಸಾರ್ಥಕ. ನಿಮಗೆ ಗೊತ್ತಿರುವ ಯಾವುದೇ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡರೆ ಅದು ಎಲ್ಲರಿಗೂ ಸಿಗುವಂತಾಗುತ್ತದೆ.ಎಲ್ಲರೂ ಎಲ್ಲರಿಗಾಗಿ ಬದುಕುವ ಬೆಳೆಯುವ ಸಣ್ಣ ಸಿದ್ಧಾಂತದೊಂದಿಗೆ ಈ ನವ ಮಾಧ್ಯಮದ ಸೇವೆಯನ್ನು ಬಳಸಿಕೊಳ್ಳೋಣ. mob.9448980010





mysuru mirror

surya namaskara mysuru 15.2.2024 ಶುಕ್ರವಾರ ರಥ ಸಪ್ತಮಿ ಪ್ರಯುಕ್ತ ಮೈಸೂರು ಅರಮನೆ ಉತ್ತರ ದ್ವಾರ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ನಗರದ ವಿವಿಧ ಬಡಾವಣೆಗಳ 23 ಯೋಗ ಕೆಂದ್ರ ಒಟ್ಟಾಗಿ ಸೂರ್ಯ ಯಜ್ಞ ಮತ್ತು 108 ಸಾಮೂಹಿಕಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಯಶಸ್ವೀಯಾಗಿ ನಡೆಸಿವೆ. ಈ ಕಾರ್ಯಕ್ರಮ ಆಯೋಜಿಸಿದ ಮೈಸೂರು ಯೋಗ ಒಕ್ಕೂಟಕ್ಕೆ ಅಭಿನಂದನೆಗಳು. ಡಾ ಎ ಎಸ್ ಚಂದ್ರ ಶೇಖರ್, ಯೋಗ ರತ್ನ ಟಿ ಜಲೇoದ್ರ ಕುಮಾರ್, ಡಾ ಬಿ ಪಿ ಮೂರ್ತಿ, ಶಿವ ಪ್ರಕಾಶ್ ಗುರೂಜೀ,ಯೋಗ ಗುರುಗಳಾದ ಎಂ ಎಸ್ ರಮೇಶ್ ಕುಮಾರ್, ದೇವರಾಜ್, ಬಿ ಶಾಂತರಾಮ್ ಇನ್ನಿತರರ ಸಾರಥ್ಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಸಾವಿರಾರು ಯೋಗ ಅಭ್ಯಾಸಿ ಗಳಿಂದ ಮೈಸೂರು ಯೋಗ ಪರಂಪರೆಯ ಸಾಂಪ್ರದಾಯಕ ಕಾರ್ಯಕ್ರಮ ಜರುಗಿದೆ.

1 year ago | [YT] | 0

mysuru mirror

mysuru dasara 2023 gajapade coming mysuru

2 years ago | [YT] | 0

mysuru mirror

ನವೆಂಬರ್ ೧೯ ಮತ್ತು ೨೦ ರಂದು ಸಯೋಗ ಬಜಾರ್

ಸಯೋಗ ಮೈಸೂರಿನ ಪ್ರಮುಖ ಯೋಗ ಜೀವನಶೈಲಿಯ ಮಳಿಗೆಯಾಗಿದ್ದು, ಈಗ ಮೋಡಿಮಾಡುವ ರೀತಿಯಲ್ಲಿ ಸಯೋಗ ಬಜಾರ್ ಅನ್ನು ತಮ್ಮ ಮಳಿಗೆಯ ಆವರಣದಲ್ಲಿಯೇ ಹಳೆಯ ದಿನಗಳ ಜಗತ್ತಿನ ಆಕರ್ಷಣೆಯೊಂದಿಗೆ ಸಾದರಪಡಿಸಲಾಗುತ್ತಿದೆ. ಇದರಲ್ಲಿ ಅನನ್ಯ ಮತ್ತು ನೈಸರ್ಗಿಕ ಉತ್ಪನ್ನಗಳ ಮೂಲಕ ಸ್ಥಳೀಯ ಪ್ರತಿಭೆಯನ್ನು ಪ್ರದರ್ಶಿಸಲಾಗುವುದು. ಈ ವಾರ್ಷಿಕ ಮಹೋತ್ಸವವನ್ನು ಎನ್‌ಆರ್ ಗ್ರೂಪ್ ಚೇರ್ಮನ್ ಶ್ರೀ ಆರ್. ಗುರು ಮತ್ತು ಸಯೋಗದ ಮಾಲೀಕರಾದ ಶ್ರೀಮತಿ ಶೃತಿ ರಂಗ ಅವರು ನವೆಂಬರ್ ೧೯, ೨೦೨೨ರಂದು ಉದ್ಘಾ ಟಿಸುವರು.

ಎರಡು ದಿನಗಳ ಈ ಕಾರ್ಯಕ್ರಮ ೨೦೨೨ ರ ನವೆಂಬರ್ ೧೯ ಮತ್ತು ೨೦ ರಂದು ನಡೆಯಲಿದ್ದು, ಗೃಹ ಪರಿಕರಗಳು, ಆಭರಣಗಳು, ಪಾದರಕ್ಷೆಗಳು, ಉಡುಪುಗಳು, ಮನೆಯ ಅಲಂಕಾರ ಮತ್ತು ಆರೈಕೆ ಅಲ್ಲದೇ ಪಿಂಗಾಣಿ ವಸ್ತುಗಳು ಸೇರಿದಂತೆ ವಿಸ್ತಾರವಾದ ಶ್ರೇಣಿಯ ಉತ್ಪನ್ನಗಳನ್ನು ಪ್ರದರ್ಶಿಸಲಿದೆ.

3 years ago | [YT] | 0

mysuru mirror

mysuru ganesh

3 years ago | [YT] | 1

mysuru mirror

ಸದ್ಯದಲ್ಲೆ ಶುರವಾಗಲೀದೆ ಪಿರಂಗಿ ತಾಲೀಮು

3 years ago | [YT] | 0

mysuru mirror

Mysuru palce

3 years ago | [YT] | 0

mysuru mirror

ಮೈಸೂರು ಅರಮನೆ ಮಂಡಳಿ ವತಿಯಿಂದ ನಾಡಹಬ್ಬ ಮೈಸೂರು ದಸರಾ-2022ರ ಮೈಸೂರು ಅರಮನೆಗೆ ಆಗಮಿಸಿರುವ ಗಜಪಡೆಗೆ ಸುಸ್ವಾಗತ ಕಾರ್ಯಕ್ರಮವನ್ನು 2022ರ ಆಗಸ್ಟ್ 10 ರಂದು ಬುಧವಾರ ಬೆಳಿಗ್ಗೆ 9 ಗಂಟೆಗೆ ಅರಮನೆಯ ಜಯಮಾರ್ಥಾಂಡ ದ್ವಾರದಲ್ಲಿ ಗಜಪಡೆಗೆ ಸ್ವಾಗತ ಮಾಡುವರು.
https://youtu.be/vIdm29bFJQ8

3 years ago (edited) | [YT] | 2

mysuru mirror

mysuru kanthi sweets super

3 years ago | [YT] | 1