"Welcome to Being Parimala ! The ultimate destination to understand real meaning behind Temples and Hindu Culture. If you're passionate about Temples, Cooking, Stitching, Gardening, Pet Animals, Nature, Travelling, or simply seeking a dose of adventure which happens in day to day life of a 50 year old mom, you've come to the right place.

Don't forget to hit the subscribe button and turn on the notification bell, so you never miss an update from us. We value your feedback, so feel free to leave comments, suggestions, or questions. We're here to connect, inspire, and empower each other.


Being Parimala

Hi friends 🙏 ಇವತ್ತಿನ ವಿಷಯ: ನಾನು 55 ವರ್ಷ ಮೇಲ್ಪಟ್ಟ ಗಂಡಸರಿಗೆ ಒಂದು ವಿಷಯ ಹೇಳೋಕೆ ಇಷ್ಟ ಪಡ್ತೀನಿ.. ಒಂದು ಸಲ ನಿಮ್ಮ ಜೀವನವನ್ನು ಅವಲೋಕಿಸಿ ಕೊಳ್ಳಿ ಗಂಡ ಹೆಂಡತಿ ಇಬ್ಬರೂ ಎಷ್ಟೆಲ್ಲಾ ಕಷ್ಟಪಟ್ಟು ಮನೆ ಮಕ್ಕಳು, ಮಕ್ಕಳ ಓದು ಬರಹ ಅವರ ಮುಂದಿನ ಜೀವನ ಹೋರಾಟ ಹೋರಾಟ ಅಲ್ಲವೇ? ಪ್ರತಿಯೊಂದು ವಿಷಯನೂ ಮಕ್ಕಳ ಬಗ್ಗೆ ಮಕ್ಕಳ ಬಗ್ಗೆಅಲ್ಲವೇ? ಯಾವತ್ತಾದರೂ ನಿಮ್ಮ ಜೀವನದ ಬಗ್ಗೆ ಯೋಚನೆ ಮಾಡಿದ್ದೀರಾ? ಮಕ್ಕಳ ಜವಾಬ್ದಾರಿ ಮುಗಿದ ಮೇಲೂ ಅವರ ಬಗ್ಗೆನೇ ಯೋಚನೆ.. ಬಿಡಿ ಅವರ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ ಅವರಿಗೊಂದು ಜೀವನ ರೂಪಿಸಿ ಕೊಟ್ಟಿದ್ದೀರಿ. ಅವರನ್ನು ಅವರ ಪಾಡಿಗೆ ಬಿಡಿ.. ಈಗ ಕೇವಲ ನೀವು ನಿಮ್ಮ ಹೆಂಡತಿ ಬಗ್ಗೆ ಯೋಚನೆ ಮಾಡಿ. ಈಗಲಾದರೂ ನಿಮಗೆ ನೀವು ಏನಾದರೂ ಮಾಡಿಕೊಳ್ಳಿ.. ನಿಮಗಾಗಿ ಸ್ವಲ್ಪ ಒಡವೆ ಹಣವನ್ನು ಕೂಡಿಟ್ಟುಕೊಳ್ಳಿ. ನಿಮಗೆ ವಯಸ್ಸಾದಾಗ ಆರೋಗ್ಯ ಕಟ್ಟಾಗ ಯಾರೂ ನಿಮ್ಮ ಸಹಾಯಕ್ಕೆ ಇರುವುದಿಲ್ಲ ಯೋಚಿಸಿ.. ಮಕ್ಕಳಿಗೆ ನಾವು ಭಾರವಾಗಬಾರದು.. ಮಕ್ಕಳು ನಮ್ಮನ್ನು ಭಾರ ಅಂತ ತಿಳಿಯಬಾರದು.. ಖಂಡಿತ ನಾವು ಮಕ್ಕಳನ್ನು ನೋಡಿಕೊಂಡ ಹಾಗೆ ಮಕ್ಕಳು ನಮ್ಮನ್ನು ನೋಡಿಕೊಳ್ಳುವುದಿಲ್ಲ ಯಾವುದೇ ಕಾರಣಕ್ಕೂ.. ಸತ್ಯ ಅಲ್ವಾ ಫ್ರೆಂಡ್ಸ್ ಯೋಚಿಸಿ.. ನೀವು ಸಹ ನಿಮ್ಮ ಜೀವನದಲ್ಲಿ ಎಷ್ಟೋ ಉದಾಹರಣೆಗಳನ್ನ ನೋಡಿರ್ತೀರ... ಈಗಲಾದರೂ ಬಿಡುವು ಮಾಡಿಕೊಂಡು ಗಂಡ ಹೆಂಡತಿ ತೀರ್ಥಯಾತ್ರೆಗೆ ಹೋಗಿ.. ನಿಮ್ಮಿಬ್ಬರಿಗಾಗಿ ನೀವು ಟೈಮ್ ಕೊಡಿ.. ಒಬ್ಬರ ಆಸೆಗಳನ್ನು ಒಬ್ಬರು ಈಡೇರಿಸಿಕೊಳ್ಳಿ.. ನಮಗೆ ಈಗ ಉಳಿದಿರುವುದು ಕೆಲ ವರ್ಷಗಳು ಮಾತ್ರ.. ಅದರಲ್ಲಿ ಎಷ್ಟು ನೋವುಗಳು ಕಾಯಿಲೆಗಳು ಶುರುವಾಗುತ್ತದೆ. ಕೈಕಾಲುಗಳಲ್ಲಿ ಕಣ್ಣುಗಳಲ್ಲಿ ಶಕ್ತಿ ಇರುವಾಗ. ನಿಮ್ಮ ಅನುಕೂಲಕ್ಕೆ ತಕ್ಕಂಗೆ ದೇವರ ದರ್ಶನ ಪ್ರವಾಸಗಳನ್ನು ಮಾಡಿ.. ಸಂತೋಷ ಲವಲವಿಕೆಯಿಂದ ಇರಿ.. ನಿಮ್ಮಲ್ಲಿ ಯಾರು ಮುಂದಾಗಿ ಹೋದರೂ 🥲 ಉಳಿದವರ ಜೀವನವನ್ನು ಭದ್ರತೆ ಮಾಡಿ.. ಅಥವಾ ಒಳ್ಳೆಯ ವೃದ್ಧಾಶ್ರಮಗಳನ್ನು ನೀವೇ ಖಾತ್ರಿಪಡಿಸಿಕೊಳ್ಳಿ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಮಕ್ಕಳು ಖುಷಿ ನಾವು ಖುಷಿ.. ಜೀವನ ಇಷ್ಟೇ ಎಂಬುದನ್ನು ತಿಳಿಯಿರಿ. ಇದು ನನ್ನ ಅನಿಸಿಕೆ ಅಭಿಪ್ರಾಯ ತೀರ್ಮಾನ. ನಿಮಗೆ ಏನ್ ಅನ್ಸುತ್ತೆ ಇದರ ಬಗ್ಗೆ ತಿಳಿಸಿ 🙏🙏
ಮತ್ತೊಂದು ಸಂದೇಶದೊಂದಿಗೆ ಸಿಕ್ಕುತ್ತೇನೆ 🙏🙏
ಇಂತಿ ನಿಮ್ಮ
Being parimala

1 month ago | [YT] | 2

Being Parimala

ಕಾರ್ತಿಕ ಮಾಸದಲ್ಲಿ ಚಾಮುಂಡಿ ಬೆಟ್ಟದಲ್ಲಿ ನ ವಿಶ್ವ ವಿಖ್ಯಾತ ಬಸವಣ್ಣನಿಗೆ ನಡೆಯುವ ಮಹಾ ಅಭಿಷೇಕದಲ್ಲಿ ಪಾಲ್ಗೊಂಡು ಪುನೀತರಾಗಿ #chamundihills #basavanna #WorldRecord #mahaabisheka #Mysore #10000steps

1 month ago | [YT] | 3

Being Parimala

ಹಣ್ಣುಗಳ ರಾಜ ಮಾವು. ಈಗ ಮಾವುಗೆ ಪಕ್ವವಾದ ಸೀಸನ್... ಹಣ್ಣುಗಳನ್ನ ಆ ಸೀಸನ್ಗೆ ತಕ್ಕಂಗೆ ತಿನ್ನುವುದು ಆರೋಗ್ಯಕರ 👍

8 months ago | [YT] | 6

Being Parimala

ನನ್ನ ಜೀವನದ ಅದ್ಭುತ ಸಂಘಟನೆ.
ಫ್ಯಾನ್ಸ್ ಟು ಇನ್ಸ್ಟಾಗ್ರಾಮ್
https://youtu.be/OErEs5dWAUY?si=cwXa-...

8 months ago | [YT] | 4

Being Parimala

Thank you so much dear all 2k subscribers 🙏🙏your support n support ❤️

youtube.com/shorts/ykg_OOSkSP...

1 year ago | [YT] | 11